Breaking News
Home / ಆರೋಗ್ಯ / ಅರೆ ತಲೆನೋವಿಗೆ ಪರಿಹಾರ ಇಲ್ಲಿದೆ ನೋಡಿ..!

ಅರೆ ತಲೆನೋವಿಗೆ ಪರಿಹಾರ ಇಲ್ಲಿದೆ ನೋಡಿ..!

ಅರೆ ತಲೆ ನೋವು ಬಂದ್ರೆ ಸಾಕು ಮನುಷ್ಯ ಸಾಕಪ್ಪ ಈ ಜೀವನ ಅನ್ನುವ ಮಟ್ಟಿಗೆ ಈ ತಲೆನೋವು ನಮ್ಮನ್ನು ಕಾಡುತ್ತದೆ. ಹಾಗೆಯೆ ಈ ತಲೆ ನಾವು ನನ್ನ ಶತ್ರುಗೂ ಬರಬಾರದು ಎಂದು ಎಷ್ಟೋ ಜನ ಈ ತಲೆ ನೋವು ಹೋದ್ರೆ ಸಾಕು ಅಂತ ಬೇಡಿಕೊಳ್ಳುತ್ತಾರೆ.

ಇಂತಹ ತಲೆನೋವಿಗೆ ಪರಿಹಾರ ಇಲ್ಲಿದೆ ನೋಡಿ.

ಬೆಳಗ್ಗೆ ಬಿಸಿ ನೀರು ಕುಡಿಯುವುದರಿಂದ ದೇಹದ ಕಲ್ಮಶವನ್ನು ಹೊರ ಹಾಕಲು ಸಹಾಯವಾಗುತ್ತದೆ. ದೇಹದ ಉಷ್ಣತೆ ಹೆಚ್ಚಾಗುವುದು. ಇದರ ಪರಿಣಾಮವಾಗಿ ಬೆವರಲು ಪ್ರಾರಂಭವಾಗುತ್ತದೆ. ಈ ಕ್ರಿಯೆಯಿಂದ ದೇಹದ ಕಲ್ಮಶಗಳು ಹೊರ ಹೋಗುತ್ತವೆ.

ಬೆಳಗ್ಗೆ ಬಿಸಿ ನೀರು ಕುಡಿಯುವುದರಿಂದ ಕಟ್ಟಿದ ಮೂಗು, ಗಂಟಲಿನ ಕಿರಿಕಿರಿ ಹಾಗೂ ಸೈನಸ್‌ನಿಂದ ಉಂಟಾದ ತಲೆನೋವುಗಳೆಲ್ಲವೂ ನಿವಾರಣೆಯಾಗುತ್ತವೆ.

About admin

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *