Breaking News
Home / ಇತ್ತೀಚಿನ ಸುದ್ದಿಗಳು / ಪುರುಷರೇ ನಿಮ್ಮ ಈ ಭಾಗದಲ್ಲಿ ಕೂದಲು ಇದ್ರೆ ಏನ್ ಆಗುತ್ತೆ ಮತ್ತು ಕೂದಲು ತೆಗೆದುಕೊಂಡರೆ ಏನ್ ಆಗುತ್ತೆ ಅನ್ನೋದು ಇಲ್ಲಿದೆ ನೋಡಿ ..!

ಪುರುಷರೇ ನಿಮ್ಮ ಈ ಭಾಗದಲ್ಲಿ ಕೂದಲು ಇದ್ರೆ ಏನ್ ಆಗುತ್ತೆ ಮತ್ತು ಕೂದಲು ತೆಗೆದುಕೊಂಡರೆ ಏನ್ ಆಗುತ್ತೆ ಅನ್ನೋದು ಇಲ್ಲಿದೆ ನೋಡಿ ..!

ಹೌದು ಮಾನವನ ದೇಹದ ಭಾಗದಲ್ಲಿ ಇರುವ ಕೂದಲಗಳು ತನ್ನದೇ ಆದ ಒಂದು ಮಹತ್ವವನ್ನು ಪಡೆದುಕೊಂಡಿವೆ. ಮತ್ತು ಮಾನವನ ದೇಹದ ಕೆಲ ಭಾಗಗಳಲ್ಲಿರುವ ಕೂದಲನ್ನು ನಾವು ಆಗ ಆಗ ತೆಗೆಯುತ್ತೇವೆ ಅಂತೆಯೇ ಪುರುಷರ ಜನಾಂಗದ ಮೇಲೆ ಇರುವ ಕೂದಲು ಅಷ್ಟೇ ಮುಖ್ಯವಾಗುತ್ತವೆ.

ಪುರುಷ ತನ್ನ ಜನಾಂಗದ ಮೇಲೆ ಇರುವು ಕೂದಲನ್ನು ಕೆಲ ಮಂದಿಗಳು ಆಗ ಆಗ ತೆಗೆಯುವುದು ಸಾಮಾನ್ಯವಾಗಿದೆ. ಇನ್ನು ಕೆಲ ಮಂದಿಗಳು ಅಲ್ಲಿನ ಕೂದಲುಗಳನ್ನು ತೆಗೆವುದು ತೀರಾ ಕಡಿಮೆಯಾಗಿದೆ.

ಹಾಗಾಗಿ ಪುರುಷನ ಜನಾಂಗದ ಮೇಲೆ ಸಾಕಷ್ಟು ಪರಿಣಾಮ ಬೀಳುತ್ತದೆ:

ಜನಾಂಗದ ಮೇಲೆ ಇರುವ ಕೂದಲನ್ನು ಆಗ ಆಗ ತೆಗೆದುಕೊಳ್ಳುವುದು ಉತ್ತಮ ಇದರಿಂದ ನಿಮ್ಮ ಜನಾಂಗದ ದಪ್ಪವಾಗುತ್ತದೆ ಮತ್ತು ಒಳ್ಳೆಯ ಬೆಳವಣಿಗೆಯನ್ನು ಕಾಣುತ್ತದೆ.

ಪುರುಷರು ಅಲ್ಲಿನ ಕೂದಲನ್ನು ತೆಗೆದುಕೊಂಡರೆ ತಮ್ಮ ಲೈಂಗಿಕ ಕ್ರಿಯೆಗೆ ತುಂಬ ಆನಂದವನ್ನು ನೀಡುತ್ತದೆ.

ನಿಮ್ಮ ಜನಾಂಗದ ನಿಮ್ಮ ಪ್ರೇಯಸಿಗೆ ನೋಡಲು ತುಂಬ ಉತ್ತಮ ರೀತಿಯಲ್ಲಿ ಕಾಣುತ್ತದೆ ಮತ್ತು ಅವರಿಗೆ ಅದು ಹೆಚ್ಚು ಇಷ್ಟವಾಗುತ್ತದೆ.

ನಿಮ್ಮ ಆರೋಗ್ಯದ ದೃಷಿಯಿಂದಲೂ ಜನಾಂಗದ ಮೇಲೆ ಇರುವ ಕೂದಲುಗಳನ್ನು ತೆಗೆದುಕೊಳ್ಳುವುದು ಉತ್ತಮ.

About admin

Check Also

ನಿಮಗೆ ಕಾಲಿನ ಹಿಮ್ಮಡಿ ಬಿರುಕು ಸಮಸ್ಯೆಯೇ ಹಾಗಾದರೆ ಹೀಗೆ ಮಾಡಿ..!

ಹೌದು ಕೆಲವರಿಗೆ ಚಳಿಗಾಲ ಅಥವಾ ಹೆಚ್ಚು ಉಷ್ಣ ಆದರೆ ಕಾಲಿನ ಹಿಮ್ಮಡಿ ಹೊಡೆಯುವ ಸಮಸ್ಯೆ ಇರುತ್ತದೆ ಅದರಿಂದ ನೆಡೆದಾಡಲು ತುಂಬಾ …

Leave a Reply

Your email address will not be published. Required fields are marked *