Breaking News
Home / ಇತ್ತೀಚಿನ ಸುದ್ದಿಗಳು / ಸೋಮವಾರದ ನಿಮ್ಮ ರಾಶಿ ಭವಿಷ್ಯ..!

ಸೋಮವಾರದ ನಿಮ್ಮ ರಾಶಿ ಭವಿಷ್ಯ..!

ಮೇಷ:
ಮಕ್ಕಳಿಂದ ಅನುಕೂಲ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ರಿಯಲ್ ಎಸ್ಟೇಟ್‍ನವರಿಗೆ ಲಾಭ,ವ್ಯಾಪಾರಸ್ಥರಿಗೆ ಅನುಕೂಲ, ವಾಹನ ಅಪಘಾತ ಸಾಧ್ಯತೆ, ಗರ್ಭಿಣಿಯರು ಎಚ್ಚರಿಕೆ, ಉದ್ಯೋಗದಲ್ಲಿ ಒತ್ತಡ.

ವೃಷಭ:
ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ದಾಂಪತ್ಯ ಜೀವನದಲ್ಲಿ ಅಹಂಭಾವ, ಬಂಧುಗಳೊಂದಿಗೆ ಬಾಂಧವ್ಯ, ಸಂಗಾತಿಯಿಂದ ಕಿರಿಕಿರಿ, ಬಾಂಧವ್ಯ ವೃದ್ಧಿಗೆ ವಿರೋಧ.

ಮಿಥುನ:
ತಂದೆಯ ಬಂಧುಗಳಿಂದ ಸಂಕಷ್ಟ, ಕೋರ್ಟ್ ಕೇಸ್‍ಗಳಲ್ಲಿ ಜಯ, ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಅಧಿಕ ಉಷ್ಣ ಬಾಧೆ, ದುಶ್ಚಟಗಳಿಂದ ಅನಾರೋಗ್ಯ.

ಕಟಕ:
ಮಕ್ಕಳ ನಡವಳಿಕೆಯಿಂದ ನೋವು, ದಾಂಪತ್ಯದಲ್ಲಿ ವಿರಸ, ಹಣಕಾಸು ವಿಚಾರದಲ್ಲಿ ವಿಳಂಬ, ಕೂಲಿ ಕೆಲಸಗಾರರಿಗೆ ಅನುಕೂಲ, ವಾಹನ ಚಾಲನೆಯಲ್ಲಿ ಎಚ್ಚರ, ಪೆಟ್ಟಾಗುವ ಸಾಧ್ಯತೆ.

ಸಿಂಹ:
ವ್ಯಾಪಾರ ವ್ಯವಹಾರದಲ್ಲಿ ತೊಂದರೆ, ಪಾಪ ಪ್ರಜ್ಞೆ ಕಾಡುವುದು, ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ಅಲೆದಾಟ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ.

ಕನ್ಯಾ:
ಸ್ನೇಹಿತರಿಂದ ಅನುಕೂಲ, ಹಿರಿಯ ಸಹೋದರಿಯಿಂದ ಧನಾಗಮನ, ಅದೃಷ್ಟ ಒಲಿದು ಬರುವುದು, ತೀರ್ಥಕ್ಷೇತ್ರ ದರ್ಶನ, ನೆರೆಹೊರೆಯವರಿಂದ ಕಿರಿಕಿರಿ, ಮಾನಸಿಕ ನೆಮ್ಮದಿಗೆ ಭಂಗ.

ತುಲಾ:
ಆಸ್ತಿ ವಿಚಾರದಲ್ಲಿ ವಾಗ್ವಾದ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಹಿರಿಯ ವ್ಯಕ್ತಿಗಳಿಂದ ಹಿತನುಡಿ, ಆತ್ಮೀಯರಿಂದ ಅನುಕೂಲ, ಸ್ನೇಹಿತರಿಂದ ಧನ ಲಾಭ.

ವೃಶ್ಚಿಕ:
ಕೆಲಸ ಕಾರ್ಯಗಳಲ್ಲಿ ನಿರಾಸೆ, ಉದ್ಯೋಗದಲ್ಲಿ ನಿರಾಸಕ್ತಿ, ದೀರ್ಘ ಪ್ರಯಾಣದ ಆಲೋಚನೆ, ಸ್ವಯಂಕೃತ್ಯಗಳಿಂದ ತೊಂದರೆ, ಒಂಟಿತನ ಕಾಡುವುದು.

ಧನಸ್ಸು:
ಆಕಸ್ಮಿಕ ಜವಾಬ್ದಾರಿ ಹೆಚ್ಚಾಗುವುದು, ಹಳೇ ನೆನಪುಗಳು ಕಾಡುವುದು, ಬಂಧುಗಳಿಂದ ನೋವು, ಕೆಲಸಗಳಲ್ಲಿ ಹಿನ್ನಡೆ, ನಿದ್ರಾಭಂಗ, ಅತ್ತೆಯೊಂದಿಗೆ ಮನಃಸ್ತಾಪ, ಮಕ್ಕಳೊಂದಿಗೆ ವಾಗ್ವಾದ.

ಮಕರ:
ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಆಕಸ್ಮಿಕ ಅನುಕೂಲ, ಪ್ರೇಮ ವಿಚಾರದಲ್ಲಿ ಜಯ, ಪ್ರತಿಭೆಗೆ ತಕ್ಕ ಮನ್ನಣೆ, ನರ ದೌರ್ಬಲ್ಯ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಎಚ್ಚರಿಕೆ.

ಕುಂಭ:
ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ಸ್ಥಿರಾಸ್ತಿ ವಾಹನದ ಮೇಲೆ ಸಾಲ, ದಾಯಾದಿಗಳ ಕಲಹ, ಮಾನಸಿಕ ಚಿಂತೆ, ಉದ್ಯೋಗದಲ್ಲಿ ಲಾಭ.

ಮೀನ:
ಮಕ್ಕಳು ಶತ್ರುಗಳಾಗುವರು, ಮಕ್ಕಳಿಗಾಗಿ ಸಾಲ ಮಾಡುವ ಪರಿಸ್ಥಿತಿ, ಬಂಧುಗಳಿಂದ ಅನುಕೂಲ, ಪತ್ರ ವ್ಯವಹಾರಗಳಲ್ಲಿ ಲಾಭ, ಪಾಪ ಕರ್ಮ ಕಾಡುವುದು.

About admin

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *