Breaking News

Recent Posts

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ ಮ್ಯಾರೇಜ್‍ಗೆ ಸಿದ್ಧವಾಗಿದೆ. ಬಹುದಿನದ ಗೆಳತಿ, ನೆರೆ ಮನೆಯ ಸ್ನೇಹಿತೆ ಜೊತೆ ಧ್ರುವ ಸರ್ಜಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಬನಶಂಕರಿಯ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಧ್ರುವ ಹುಟ್ಟುಹಬ್ಬದ ದಿನ ತಾವು ಶೀಘ್ರದಲ್ಲೇ ಲವ್ ಮ್ಯಾರೇಜ್ ಆಗುವುದಾಗಿ ಹೇಳಿದ್ದರು. ಕಳೆದ ಕೆಲ ತಿಂಗಳ …

Read More »

ಪ್ರಧಾನಿ ಮೋದಿಯಿಂದ ಮತ್ತೊಂದು ಬಿಗ್ ಯೋಜನೆ ವಿಶ್ವ ವ್ಯಾಪಿ ಚಾಲನೆ..!

ಹೌದು ಪ್ರಧಾನಿ ಮೋದಿಯಿಂದ ಮತ್ತೊಂದು ಬಿಗ್ ಯೋಜನೆ ವಿಶ್ವ ವ್ಯಾಪಿ ಚಾಲನೆ ನೀಡಲಿದ್ದಾರೆ ಏನು ಯಾವ ರೀತಿ ಅನ್ನೋದು ಇಲ್ಲಿದೆ ನೋಡಿ.ಬ್ಯಾಂಕ್‌ ಖಾತೆಯೇ ಹೊಂದಿಲ್ಲದ ಕೋಟ್ಯಂತರ ಜನರನ್ನು ಬ್ಯಾಂಕಿಂಗ್‌ ಜಾಲಕ್ಕೆ ಸೇರ್ಪಡೆಗೊಳಿಸಲು ‘ಜನಧನ’ ಅನುಷ್ಠಾನಗೊಳಿಸಿ ಯಶಸ್ವಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಅಂತಹುದೇ ವಿಶ್ವವ್ಯಾಪಿಗೆ ಯೋಜನೆಗೆ ಬುಧವಾರ ಚಾಲನೆ ನೀಡಲಿದ್ದಾರೆ. ಬ್ಯಾಂಕ್‌ಗಳಿಂದ ದೂರವೇ ಉಳಿದಿರುವ ಭಾರತ ಸೇರಿದಂತೆ 23 ದೇಶಗಳ 200 ಕೋಟಿ ಜನರನ್ನು ಬ್ಯಾಂಕಿಂಗ್‌ ವಲಯದ ವ್ಯಾಪ್ತಿಗೆ ತರುವ …

Read More »

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು ದೇಹದಲ್ಲಿ ಆದ ಜಾಗದಲ್ಲಿ ಗಾಯದ ರೀತಿ ಆಗಿ ಕಡಿತ ಉಂಟಾಗುತ್ತದೆ. ಆದರೆ ಈ ಸಮಸ್ಯೆಗೆ ಹೇಗೆ ಪರಿಹಾರ ಅನ್ನುವ ಚಿಂತೆ ಬೇಡ ನಿಮ್ಮ ಊರಲ್ಲೇ ಸಿಗುವ ನೇರಳೆ ಮರದಲ್ಲಿ ಈ ರೋಗ ಗುಣಪಡಿಸುವ ಅಂಶಗಳಿವೆ. ನಮ್ಮ ದೇಹದಲ್ಲಿ ಹುಳುಕಡ್ಡಿ ಆದ ಜಗದ ಮೇಲೆ ನೇರಳೆ ಹಣ್ಣಿನ ರಸವನ್ನು ಲೇಪಿಸಿದರೆ …

Read More »