Breaking News
Home / ಇತ್ತೀಚಿನ ಸುದ್ದಿಗಳು / ಬ್ರೇಕ್ ಅಪ್ ನೋವಲ್ಲಿದ್ದೀರ ಇದನ್ನ ನೀವು ಓದಲೇಬೇಕು..!

ಬ್ರೇಕ್ ಅಪ್ ನೋವಲ್ಲಿದ್ದೀರ ಇದನ್ನ ನೀವು ಓದಲೇಬೇಕು..!

ಪ್ರತಿ ಎಂಡಿಂಗ್ ನಲ್ಲು ಸ್ಟಾರ್ಟಿಂಗ್ ಇರ್ತದೆ ಅನ್ನೋ ಭಟ್ಟರ ಹಾಡಿನ ಸಾಲು ಸತ್ಯವಿರಬಹುದು ಆದರೆ ಮುರಿದು ಬಿದ್ದ ಪ್ರೀತಿಯ ಬಗ್ಗೆ ತಲೆ ಕೆಡಿಸಿಕೊಂಡು ಮತ್ತದೆ ಪ್ರೀತಿಯ ಹಂಬಲಿಸುವ ಮನಸ್ಸು ಮತ್ತೆ ಮೂಡುತ್ತದೆ, ಹಾಗದರೆ ಬ್ರೇಕ್ ಅಪ್ ಆದ ಮೇಲೆ ಹೇಗೆ ಇರಬೇಕು ಅನ್ನೋದು ಎಲ್ಲರ ಮನದಲ್ಲಿ ಇರೋ ಪ್ರಶ್ನೆ ಅಂತಹವರಿಗೆ ಕೆಲವು ಟಿಪ್ಸ್ ಇಲ್ಲಿದೆ :-

1)ತಿರಸ್ಕ್ರುತರಾದ ಮೇಲೆ ಮತ್ತೆ ಹೋಗುವ ತಪ್ಪು ಮಾಡದಿರುವುದು ಮಾತು ಮತ್ತು ಆರೋಪಗಳಿಗೆ ಪ್ರತಿಕ್ರಿಯಸದೆ ಇರುವುದು ಒಳ್ಳೆಯದು.

2)ಎಕ್ಸ್ ಗೆ ಮತ್ತೆ ಮತ್ತೆ ಮೆಸೇಜ್ ಮತ್ತು ಕಾಲ್ ಮಾಡಿ ಕನ್ವಿನ್ಸ್ ಮಾಡೋ ಪ್ರಯತ್ನ ನಿಮ್ಮ ಸ್ವಾಭಿಮಾನವನ್ನ ಹಾಳುಮಾಡುತ್ತದೆ.

3)ನೆನಪುಗಳು ಶಾಶ್ವತ ನಿಜ ಆದರೆ ವಾಸ್ತವವನ್ನ ಒಪ್ಪಿಕೊಳ್ಳುವ ಮನಸ್ತಿಗೆ ಬನ್ನಿ.

4)ಆತನ ಇಲ್ಲ ಆಕೆಯ ನೆನಪಿನಿಂದ ಹೊರಬರುವ ಆತುರದಲ್ಲಿ ಹಿಂದು ಮುಂದು ತಿಳಿಯದ ಮತ್ತೊಬ್ಬರ ಜೊತೆ ಕ್ಲೋಸ್ ಆಗಬೇಡಿ.

5)ನಿಮಗೆ ಇಷ್ಟವಾದ ಅಭ್ಯಾಸಗಳ ಕಡೆ ಗಮನ ನೀಡಿ ಸಿನಿಮಾ,ಹಾಡುಗಳು,ಡ್ರಾಯಿಂಗ್ ಹೀಗೆ ಇವುಗಳ ಕಡೆ ಗಮನ ನೀಡಿದರೆ ಮನಸ್ಸು ಹಗುರವಾಗುತ್ತದೆ.

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *