Breaking News
Home / ಆರೋಗ್ಯ / ವಾವ್ ಒಂದು ಚಿಕ್ಕ ಕರಿಮೆಣಸು ಬಳಕೆ ಮಾಡಿದ್ರೆ ಇಷ್ಟೊಂದು ಲಾಭನ ಮತ್ತೆ ಯಾಕೆ ತಡ ಇಂದಿನಿಂದಲೇ ಬಳಕೆ ಮಾಡಿ..!

ವಾವ್ ಒಂದು ಚಿಕ್ಕ ಕರಿಮೆಣಸು ಬಳಕೆ ಮಾಡಿದ್ರೆ ಇಷ್ಟೊಂದು ಲಾಭನ ಮತ್ತೆ ಯಾಕೆ ತಡ ಇಂದಿನಿಂದಲೇ ಬಳಕೆ ಮಾಡಿ..!

ಕರಿಮೆಣಸಿನಿಂದ ಏನೆಲ್ಲಾ ಲಾಭ ಇದೆ ನೋಡಿ…

ತೂಕ ಇಳಿಕೆಗೆ ಸಹಾಯಕ :
ಹೌದು, ಕರಿಮೆಣಸಿನಿಂದ ತೂಕ ಇಳಿಕೆ ಮಾಡಲು ಸಹಾಯವಾಗುತ್ತದೆ. ಇದರಲ್ಲಿರುವ ಪೆಪರಿನ್‌ ಮತ್ತು ಪ್ರೊಟೀನ್‌ ನಿಮ್ಮ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಫಿಟೊನ್ಯೂಟ್ರಿಯೆಂಟ್ಸ್‌ ಹೆಚ್ಚಾದ ಫ್ಯಾಟ್‌ ಕರಗಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿ ನೀವು ಬ್ಲ್ಯಾಕ್‌ ಪೆಪ್ಪರ್‌ ಟೀ ಮಾಡಿ ಸೇವನೆ ಮಾಡಿ.


ಕ್ಯಾನ್ಸರ್‌ ನಿವಾರಣೆ :
ಕರಿಮೆಣಸಿನಿಂದ ಕ್ಯಾನ್ಸರ್‌ ಕೂಡ ನಿವಾರಣೆ ಸಾಧ್ಯ. ಇದನ್ನು ಪ್ರತಿದಿನ ರೆಗ್ಯುಲರ್‌ ಆಗಿ ಸೇವನೆ ಮಾಡಬೇಕು. ಇದರಲ್ಲಿರುವ ಪೈಪ್‌ರೈನ್‌ ಎಂಬ ಅಂಶ ಕ್ಯಾನ್ಸರ್‌ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಆದುದರಿಂದ ಪ್ರತಿದಿನ ನಿಮ್ಮ ಆಹಾರದಲ್ಲಿ ಕರಿಮೆಣಸು ಇರುವಂತೆ ನೋಡಿಕೊಳ್ಳಿ.

ಆರೋಗ್ಯಯುತ ಸ್ಕಿನ್‌ :
ಇದರಿಂದ ಪಿಗ್‌ಮೆಂಟೇಶನ್‌ ಹೆಚ್ಚಿಸಿ ರಕ್ತ ಸಂಚಾರ ಸರಿಯಾಗುವಂತೆ ಮಾಡುತ್ತದೆ. ಇದಲ್ಲದೆ ಇದನ್ನು ಸೇವನೆ ಮಾಡುವುದರಿಂದ ಸ್ಕಿನ್‌ಗೆ ಸರಿಯಾದ ಆಕ್ಸಿಜನ್‌ ದೊರೆಯುತ್ತದೆ. ಪ್ರತಿದಿನ ಇದನ್ನು ಸೇವನೆ ಮಾಡುವುದರಿಂದ ಕಲೆ, ಸುಕ್ಕು ನಿವಾರಣೆಯಾಗುತ್ತದೆ.

ಹಲವು ರೋಗ ನಿವಾರಣೆ :
ಇದರಲ್ಲಿರುವ ಆಂಟಿ ಇಂಪ್ಲೆಮೆಂಟರಿ ಗುಣ ಗಂಟು ನೋವಿನಿಂದ ಮುಕ್ತಿ ನೀಡುತ್ತದೆ. ಕರಿಮೆಣಸನ್ನು ನೀರಿಗೆ ಹಾಕಿ ಕುಡಿಯುವುದರಿಂದ ಕಬ್ಬಿಣದಂಶ ಸಿಗುತ್ತದೆ. ಇದು ರಕ್ತದ ಕೊರತೆ ಸಮಸ್ಯೆಯಿಂದ ರಕ್ಷಿಸುತ್ತದೆ. ಈ ಡ್ರಿಂಕ್‌ನಲ್ಲಿ ಕಾರ್ಬೋಹೈಡ್ರೆಟ್ ಹೆಚ್ಚು ಇರುತ್ತದೆ. ಇದರಿಂದ ಶಕ್ತಿ ಸಿಗುತ್ತದೆ. ಇದರಲ್ಲಿ ಪೊಟ್ಯಾಶಿಯಂ ಇರುತ್ತದೆ. ಇದು ಬಿಪಿಯನ್ನು ಕಂಟ್ರೋಲ್‌ನಲ್ಲಿರಿಸುತ್ತದೆ. ಅಷ್ಟೇ ಅಲ್ಲ ಜೀರ್ಣಕ್ರಿಯೆಗೂ ಇದು ಸಹಾಯಕವಾಗಿದೆ.

ಶೀತ ಕೆಮ್ಮು ನಿವಾರಣೆ :
ಬದಲಾದ ಕಾಲದಿಂದಾಗಿ ನಿಮ್ಮ ಶೀತ ಕೆಮ್ಮು ಸಮಸ್ಯೆ ಕಾಡುತ್ತಿದೆಯೇ? ಹಾಗಾದರೆ ಕರಿಮೆಣಸಿಗೆ ಜೇನನ್ನು ಬೆರೆಸಿ, ಅದನ್ನ ಬಿಸಿ ನೀರಿಗೆ ಹಾಕಿ ಪ್ರತಿದಿನ ಎರಡು ಬಾರಿ ಸೇವಿಸಿ. ಬೆಳಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವ ಮುನ್ನ ಸೇವಿಸಿ. ಶೀತ, ಕೆಮ್ಮು ಎಲ್ಲವೂ ನಿವಾರಣೆಯಾಗುತ್ತದೆ.
ಸಂಗ್ರಹ:ಈನಾಡು

About admin

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *