Breaking News
Home / ಆರೋಗ್ಯ / ಮೆದುಳು ಒಮ್ಮೊಮ್ಮೆ ಸಣ್ಣ ವಿಚಾರಗಳಿಗೆ ಬೇಸತ್ತು ಕೂರುತ್ತದೆ ಹಾಗದರೆ ಮೆದಳನ್ನ ಚೆನ್ನಾಗಿ ನೋಡಿಕೊಳ್ಳುವುದು ಹೇಗೆ ಅನ್ನೋದು ಇಲ್ಲಿದೆ ನೋಡಿ..!

ಮೆದುಳು ಒಮ್ಮೊಮ್ಮೆ ಸಣ್ಣ ವಿಚಾರಗಳಿಗೆ ಬೇಸತ್ತು ಕೂರುತ್ತದೆ ಹಾಗದರೆ ಮೆದಳನ್ನ ಚೆನ್ನಾಗಿ ನೋಡಿಕೊಳ್ಳುವುದು ಹೇಗೆ ಅನ್ನೋದು ಇಲ್ಲಿದೆ ನೋಡಿ..!

ದೊಡ್ಡ ಸಮಸ್ಯೆಗಳನ್ನು ಕೂಡ ಪರಿಹಾರ ಮಾಡಲು ಸಹಾಯ ಮಾಡುವ ನಮ್ಮ ಮೆದುಳು ಒಮ್ಮೊಮ್ಮೆ ಸಣ್ಣ ವಿಚಾರಗಳಿಗೆ ಬೇಸತ್ತು ಕೂರುತ್ತದೆ ಹಾಗದರೆ ಮೆದಳನ್ನ ಚೆನ್ನಾಗಿ ನೋಡಿಕೊಳ್ಳುವುದು ಹೇಗೆ.

1)ಬಹಳ ಕೆಲಸ ಮಾಡಿ ಬೇಸತ್ತು ಕೆಲಸ ಮುಂದುವರಿಸಲು ಸಾದ್ಯವಾಗುತ್ತಿಲ್ಲವೆ ಒಮ್ಮೆ ಯಾವುದಾದರು ಮ್ಯೂಸಿಕ್ ಕೇಳಿ ಇಲ್ಲ ನಿಮಗಿಷ್ಟವಾದ ಹಾಡನ್ನು ಒಮ್ಮೆ ಗುನುಗಿ ಫಲಿತಾಂಶ ನಿಮಗೆ ತಿಳಿಯುತ್ತದೆ.

2)ಮನಸ್ಸು ಕೆಲವೊಮ್ಮೆ ಜಿಗುಪ್ಸೆಗೆ ಒಳಾಗಾಗುತ್ತದೆ ನಾವು ಮನಸು ಸರಿ ಇಲ್ಲ ಅಂದು ಕೊಳ್ಳತ್ತೀವಿ ಆದರೆ ಅದು ಮನಸಿನದು ಅಲ್ಲ ಮೆದುಳಿನ ಪ್ರಾಬ್ಲಮ್ ಆಗ ಒಂದು ಡಾರ್ಕ್ ಚಾಕ್ಲೇಟ್ ನ ತಿಂದು ನೋಡಿ ಇದು ರಕ್ತವನ್ನು ಚುರುಕಾಗಿ ಹರಿಯುವಂತೆ ಮಾಡುತ್ತದೆ ಇದು ಮೆದುಳನ್ನ ಚುರುಕಾಗಿಸುತ್ತದೆ.

3)ಒಂಟಿಯಾಗಿರುವ ಬೇಕು ಎನಿಸುವುದು,ನನಗೆ ಯಾರು ಬೇಡ ಎನಿಸುವುದು ಇವೆಲ್ಲವು ಮೆದುಳಿಗೆ ಶತ್ರುಗಳು ಆದ್ದರಿಂದ 4 ಜನರೊಂದಿಗೆ ಅದರಲ್ಲು ವಯಸ್ಸು ಏರುತ್ತಿಂದ್ದಂತೆ ಎಲ್ಲರೊಂದಿಗೆ ಬೆರೆಯುವದು ಅವಶ್ಯಕ ಆಗ ಜ್ಞಾಪಕ ಶಕ್ತಿಯು ವೃದ್ಧಿಸುತ್ತದೆ.

4)ಮಕ್ಕಳೊಂದಿಗೆ ಸಾಕು ಪ್ರಾಣಿಗಳೊಂದಿಗೆ ಉತ್ತಮ ಒಡನಾಟ ಕೂಡ ಮೆದುಳನ್ನು ಉತ್ಸಾಹಭರಿತವಾಗಿಡುತ್ತದೆ.

About admin

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *