Breaking News
Home / ಇತ್ತೀಚಿನ ಸುದ್ದಿಗಳು / ನಿಜವಾಗಲೂ ನಮ್ಮ ಭಾರತದಲ್ಲಿ ಪೆಟ್ರೋಲ್ ನಿಷೇದವಾಗುತ್ತ ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್..!

ನಿಜವಾಗಲೂ ನಮ್ಮ ಭಾರತದಲ್ಲಿ ಪೆಟ್ರೋಲ್ ನಿಷೇದವಾಗುತ್ತ ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್..!

ಹೌದು ನಮ್ಮ ಭಾರತ ದೇಶದಲ್ಲಿ ಹೆಚ್ಚಾಗಿ ನಾವು ಈ ಪೆಟ್ರೋಲಿಂ ತೈಲಗಳಿಗೆ ಹೆಚ್ಚು ಹಣವನ್ನು ನೀಡುತ್ತಿದ್ದೇವೆ ಮತ್ತು ಇದರಿಂದ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.
ಹಾಗಂತ ಪೆಟ್ರೋಲ್ ಬ್ಯಾನ್ ಮಾಡೋಕೆ ಆಗುತ್ತಾ.?

ನಮ್ಮ ದೇಸಗದಲ್ಲಿ ಪೆಟ್ರೋಲ್ ಇಲ್ಲ ಅಂದ್ರೆ ದೇಶಾನೇ ನಿಶಬ್ದವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮತ್ತೆ ಈ ವಿಚಾರ ಯಾಕೆ ಅಂತೀರಾ ಇಲ್ಲಿದೆ ನೋಡಿ ಇದಕ್ಕೆ ಸಂಬಂಧಿಸದ ವಿಚಾರ.


ಪೆಟ್ರೋಲ್ ಬ್ಯಾನ್ ಆದ್ರೆ ಹೇಗೆ ಗಾಡಿಗಳನ್ನು ಚಲಾಯಿಸುವುದು ಅನ್ನೋದು ಹಲವು ಜನ ಸಾಮಾನ್ಯರ ಮತ್ತು ಎಲ್ಲ ಮಂದಿಯ ವಿಚಾರ. ಪೆಟ್ರೋಲ್ ಬಿಟ್ಟು ಬೇರೆ ಯಾವುದೇ ಮಾರ್ಗ ಇಲ್ವಾ ಯಾಕೆ ಇಲ್ಲ ಇದೆ ಅದೇ ವಿದ್ಯುತ್ ಕ್ರಾಂತಿ.

ಹೌದು ನಮ್ಮ ದೇಶದಲ್ಲಿ ವಿದ್ಯುತ್ ಕ್ರಾಂತಿ ಮಾಡಲು ನಮ್ಮ ದೇಶದ ಪ್ರಧಾನಿ ಮೋದಿ ಯವರು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. 2030 ರ ಒಳಗಾಗಿ ದೇಶದಲ್ಲಿ ಸಂಪೂರ್ಣ ವಿದ್ಯುತ್ ಚಾಲಿತ ವಾಹನಗಳು ಬರಲಿವೆ. ಇದಕ್ಕೆ ಉದಾಹರಣೆ ಅಂತೇ ಮೋದಿಯವರು ಇಲ್ಲಿ ಒಂದು ಒಪ್ಪಂದ ಮಾಡಿಕೊಳ್ಳಲಾಗಿದೆ ನೋಡಿ.

ಮೋದಿಯವರ ಕೆರೆಗೆ ಬೆಂಬಲ ಸೂಚಿಸಿರುವ ಮಹಿಂದ್ರಾ ಕಂಪನಿಯ ಮುಖ್ಯಸ್ಥ:
ಹೌದು ಈ ಮೋದಿಯವ ಕನಸಿಗೆ ಮಹಿಂದ್ರಾಕಂಪನಿಯ ಮುಖ್ಯಸ್ಥ ಆನಂದ್ ಮಹಿಂದ್ರಾ ರವರು ತಮ್ಮ ಕಂಪನಿಯಿಂದ ಎಲೆಕ್ಟ್ರಿಕಲ್ ವಾಹನಗಳನ್ನೇ ತಯಾರಿಸುತ್ತಿದ್ದಾರೆ. ಹಾಗಾಗಿ ಮುಂದಿನ ೨೦೩೦ರ ವೇಳೆಗೆ ನಮ್ಮ ಭಾರತದಲ್ಲಿ ಪೆಟ್ರೋಲ್ ನಿಷೇದ ಆಗೋದು ಪಕ್ಕ ಆಗಿದೆ.

About admin

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *