Breaking News
Home / ಇತ್ತೀಚಿನ ಸುದ್ದಿಗಳು / ಪಿಂಕ್ ಹೊಯ್ಸಳ ನಂತರ ನಮ್ಮ ರಾಜ್ಯದಲ್ಲಿ ಬರಲಿವೆ ಮಹಿಳೆಯರಿಗಾಗಿ ಪಿಂಕ್ ಆಟೋಗಳು ಇವುಗಳ ವಿಶೇಷತೆ ಏನು ಗೊತ್ತಾ..?

ಪಿಂಕ್ ಹೊಯ್ಸಳ ನಂತರ ನಮ್ಮ ರಾಜ್ಯದಲ್ಲಿ ಬರಲಿವೆ ಮಹಿಳೆಯರಿಗಾಗಿ ಪಿಂಕ್ ಆಟೋಗಳು ಇವುಗಳ ವಿಶೇಷತೆ ಏನು ಗೊತ್ತಾ..?

ಪಿಂಕ್ ಹೊಯ್ಸಳ ನಂತರ ಮಹಿಳೆಯರಿಗಾಗಿ ಬರುವ ಪಿಂಕ್ ಆಟೋ ರಸ್ತೆಗಿಳಿಯಲಿವೆ. ಕೇವಲ ಮಹಿಳೆ ಮತ್ತು ಮಕ್ಕಳು ಮಾತ್ರ ಪಿಂಕ್ ಆಟೋದಲ್ಲಿ ಪ್ರಯಾಣಿಸಬಹುದಾಗಿದ್ದು, ಮಹಿಳೆ ಇಲ್ಲವೇ ಪುರುಷ ಚಾಲಕರಿರುತ್ತಾರೆ.

ಬಿಬಿಎಂಪಿ ಸಮಾಜ ಕಲ್ಯಾಣ ಯೋಜನೆಯಡಿ ಶೇ.20 ರಷ್ಟು ಆಟೋಗಳನ್ನು ಈಗಾಗಲೇ ಮಹಿಳೆಯರಿಗಾಗಿ ಮೀಸಲಿಟ್ಟಿದೆ ಎಂದು ಮೇಯರ್ ಸಂಪತ್ ರಾಜ್ ತಿಳಿಸಿದ್ದಾರೆ.

ಈಗ ಇರುವ ಆಟೋಗಳಂತೆ ಪಿಂಕ್ ಆಟೋ ಮಾದರಿಯೂ ಇರುತ್ತದೆ. ಆದರೆ ಗುಲಾಬಿ ಬಣ್ಣದ ಪೈಂಟ್ ಮಾಡಲಾಗಿರುತ್ತದೆ. ಬಿಬಿಎಂಪಿ 300-400 ಆಟೋಗಳನ್ನು ವಿತರಿಸಲಾಗಿದೆ.

ಇನ್ನೂ ಹೊಸದಾಗಿ ಖರೀದಿಸಲು 25 ಸಾವಿರ ರು. ಸಬ್ಸಿಡಿ ಕೂಡ ನೀಡಲಾಗುತ್ತದೆ. ಬಿಬಿಎಂಪಿ ವಿವಿಧ ಕಂಪನಿಗಳೊಂದಿಗೆ ಮಾತನಾಡಿದ್ದು, ಸಿಎಸ್ ಆರ್ ಅಳವಡಿಸಲು ಚರ್ಚಿಸಿರುವುದಾಗಿ ತಿಳಿಸಿದ್ದಾರೆ.

About admin

Check Also

ಪ್ರಧಾನಿ ಮೋದಿಯಿಂದ ಮತ್ತೊಂದು ಬಿಗ್ ಯೋಜನೆ ವಿಶ್ವ ವ್ಯಾಪಿ ಚಾಲನೆ..!

ಹೌದು ಪ್ರಧಾನಿ ಮೋದಿಯಿಂದ ಮತ್ತೊಂದು ಬಿಗ್ ಯೋಜನೆ ವಿಶ್ವ ವ್ಯಾಪಿ ಚಾಲನೆ ನೀಡಲಿದ್ದಾರೆ ಏನು ಯಾವ ರೀತಿ ಅನ್ನೋದು ಇಲ್ಲಿದೆ …

Leave a Reply

Your email address will not be published. Required fields are marked *