Breaking News
Home / ಇತ್ತೀಚಿನ ಸುದ್ದಿಗಳು / ಗುರುವಾರದ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ ನೋಡಿ..!

ಗುರುವಾರದ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ ನೋಡಿ..!

ಮೇಷ:
ಮನಃಕ್ಲೇಷ, ಅನಾರೋಗ್ಯ, ವಿದ್ಯಾರ್ಥಿಗಳಲ್ಲಿ ಪ್ರತಿಭೆ, ವಾಹನ ಚಾಲನೆಯಿಂದ ತೊಂದರೆ, ಚಿಕಿತ್ಸೆಗಾಗಿ ಹಣ ಖರ್ಚು.

ವೃಷಭ:
ಆತುರ ಸ್ವಭಾವ, ಆರೋಗ್ಯದಲ್ಲಿ ಏರುಪೇರು, ದಾಯಾದಿಗಳ ಕಲಹ, ಅತಿಯಾದ ಕೋಪ, ಖರ್ಚಿನ ಬಗ್ಗೆ ಹಿಡಿತವಿರಲಿ, ಮನಸ್ಸಿನಲ್ಲಿ ಗೊಂದಲ.

ಮಿಥುನ:
ನಾನಾ ವಿಚಾರಗಳ ಬಗ್ಗೆ ಚರ್ಚೆ, ಹಣಕಾಸು ನಷ್ಟ, ಆಲಸ್ಯ ಮನೋಭಾವ, ಆರೋಗ್ಯದಲ್ಲಿ ಏರುಪೇರು, ವಿದೇಶ ಪ್ರಯಾಣ ಸಾಧ್ಯತೆ.

ಕಟಕ:
ಭೂ ಲಾಭ, ಗುರುಗಳಿಂದ ಭೋದನೆ, ಷಡ್ಯಂತ್ರಕ್ಕೆ ಸಿಲುಕುವಿರಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರುಗಳ ಬಾಧೆ.

ಸಿಂಹ:
ಹಣ ಬಂದರೂ ಉಳಿಯುವುದಿಲ್ಲ, ಕುಲದೇವರ ಪೂಜೆ ಮಾಡಿ, ವಿವಾಹ ಯೋಗ, ಸುಖ ಭೋಜನ, ಶತ್ರುಗಳ ಬಾಧೆ, ಪರಸ್ಥಳ ವಾಸ.

ಕನ್ಯಾ:
ಪತ್ನಿಗೆ ಅನಾರೋಗ್ಯ, ಋಣ ಬಾಧೆ, ಯತ್ನ ಕಾರ್ಯಗಳಲ್ಲಿ ವಿಘ್ನ, ಅಶುಭ ವಾರ್ತೆ ಕೇಳುವಿರಿ, ನಂಬಿಕಸ್ಥರಿಂದ ದ್ರೋಹ.

ತುಲಾ:
ಹೆತ್ತವರಿಂದ ಹಿತವಚನ, ವಾಹನ ಅಪಘಾತ, ದ್ರವ್ಯ ನಷ್ಟ, ಋಣ ವಿಮೋಚನೆ, ಆರ್ಥಿಕ ಅಭಿವೃದ್ಧಿ, ಶತ್ರುಗಳ ಬಾಧೆ.

ವೃಶ್ಚಿಕ:
ಪ್ರಭಾವಿ ವ್ಯಕ್ತಿಗಳ ಭೇಟಿ, ಸ್ತ್ರೀಯರಿಗೆ ಆರೋಗ್ಯದಲ್ಲಿ ಏರುಪೇರು, ಕ್ರಯ ವಿಕ್ರಯಗಳಿಂದ ಲಾಭ, ವೃಥಾ ಅಲೆದಾಟ.

ಧನಸ್ಸು:
ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ವಿವಾದಗಳಿಂದ ದೂರವಿರಿ, ಪ್ರಿಯ ಜನರ ಭೇಟಿ, ವ್ಯಾಪಾರದಲ್ಲಿ ಲಾಭ.

ಮಕರ:
ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಆಕಸ್ಮಿಕ ಧನ ಲಾಭ, ವಿವಾಹ ಯೋಗ, ಆತ್ಮೀಯರಿಂದ ಸಹಾಯ, ಮಾನಸಿಕ ವ್ಯಥೆ.

ಕುಂಭ:
ಸಜ್ಜನರ ಸಹವಾಸದಿಂದ ಕೀರ್ತಿ, ಮನಸ್ಸಿಗೆ ಬೇಸರ, ಯತ್ನ ಕಾರ್ಯದಲ್ಲಿ ಅನುಕೂಲ, ಸಾಲದಿಂದ ಮುಕ್ತಿ.

ಮೀನ:
ಹೇಳಿಕೆ ಮಾತಿನಿಂದ ಸಂಕಷ್ಟಕ್ಕೆ ಸಿಲುಕುವಿರಿ, ಇಲ್ಲ ಸಲ್ಲದ ಅಪವಾದ, ಶರೀರದಲ್ಲಿ ತಳಮಳ, ಪುಣ್ಯಕ್ಷೇತ್ರ ದರ್ಶನ.

About admin

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *