Breaking News
Home / ಇತ್ತೀಚಿನ ಸುದ್ದಿಗಳು / ಇದೇ ಮೊದಲ ಬಾರಿಗೆ ಪೇಟಿಎಂ ನೀಡುತ್ತಿದೆ ಎಟಿಎಂ ಕಾರ್ಡ ನೀವು ಹೇಗೆ ಪಡೆಯುವುದು ಅನ್ನೋದು ಇಲ್ಲಿದೆ ನೋಡಿ..!

ಇದೇ ಮೊದಲ ಬಾರಿಗೆ ಪೇಟಿಎಂ ನೀಡುತ್ತಿದೆ ಎಟಿಎಂ ಕಾರ್ಡ ನೀವು ಹೇಗೆ ಪಡೆಯುವುದು ಅನ್ನೋದು ಇಲ್ಲಿದೆ ನೋಡಿ..!

ಹೌದು ಅತಿಹೆಚ್ಚು ಆನ್ಲೈನ್ ನಲ್ಲಿ ಬಳಕೆ ಆಗುತ್ತಿರುವ ಪೇಟಿಎಂ ಸಂಸ್ಥೆ ತನ್ನ ಗ್ರಾಹಕರಿಗೆ ಎಟಿಎಂ ನೀಡಲು ನಿರ್ಧರಿಸಿದೆ.

ಪೇಟಿಎಂ ಕಂಪೆನಿ ತನ್ನ ಗ್ರಾಹಕರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ಎಟಿಎಂ ಕಾರ್ಡ್‌ಗಳನ್ನು ನೀಡುತ್ತಿದೆ. ಮೊದಲ ಬಾರಿ ಆನ್‌ಲೈನ್ ಪೇಮೆಂಟ್ ಬ್ಯಾಂಕ್ ಒಂದು ಎಲ್ಲೆಡೆ ಮಾನ್ಯವಾಗುವಂತಹ ಎಟಿಎಂ ಕಾರ್ಡ್ ಬಿಡುಗಡೆ ಮಾಡುತ್ತಿದೆ. ಈ ಪೇಟಿಎಂ ಡೆಬಿಟ್ ಕಾರ್ಡ್ ಮೂಲಕ ಯಾವುದೇ ಬ್ಯಾಂಕ್ ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳಲು ಶಾಪಿಂಗ್ ಮಾಡಲು ಬಳಸಬಹುದು ಎಂದು ಪೇಟಿಎಂ ತಿಳಿಸಿದೆ.

ಪೇಟಿಎಂನಲ್ಲಿ ಉಳಿತಾಯ ಖಾತೆ ತೆರೆದ ಗ್ರಾಹಕರಿಗೆ ಡೆಬಿಟ್ ಕಾರ್ಡ್‌ಗಳನ್ನು ನೀಡಲಾಗುತ್ತಿದ್ದು, ಎಲ್ಲಿಯಾದರೂ ಹಣ ಪಡೆಯಲು ಬಳಸಬಹುದಾದ.

ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ..?

1 Paytm ಅಪ್ಲಿಕೇಶನ್ ಓಪನ್ ಮಾಡಿ ಬಲಭಾಗದಲ್ಲಿರುವ ಬ್ಯಾಂಕ್ ಐಕಾನ್ ಅನ್ನು ಟ್ಯಾಪ್ ಮಾಡಿ.
ನಂತರ ಡೆಬಿಟ್ ಮತ್ತು ಎಟಿಎಂ ಕಾರ್ಡ್ ಆಯ್ಕೆಯನ್ನು ಆಯ್ಕೆ ಮಾಡಲು ಕೆಳಗೆ ಸ್ಕ್ರಾಲ್ ಮಾಡಿ.!

ಎಟಿಎಂ ಕಾರ್ಡ್ ಅನ್ನು ಆಯ್ಕೆಯನ್ನು ಸೆಲೆಕ್ಟ್ ಮಾಡಿ ಮತ್ತು ನಿಮ್ಮ ಡೆಲಿವೆರಿ ವಿಳಾಸವನ್ನು ಆಯ್ಕೆ ಮಾಡಿ.

About admin

Check Also

ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದಾರೆ. …

Leave a Reply

Your email address will not be published. Required fields are marked *