Breaking News
Home / ಇತ್ತೀಚಿನ ಸುದ್ದಿಗಳು / ಮಂಗಳವಾರದ ನಿಮ್ಮ ರಾಶಿ ಭವಿಷ್ಯ..!

ಮಂಗಳವಾರದ ನಿಮ್ಮ ರಾಶಿ ಭವಿಷ್ಯ..!

ಮೇಷ:
ವಾಹನ ಖರೀದಿಯೋಗ, ವ್ಯವಹಾರದಿಂದ ಲಾಭ, ಬ್ಯಾಂಕ್‍ನಿಂದ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಮೋಸ, ಚರ್ಮ ವ್ಯಾದಿ, ಆರೋಗ್ಯದಲ್ಲಿ ಏರುಪೇರು.

ವೃಷಭ:
ಬಂಧಗಳು ಶತ್ರುಗಳಾಗುವರು, ಮಾನ ಅಪಮಾನ, ಮಕ್ಕಳಿಂದ ಸಾಲ ಬಾಧೆ, ಆಕಸ್ಮಿಕ ಸಮಸ್ಯೆಗೆ ಸಿಲುಕುವಿರಿ, ಪಿತ್ರಾರ್ಜಿತ ಆಸ್ತಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.

ಮಿಥುನ:
ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಪತ್ರ ವ್ಯವಹಾರಗಳಲ್ಲಿ ತಪ್ಪು, ಹೆಣ್ಮಕ್ಕಳಿಂದ ಹಣಕಾಸು ಸಹಾಯ, ವ್ಯಾಪಾರಸ್ಥರಿಗೆ ಅನುಕೂಲ.

ಕಟಕ:
ಅನಗತ್ಯ ವಿಚಾರಗಳಲ್ಲಿ ಕಲಹ, ಬಂಧುಗಳೊಂದಿಗೆ ವಾಗ್ವಾದ, ಆಸ್ತಿ ಸಂಪಾದನೆಗೆ ಹಂಬಲ, ಐಷಾರಾಮಿ ಜೀವನಕ್ಕೆ ಮನಸ್ಸು.

ಸಿಂಹ:
ಅನಗತ್ಯ ತಿರುಗಾಟ, ಪ್ರಯಾಣಕ್ಕಾಗಿ ಹಣವ್ಯಯ, ಕುಟುಂಬದಿಂದ ದೂರ ಉಳಿಯುವ ಆಲೋಚನೆ, ಮಾನಸಿಕ ಕಿರಿಕಿರಿ, ವ್ಯಾಪಾರ-ಉದ್ಯಮದಲ್ಲಿ ಲಾಭ, ಆದಾಯಕ್ಕಿಂತ ಖರ್ಚು ಹೆಚ್ಚು.

ಕನ್ಯಾ:
ಆರ್ಥಿಕ ಸಮಸ್ಯೆ ಬಗೆಹರಿಯುವುದು, ಅಧಿಕ ಉಷ್ಣ ಬಾಧೆ, ಆರೊಗ್ಯದಲ್ಲಿ ವ್ಯತ್ಯಾಸ, ಕುಟುಂಬಕ್ಕೆ ಮಾಟ ಮಂತ್ರದ ಭೀತಿ, ಪ್ರಯಾಣದಲ್ಲಿ ಅನುಕೂಲ, ಯತ್ನ ಕಾರ್ಯಗಳಲ್ಲಿ ಜಯ.

ತುಲಾ:
ಅನ್ಯರ ಕುತಂತ್ರಕ್ಕೆ ಸಿಲುಕುವಿರಿ, ಉದ್ಯೋಗ ನಷ್ಟ ಸಾಧ್ಯತೆ, ಆಕಸ್ಮಿಕ ದುರ್ಘಟನೆ, ವಾಹನ ಚಾಲನೆಯಲ್ಲಿ ಎಚ್ಚರ, ನಿದ್ದೆಯಲ್ಲಿ ಕೆಟ್ಟ ಕನಸು.

ವೃಶ್ಚಿಕ:
ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಮಿತ್ರರೊಂದಿಗೆ ಪ್ರಯಾಣ, ಚೀಟಿ ವ್ಯವಹಾರಸ್ಥರಿಗೆ ಲಾಭ, ವ್ಯಾಪಾರಸ್ಥರಿಗೆ ಅನುಕೂಲ.

ಧನಸ್ಸು:
ಆಕಸ್ಮಿಕ ಧನ ಲಾಭ, ಮಿತ್ರರ ಭೇಟಿ, ರಾಜಕೀಯ ವ್ಯಕ್ತಿಯಿಂದ ಸಹಕಾರ, ಅಧಿಕಾರಿಗಳಿಂದ ಅನುಕೂಲ, ಉದ್ಯೋಗ ಸ್ಥಳದಲ್ಲಿ ಬೆಂಬಲ, ಕೆಲಸ ಕಾರ್ಯಗಳಲ್ಲಿ ಆತಂಕ.

ಮಕರ:
ದಾಂಪತ್ಯದಲ್ಲಿ ಸಂಶಯ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರೇಮಿಗಳಲ್ಲಿ ಅತಿಯಾದ ಆಸೆ, ಅತೀ ಆಸೆಯಿಂದ ತೊಂದರೆ.

ಕುಂಭ:
ಪ್ರಯಾಣದಲ್ಲಿ ತೊಂದರೆ, ಉದ್ಯೋಗದಲ್ಲಿ ಶತ್ರುಕಾಟ, ಸಾಲ ಬಾಧೆ, ಕಾರ್ಮಿಕರಿಂದ ತೊಂದರೆ, ಸ್ಥಿರಾಸ್ತಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.

ಮೀನ:
ಮಕ್ಕಳಿಂದ ಅವಘಡ, ಕಾರ್ಮಿಕರ ಕೊರತೆ ನಿವಾರಣೆ, ಆರೋಗ್ಯದಲ್ಲಿ ಏರುಪೇರು, ವಿಪರೀತ ಶೀತ ಬಾಧೆ.

About admin

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *