Breaking News
Home / ಇತ್ತೀಚಿನ ಸುದ್ದಿಗಳು / ಈ ಹತ್ತು ಮಾತುಗಳು ನಿಮ್ಮ ಜೀವನದ ದಿಕ್ಕನೇ ಬದಲಿಸ ಬಹುದು ಒಮ್ಮೆ ಓದಿ ನೋಡಿ….!

ಈ ಹತ್ತು ಮಾತುಗಳು ನಿಮ್ಮ ಜೀವನದ ದಿಕ್ಕನೇ ಬದಲಿಸ ಬಹುದು ಒಮ್ಮೆ ಓದಿ ನೋಡಿ….!

* ನಾನೆ ನನ್ನ ಜೀವನದ ವಸ್ತು ಶಿಲ್ಪಿ. ನಾನೆ ಅದಕ್ಕೆ ಅಡಿಪಾಯ ಹಾಕುತ್ತೇನೆ, ವಿಷಯಗಳನ್ನ ಆಯ್ಕೆ ಮಾಡುತ್ತೇನೆ.

* ನನ್ನ ದೇಹ ಆರೋಗ್ಯವಾಗಿದೆ, ಮನಸ್ಸು ಅದ್ಭುತವಾಗಿದೆ, ಆತ್ಮ ಶಾಂತವಾಗಿದೆ.

ಹೆಚ್ಚಿನ ಉಪಯುಕ್ತ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಹಾಗು ಶೇರ್ ಮಾಡಲು ಮರೆಯದಿರಿ….

* ನಾನು ಈಗಾಗಲೇ ಬಳಸಲು ಆರಂಭಿಸಿರುವಂತಹ ಅಂತ್ಯವಿಲ್ಲದಸ್ಟು ಪ್ರತಿಭೆ ನನ್ನಲಿದೆ.

* ನನಗೆ ಕೇಡು ಉಂಟುಮಾಡಲು ಯತ್ನಿಸಿದವರನ್ನು ನಾನು ಕ್ಷಮಿಸಿದ್ದೇನೆ. ಶಾಂತಿಯುತವಾಗಿ ಅವರಿಂದ ದೂರವಿರುತ್ತೇನೆ.

* ಸವಾಲುಗಳನ್ನ ಎದುರಿಸಲು ನನ್ನಲ್ಲಿ ಅಪಾರ ಸಾಮರ್ಥ್ಯವಿದೆ. ಯಶಸ್ವಿಯಾಗಲು ಕೂಡ ಅಪರಿಮಿತ ಸಾಮರ್ಥ್ಯವಿದೆ.

* ನನ್ನಲ್ಲಿ ದೈರ್ಯವಿದೆ, ನನಗಾಗಿ ಇಂತಹ ಸಂದರ್ಭವನ್ನಾದರೂ ಎದುರಿಸುತ್ತೇನೆ.

* ಅಣ್ಣ ನಿರೀಕ್ಷೆಗಿಂತಲೂ ಬೇಗನೆ ಪರಿಪೂರ್ಣ ಸಂಗತಿ ನನ್ನ ಬದುಕು ಪ್ರವೇಶಿಸುತ್ತಿದೆ.

* ಎಲ್ಲವು ಆಗುತ್ತಿರುವುದು ನನ್ನ ಒಳಿತಿಗಾಗಿ.

* ನನ್ನ ಕನಸುಗಳು ನನ್ನ ಕಣ್ಣೆದುರೇ ವಾಸ್ತವವಾಗಿ ಬದಲಾಗಲಿವೆ.

* ನಾಳೆಯ ಬಗೆಗಿನ ನನ್ನ ಭಯ ಕರಗಿ ಹೋಗುತ್ತಿದೆ.
ಸಂಗ್ರಹ ಮಾಹಿತಿ

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *