Breaking News
Home / ಇತ್ತೀಚಿನ ಸುದ್ದಿಗಳು / ಬುಧವಾರದ ನಿಮ್ಮ ರಾಶಿ ಭವಿಷ್ಯ..!

ಬುಧವಾರದ ನಿಮ್ಮ ರಾಶಿ ಭವಿಷ್ಯ..!

ಮೇಷ:
ಆದಾಯಕ್ಕಿಂತ ಖರ್ಚು ಹೆಚ್ಚು, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ವಿಪರೀತ ವ್ಯಸನ, ವ್ಯವಹಾರದಲ್ಲಿ ಏರುಪೇರು, ಹಿತ ಶತ್ರುಗಳಿಂದ ತೊಂದರೆ.

ವೃಷಭ:
ಕ್ರಯ-ವಿಕ್ರಯಗಳಲ್ಲಿ ಲಾಭ, ಋಣ ವಿಮೋಚನೆ, ಇಲ್ಲ ಸಲ್ಲದ ಅಪವಾದ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಸ್ತ್ರೀಯರಿಗೆ ಅನಾರೋಗ್ಯ, ಮನೆಯಲ್ಲಿ ಅಶಾಂತಿ.

ಮಿಥುನ:
ಅನಿರೀಕ್ಷಿತ ದ್ರವ್ಯ ಲಾಭ, ಉನ್ನತ ವಿದ್ಯಾಭ್ಯಾಸ, ವಿದೇಶ ಪ್ರಯಾಣ, ವಾಹನ ಖರೀದಿ, ಅಮೂಲ್ಯ ವಸ್ತುಗಳ ಕಳವು, ವಿವಾಹ ಯೋಗ, ಮಾನಸಿಕ ನೆಮ್ಮದಿ.

ಕಟಕ:
ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಕೋರ್ಟ್ ವ್ಯಾಜ್ಯಗಳಿಂದ ತೊಂದರೆ, ಮನೆಯಲ್ಲಿ ಕಿರಿಕಿರಿ, ಅನ್ಯರಲ್ಲಿ ವೈಮನಸ್ಸು, ಅತಿಯಾದ ನಿದ್ರೆ, ವಾಹನ ರಿಪೇರಿ, ರೋಗ ಬಾಧೆ.

ಸಿಂಹ:
ಉದ್ಯೋಗದಲ್ಲಿ ಕಿರಿಕಿರಿ, ಪರರಿಗೆ ವಂಚನೆ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಹೆತ್ತವರಲ್ಲಿ ದ್ವೇಷ, ದೂರ ಪ್ರಯಾಣ, ವಾಹನದಿಂದ ತೊಂದರೆ.

ಕನ್ಯಾ:
ಸ್ತ್ರೀಯರಿಗೆ ಉತ್ತಮ ಅವಕಾಶ, ಮಕ್ಕಳ ಬಗ್ಗೆ ಕಾಳಜಿವಹಿಸಿ, ವಿಪರೀತ ಖರ್ಚು, ಪ್ರತಿಭೆಗೆ ತಕ್ಕ ಫಲ, ಸುಖ ಭೋಜನ, ಪ್ರಯತ್ನದಿಂದ ಕಾರ್ಯಸಿದ್ದಿ, ಮಾನಸಿಕ ನೆಮ್ಮದಿ.

ತುಲಾ:
ಉದ್ಯೋಗದಲ್ಲಿ ಪ್ರಗತಿ, ನಾನಾ ಮೂಲಗಳಿಂದ ಧನಾಗಮನ, ಮಾನಸಿಕ ನೆಮ್ಮದಿ, ಅಪರಿಚಿತರಿಂದ ಎಚ್ಚರ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮಿತ್ರರಿಂದ ಬೆಂಬಲ.

ವೃಶ್ಚಿಕ:
ವಿದ್ಯಾರ್ಥಿಗಳಲ್ಲಿ ಗೊಂದಲ, ಸ್ಥಿರಾಸ್ತಿ ಖರೀದಿ, ಅತಿಯಾದ ಆತ್ಮ ವಿಶ್ವಾಸದಿಂದ ತೊಂದರೆ, ನಿಮ್ಮ ಹಣ ಅನ್ಯರ ಪಾಲು, ಕಾರ್ಯ ಕ್ಷೇತ್ರದಲ್ಲಿ ಒತ್ತಡ.

ಧನಸ್ಸು:
ಬದುಕಿಗೆ ಉತ್ತಮ ತಿರುವು, ಪ್ರೀತಿ ಪಾತ್ರರೊಂದಿಗೆ ಆತ್ಮೀಯತೆ, ಶತ್ರುಗಳ ನಾಶ, ದೇವತಾ ಕಾರ್ಯಗಳಲ್ಲಿ ಭಾಗಿ, ಸಹಾಯಕರಿಂದ ಅನುಕೂಲ, ಮಹಿಳೆಯರಿಗೆ ಶುಭ.

ಮಕರ:
ವ್ಯಾಪಾರಿಗಳಿಗೆ ಲಾಭ, ಶೀತ ಸಂಬಂಧಿತ ರೋಗ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಒತ್ತಡ, ವಿಧೇಯತೆಯಿಂದ ಯಶಸ್ಸು, ಮಿತ್ರರಲ್ಲಿ ಬಾಂಧವ್ಯ ವೃದ್ಧಿ.

ಕುಂಭ:
ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ವಿವಾಹ ಯೋಗ, ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ, ಪುಣ್ಯಕ್ಷೇತ್ರ ದರ್ಶನ, ನಂಬಿಕೆ ದ್ರೋಹ, ಹಿರಿಯರ ಮಾತಿಗೆ ಗೌರವ ನೀಡಿ, ಸ್ತ್ರೀಯರಿಗೆ ಶುಭ.

ಮೀನ:
ಸರಿ-ತಪ್ಪುಗಳ ಬಗ್ಗೆ ಯೋಚಿಸಿ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಅಲ್ಪ ಕಾರ್ಯ ಸಿದ್ಧಿ, ಆಂತರಿಕ ಕಲಹ, ಭೂ ಲಾಭ, ಕೃಷಿಕರಿಗೆ ಅನುಕೂಲ, ಉತ್ತಮ ಬುದ್ಧಿಶಕ್ತಿ.

About admin

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *