Breaking News
Home / ಇತ್ತೀಚಿನ ಸುದ್ದಿಗಳು / ಈ ಬಾರಿ ಯಾವುದು ದುಬಾರಿ, ಯಾವುದು ಇಳಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ..!

ಈ ಬಾರಿ ಯಾವುದು ದುಬಾರಿ, ಯಾವುದು ಇಳಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ..!

ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಲೋಕಸಭೆಯಲ್ಲಿ 2018-19ನೇ ಸಾಲಿನ ಸಾಮಾನ್ಯ ಬಜೆಟ್ ಮಂಡಿಸಿದ್ದು, ಈ ಬಾರಿ ಬಜೆಟ್‌‌ನಲ್ಲಿ ಯಾವ ವಸ್ತು ದುಬಾರಿ ಯಾವ ವಸ್ತು ಇಳಿಕೆ ಕಂಡಿದೆ ಎಂಬ ವಿವರ ಇಲ್ಲಿದೆ.

ಯಾವುದು ದುಬಾರಿ:
ತಂಬಾಕು ಉತ್ಪನ್ನಗಳು
ಎಲ್ಇಡಿ ಲ್ಯಾಂಪ್ ಘಟಕ
ಕಸ್ಟಮ್‌ ಡ್ಯೂಟಿ ಹೆಚ್ಚಳ, ಟಿವಿ, ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗಳು ದುಬಾರಿ
ಮೊಬೈಲ್ ಫೋನ್ ಮೇಲೆ ಶೇ.20ರಷ್ಟು ಹೆಚ್ಚಳ


ಹೋಟೆಲ್ ಊಟ, ಸಿನಿಮಾ
ಮೊಬೈಲ್ ಪವರ್ ಬ್ಯಾಂಕ್,
ಶಿಕ್ಷಣ, ಆರೋಗ್ಯ ಸೆಸ್ ಶೇ.3ರಿಂದ ಶೇ.4ಕ್ಕೆ ಹೆಚ್ಚಳ
ಅಬಕಾರಿ ಸುಂಕ ಶೇ.15ಕ್ಕಿಂತಲೂ ಹೆಚ್ಚಳ

ಯಾವುದು ಇಳಿಕೆ:

ಗೋಡಂಬಿ ಸಂಸ್ಕರಣಾ ತೆರಿಗೆ ಶೇ.5ರಿಂದ ಶೇ.2.5ಕ್ಕೆ ಇಳಿಕೆ.
ಕಚ್ಚಾ ಗೋಡಂಬಿ ಮೇಲಿನ ಕಸ್ಟಂಸ್‌ ಶುಲ್ಕ ಶೇ 5ರಿಂದ ಶೇ 2.5ಕ್ಕೆ ಇಳಿಕೆ.
ಆನ್‌ಲೈನ್ ರೈಲ್ವೆ ಟಿಕೆಟ್ ಬುಕಿಂಗ್


ಎಲ್‌ಎನ್‌ಜಿ
ಸೋಲಾರ್ ಫಲಕದಲ್ಲಿ ಬಳಸುವ ಸೋಲಾರ್ ಟೆಂಪರ್ಡ್ ಗ್ಲಾಸ್
ಇಂಧನ ಆಧಾರಿತ ವಿದ್ಯುತ್ ಉತ್ಪಾದನಾ ವ್ಯವಸ್ಥೆ
ಚರ್ಮ ಉತ್ಪನ್ನ
ಪಿಓಎಸ್ ಮಶಿನ್ ಕಾರ್ಡ್
ರಕ್ಷಣಾ ಸೇವೆಗಳ ಗುಂಪು ವಿಮೆ

About admin

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *