Breaking News
Home / ಇತ್ತೀಚಿನ ಸುದ್ದಿಗಳು / ಭಾನುವಾರದ ನಿಮ್ಮ ರಾಶಿ ಭವಿಷ್ಯ..!

ಭಾನುವಾರದ ನಿಮ್ಮ ರಾಶಿ ಭವಿಷ್ಯ..!

ಮೇಷ:
ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಸಾಲಗಾರರೊಂದಿಗೆ ವಾಗ್ವಾದ, ಶತ್ರುಗಳೊಂದಿಗೆ ಕಲಹ, ಗ್ಯಾಸ್ಟ್ರಿಕ್ ಸಮಸ್ಯೆ, ಉಷ್ಣ ಬಾಧೆ, ಆರೋಗ್ಯ ಬಗ್ಗೆ ಎಚ್ಚರ.

ವೃಷಭ:
ಬಂಧುಗಳಿಂದ ನಷ್ಟ, ಆಕಸ್ಮಿಕ ತೊಂದರೆ, ಭಾವೆನಗಳಿಗೆ ಧಕ್ಕೆ, ದಾಂಪತ್ಯದಲ್ಲಿ ಕಲಹ, ಅಧಿಕ ಒತ್ತಡ, ನಿದ್ರಾಭಂಗ,

ಮಿಥುನ:
ಅಧಿಕ ಉಷ್ಣ, ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರೇ ಶತ್ರುವಾಗುವರು, ಮಾನಸಿಕ ವ್ಯಥೆ, ಕೋರ್ಟ್ ಕೇಸ್‍ಗಳ ಬಾಧೆ, ಸಾಲ ಬಾಧೆ.

ಕಟಕ:
ಮಕ್ಕಳಲ್ಲಿ ಮರೆವಿನ ಸಮಸ್ಯೆ, ಉದ್ಯೋಗ ಬಡ್ತಿಗೆ ಅಡೆತಡೆ, ಉದ್ಯೋಗದಲ್ಲಿ ಅಧಿಕ ಒತ್ತಡ, ಬಂಧುಗಳಿಂದ ಸಮಸ್ಯೆ, ನೆರೆಹೊರೆಯವರಿಂದ ಕಿರಿಕಿರಿ.

ಸಿಂಹ:
ವಾಹನದಿಂದ ಪೆಟ್ಟು, ಸ್ಥಿರಾಸ್ತಿ ವಿಚಾರದಲ್ಲಿ ಸಮಸ್ಯೆ, ಹಣಕಾಸು ವಿಚಾರವಾಗಿ ಮನಃಸ್ತಾಪ, ಅನಗತ್ಯ ಮಾತಿಂದ ವಾಗ್ವಾದ.

ಕನ್ಯಾ:
ನೆರೆಹೊರೆಯವರಿಂದ ಕಿರಿಕಿರಿ, ಆಕಸ್ಮಿಕ ದೂರ ಪ್ರಯಾಣ, ದೂರದ ಸ್ನೇಹಿತರ ಭೇಟಿ, ಶುಭ ಕಾರ್ಯಗಳಿಗ ಓಡಾಟ.

ತುಲಾ:
ಉದ್ಯೋಗ ಸ್ಥಳದಲ್ಲಿ ವಾಗ್ವಾದ, ಕೌಟುಂಬಿಕ ಸಮಸ್ಯೆ, ಹಣಕಾಸು ವಿಚಾರದಲ್ಲಿ ಒತ್ತಡ, ಪಾಲುದಾರಿಕೆ ವ್ಯವಹಾರದಲ್ಲಿ ಮನಃಸ್ತಾಪ, ದಾಂಪತ್ಯದಲ್ಲಿ ಮುನಿಸು.

ವೃಶ್ಚಿಕ:
ಪ್ರಯಾಣದಲ್ಲಿ ಅಡೆತಡೆ, ಶತ್ರುಗಳ ಕಾಟ, ಸಾಲ ಬಾಧೆ, ನಿದ್ರಾಭಂಗ, ದೀರ್ಘಕಾಲದ ಅನಾರೋಗ್ಯ, ಆತಂಕದ ವಾತಾವರಣ.

ಧನಸ್ಸು:
ಮಕ್ಕಳೊಂದಿಗೆ ಮನಃಸ್ತಾಪ, ಭವಿಷ್ಯದ ಬಗ್ಗೆ ಚಿಂತೆ, ಆಕಸ್ಮಿಕ ವಿಪರೀತ ನಷ್ಟ, ಸೋಲಿನ ಭೀತಿ, ಆತ್ಮೀಯರು ದೂರವಾಗುವರು, ಒಂಟಿತನ ಕಾಡುವುದು.

ಮಕರ:
ಗುತ್ತಿಗೆದಾರರಿಗೆ ಅನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ವ್ಯಾಪಾರ ವ್ಯವಹಾರದಲ್ಲಿ ಉತ್ತಮ, ಸ್ವಯಂಕೃತ್ಯಗಳಿಂದ ಮಿತ್ರರು ದೂರಾಗುವರು, ಸಂಗಾತಿಯಿಂದ ಕೆಟ್ಟಾಲೋಚನೆ.

ಕುಂಭ:
ಕೆಲಸಗಾರರಿಂದ ನಷ್ಟ, ಕಾರ್ಮಿಕರೊಂದಿಗೆ ಮನಃಸ್ತಾಪ, ಕಾರ್ಯ ನಿಮಿತ್ತ ಪ್ರಯಾಣ, ಆರೋಗ್ಯದಲ್ಲಿ ಏರುಪೇರು.

ಮೀನ:
ಅವಕಾಶಗಳು ಕೈತಪ್ಪುವುದು, ಪ್ರಯಾಣದಲ್ಲಿ ನಿರಾಸಕ್ತಿ, ತಂದೆಯ ಆರೋಗ್ಯಕ್ಕಾಗಿ ಖರ್ಚು, ಭವಿಷ್ಯಕ್ಕಾಗಿ ಹಣ ವಿನಿಯೋಗ.

About admin

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *