Breaking News
Home / ಇತ್ತೀಚಿನ ಸುದ್ದಿಗಳು / ಈ ಬಾರಿಯ ಬಜೆಟ್ ನಲ್ಲಿ ಯಾವುದು ದುಬಾರಿ? ಯಾವುದು ಅಗ್ಗ? ಅನ್ನೋದು ಇಲ್ಲಿದೆ ನೋಡಿ..!

ಈ ಬಾರಿಯ ಬಜೆಟ್ ನಲ್ಲಿ ಯಾವುದು ದುಬಾರಿ? ಯಾವುದು ಅಗ್ಗ? ಅನ್ನೋದು ಇಲ್ಲಿದೆ ನೋಡಿ..!

ದೇಶದ ಜನರ ಚಿತ್ತ ವಿತ್ತ ಸಚಿವ ಅರುಣ್ ಜೇಟ್ಲಿ ಸೂಟ್’ಕೇಸ್ ಮೇಲೆ ನೆಟ್ಟಿದೆ. ನಮಗೇನು ಸಿಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಯಾವ ವಸ್ತುಗಳ ಬೆಲೆ ದುಬಾರಿಯಾಗಬಹುದು? ಯಾವುದು ಅಗ್ಗವಾಗಬಹುದು ಇಲ್ಲಿದೆ ನೋಡಿ.

ಯಾವುದು ದುಬಾರಿಯಾಗಬಹುದು?

– ತಂಬಾಕು ಉತ್ಪನ್ನಗಳು

– ಗುಟ್ಕಾ(ಅಡಿಕೆ ಉತ್ಪನ್ನಗಳು)

– ಮದ್ಯ

– ಬ್ರಾಂಡೆಡ್ ಬಟ್ಟೆಗಳು

– ಐಷಾರಾಮಿ ಕಾರುಗಳು

– ಚಿನ್ನಾಭರಣ, ವಜ್ರಾಭರಣ

ಯಾವುದು ಅಗ್ಗವಾಗಬಹುದು?

ಬೆಳ್ಳಿ ಆಭರಣಗಳು

ಟಿವಿ, ಕಂಪ್ಯೂಟರ್

ರೆಫ್ರಿಜರೇಟರ್

ವಾಷಿಂಗ್ ಮಷಿನ್

ಸೌಂದರ್ಯವರ್ಧಕಗಳು

ಮೊಬೈಲ್, ಟ್ಯಾಬ್ಲೆಟ್ ಗಳು

ಎ.ಸಿ, ಎಲ್.ಇ.ಡಿ. ಬಲ್ಬ್​​​ಗಳು

ಪಾದರಕ್ಷೆಗಳು

ಡಯಾಲಿಸಿಸ್ ಯಂತ್ರ

About admin

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *