Breaking News
Home / ಇತ್ತೀಚಿನ ಸುದ್ದಿಗಳು / ನೀವು ಆಕ್ರಮಣಕಾರಿ ಮಾತುಗಾರಿಕೆಯನ್ನು ಬೆಳಸಿಕೊಳ್ಳಬೇಕಾ ಇಲ್ಲಿವೆ ನೋಡಿ ಕೆಲ ಟಿಪ್ಸ್ ಗಳು, ಮಾತು ಬಲ್ಲವನಿಗೆ ಜಗಳವಿಲ್ಲ..!

ನೀವು ಆಕ್ರಮಣಕಾರಿ ಮಾತುಗಾರಿಕೆಯನ್ನು ಬೆಳಸಿಕೊಳ್ಳಬೇಕಾ ಇಲ್ಲಿವೆ ನೋಡಿ ಕೆಲ ಟಿಪ್ಸ್ ಗಳು, ಮಾತು ಬಲ್ಲವನಿಗೆ ಜಗಳವಿಲ್ಲ..!

ಕಮ್ಯುನಿಕೇಶನ್ ಸ್ಕಿಲ್ ಸಂವಹನ ಕಲೆ ಕೆಲಸದಲ್ಲಿ ಮುಂದುವರಿಯಲು ಅಷ್ಟೆ ಏಕೆ ನೆಮ್ಮದಿಯಾಗಿ ಸಮಾಜದಲ್ಲಿ ಬದುಕಲು ಮಾತುಗಾರಿಕೆ ಬಹಳ ಮುಖ್ಯ ಅದಕ್ಕೆ ಹಿರಿಯರು ಹೇಳಿದ್ದು ಮಾತು ಬಲ್ಲವನಿಗೆ ಜಗಳವಿಲ್ಲ ಎಂದು ಹಾಗಾದರೆ ಪರಿಣಾಮಕಾರಿಯಾಗಿ ಸಂವಹನ ಮಾಡಲು ಸಕ್ರಿಯ ಶಬ್ದಕೋಶವನ್ನು ಹೊಂದಿರಬೇಕು ಅದಕ್ಕಾಗಿ ಕೆಲವು ಟಿಪ್ಸ್ ಹೀಗಿದೆ….

1)ಆರೋಗ್ಯಕರ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಿ
ಯಾವುದೇ ವಿಷಯದ ಬಗ್ಗೆ ಸಂಭಾಷಣೆಯನ್ನು ತಿಳಿದ ವ್ಯಕ್ತಿಗಳ ಗುಂಪಿನೊಂದಿಗೆ ಆರಂಭಿಸಿ.ಇದು ಹೊಸ ವಿಚಾರ ಮತ್ತು ಪದಗಳನ್ನ ಶಬ್ದಕೋಶದಲ್ಲಿ ಸೇರಿಸಲು ಸಹಾಯವಾಗುತ್ತದೆ.

2)ತಪ್ಪುಗಳನ್ನ ಮಾಡಿ
ಮಾನವನ ಪ್ರವೃತ್ತಿಯೆಂದರೆ ದೀರ್ಘಕಾಲದವರೆಗೆ ನಮ್ಮ ತಪ್ಪುಗಳನ್ನು ನೆನಪಿಡುವುದು.
ನಾವು ತಪ್ಪು ಮಾಡಿದರೆ ಮತ್ತು ಯಾರೋ ಅದನ್ನ ತಿದ್ದಿದರೆ ಮತ್ತು ಸರಿಪಡಿಸಿದರೆ, ಅದು ಮಿದುಳಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತದೆ.

3)ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ
ನಂಬಿಕೆ ಸಾಯುವವನನ್ನು ಬದುಕಿಸುತ್ತದೆ ಭಯ ಆರೋಗ್ಯವಂತನನ್ನು ಸಾಯಿಸುತ್ತಸೆ,ವಿಶ್ವಾಸವು ಪ್ರತಿಯೊಬ್ಬನನ್ನು ಉತ್ತಮ ಮತ್ತು ಪ್ರಭಾವಿ ಭಾಷಣಕಾರನನ್ನಾಗಿ ಮಾಡುತ್ತದೆ.
ನಿಮ್ಮ ವಿಶ್ವಾಸವನ್ನು ಹೆಚ್ಚಿಸುವ ಒಂದು ಮಾರ್ಗವೆಂದರೆ ಪತ್ರಿಕೆ ಅಥವಾ ಕನ್ನಡಿಯ ಮುಂಭಾಗದಲ್ಲಿ ಕನ್ನಡಿಯ ಮುಂದೆ ಏನನ್ನಾದರೂ ಓದುವಂತದ್ದು.

4)ನಿರಂತರ ಅಭ್ಯಾಸ
Pratice make men perfect ಅಭ್ಯಾಸಗಳು ಮಾತ್ರ ನಮ್ಮನ್ನ ಪರಿಪೂರ್ಣವನ್ನಾಗಿಸುತ್ತದೆ,ಒಮ್ಮೆ ಆದ ತಪ್ಪುಗಳಿಗೆ ತಲೆಕೆಡಿಸಿಕೊಳ್ಳದೆ ಪ್ರಯತ್ನಿಸುತ್ತಿರಿ ಇದು ನಿಮ್ಮನ್ನು ಪರಿಪೂರ್ಣ ಮಾಡುತ್ತದೆ.

About admin

Check Also

ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದಾರೆ. …

Leave a Reply

Your email address will not be published. Required fields are marked *