Breaking News
Home / ಇತ್ತೀಚಿನ ಸುದ್ದಿಗಳು / ನಿಮ್ಮಲ್ಲಿ ಎಟಿಎಂ ಕಾರ್ಡ್ ಇದ್ರೆ ಪಡೆಯಿರಿ 60 ದಿನಗಳಲ್ಲಿ 15 ಲಕ್ಷ ಇದೇನಪ್ಪ, ಅಂತೀರಾ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಓದಿ..!

ನಿಮ್ಮಲ್ಲಿ ಎಟಿಎಂ ಕಾರ್ಡ್ ಇದ್ರೆ ಪಡೆಯಿರಿ 60 ದಿನಗಳಲ್ಲಿ 15 ಲಕ್ಷ ಇದೇನಪ್ಪ, ಅಂತೀರಾ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಓದಿ..!

ಹೌದು ಇದೇನಪ್ಪ ೬೦ ದಿನಗಳಲ್ಲಿ ೧೫ ಲಕ್ಷ ಪಡೆದುಕೊಳ್ಳೋದು ಹೇಗೆ ಸಾಧ್ಯ ಅಂತ ಯೋಚನೆ ಮಾಡ್ತಿದೀರಾ ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಕೇಂದ್ರ ಸರ್ಕಾರದಿಂದ ನೋಟ್ ಬ್ಯಾನ್ ಆದಮೇಲೆ ಸಾಕಷ್ಟು ಮಂದಿ ತಮ್ಮ ವ್ಯವಹಾರಗಳನ್ನು ಆನಲೈನ್ ಮೂಲಕನೇ ಮಾಡುವುದು ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರೂ ಉಪಯೋಗಿಸುವುದು ತಮ್ಮ ಎಟಿಎಂ ಕಾರ್ಡ್.

ಇನ್ನು ನಿಮಗೆ ತಿಳಿದಿರಲಿ ನಿಮ್ಮ ಎಟಿಎಂ ಕಾರ್ಡ್ ನಿಂದ ಇನ್ಸೂರೆನ್ಸ್ ಕ್ಲಾಯ್ಮ್ ಮಾಡಿಕೊಳ್ಳಬಹುದಾಗಿದೆ.ಹಾಗಾಗಿ ಶೇಕಡಾ 90% ಗ್ರಾಹಕರಿಗೆ ಬ್ಯಾಂಕ್ ಗಳು Rupay ಕಾರ್ಡು ಗಳನ್ನೂ ನೀಡುತ್ತಿದೆ .

rupay ಕಾರ್ಡ್ ಹೊಂದಿದ್ದವರು ಇನ್ಸುರೆನ್ಸ್ ಪಡೆಯಲು ಅರ್ಹರಾಗಿದ್ದರೆ.rupay ಕಾರ್ಡ್ ಇದ್ದವರಿಗೆ 1 ರಿಂದ 2 ಲಕ್ಷದವರೆಗೆ ಇನ್ಸೂರೆನ್ಸ ಪಡೆಯ ಬಹುದಾಗಿದೆ.ಎಂದು ಇತ್ತೀಚಿಗೆ ಸರ್ಕಾರವು ಆದೇಶ ನೀಡಿದೆ ಹಾಗೆ ಪ್ರತಿಯೊಬ್ಬ ಖಾತೆದಾರರಿಗೆ 15ಲಕ್ಷ rupay ಅಷ್ಟು ಲೋನ್ ನೀಡಲು ನಿರ್ಧರಿಸಿದೆ.

ಇದನ್ನು ಪಡೆಯಲು ಹೀಗೆ ಮಾಡಿ: ನೀವು ಏಟಿಎಂ ನ ಸ್ಕ್ರೀನ್ ಮೇಲೆ ಬರುವ ಲೋನ್ ಅನ್ನುವ option ಅನ್ನು ಆಯ್ಕೆ ಮಾಡಿಕೊಂಡರೆ ಲೋನ್ ಪಡೆಯ ಬಹುದಾಗಿದೆ .

ಆಯ್ಕೆ ಮಾಡಿದ ತಕ್ಷಣ ನಿಮ್ಮ ಖಾತೆ ಗೆ ಹಣ ಬರುತ್ತದೆ. 60 ದಿನಗಳಲ್ಲಿ 15ಲಕ್ಷ ಪಡೆಯ ಬಹುದಾಗಿದೆ. ಹಾಗೆ ಅದರ ಬಡ್ಡಿ ಹಾಗು ಯಾವ ಸಮಯಕ್ಕೆ ಮರುಪಾವತಿಸಬೇಕು ಅನ್ನುದು ಸ್ಕ್ರೀನ್ ಮೇಲೆ ಬರಲಿದೆ.

ಇನ್ನು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಬ್ಯಾಂಕ್ ಬಳಿ ಸಂಪರ್ಕಿಸಿ ಹಾಗು ಈ ವಿಚಾರವನ್ನು ಇತರರಿಗೂ ತಿಳಿಸಲು ಈ ಮಾಹಿತಿಯನ್ನು ಶೇರ್ ಮಾಡಿ.

About admin

Check Also

ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದಾರೆ. …

Leave a Reply

Your email address will not be published. Required fields are marked *