Breaking News
Home / ಇತ್ತೀಚಿನ ಸುದ್ದಿಗಳು / ವೃಷಭ ರಾಶಿಯವರು ಇಷ್ಟಾರ್ಥಸಿದ್ದಿಗೆ ಅನುಸರಿಸಬೇಕಾದ ಸರಳ ಉಪಾಯಗಳು..!

ವೃಷಭ ರಾಶಿಯವರು ಇಷ್ಟಾರ್ಥಸಿದ್ದಿಗೆ ಅನುಸರಿಸಬೇಕಾದ ಸರಳ ಉಪಾಯಗಳು..!

ವೃಷಭ ರಾಶಿಯವರು ಇಷ್ಟಾರ್ಥಸಿದ್ದಿಗೆ ಅನುಸರಿಸಬೇಕಾದ ಸರಳ ಉಪಾಯಗಳು,

* ಪ್ರತಿನಿತ್ಯ ಸ್ವಲ್ಪ ನೀವು ತಿನ್ನುವುದನ್ನು ಬೇರೆಯವರಿಗೆ ಕೊಡುವುದು ಅಥವಾ ದಾನ ಮಡಿ
* ಹಾಲು ಮೊಸರು ತುಪ್ಪ ಕರ್ಪೂರಗಳನ್ನು ದೇವರಿಗೆ ಅರ್ಪಿಸಬೇಕು
* ಮುಕ್ತಕ ಅಥವಾ ವಜ್ರಮಣಿಯನ್ನು ಧರಿಸಬೇಕು


* ಬೆಳ್ಳಿಯ ತುಂಡನ್ನು ಬೇವಿನ ಗಿಡದ ಕೆಳಗೆ ಹೂಳಿಡಬೇಕು
* ವಜ್ರವನ್ನು ಅಥವಾ ಪಚ್ಚೆ ಹರಳನ್ನು ದರಿಸುವುದರಿಂದ ಶುಭಕರ
* ಶನಿವಾರದಂದು ಸಾಸಿವೆ ಎಣ್ಣೆ ಅಗಸಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಬಡವರಿಗೆ ದಾನ ಮಾಡಬೇಕು
* ದಕ್ಷಿಣ ದಿಕ್ಕು ಶುಭಕರ ಪ್ರತಿಯೊಂದು ಕಾರ್ಯವು ದಕ್ಷಿಣ ದಿಕ್ಕಿನಿಂದಲೇ ಪ್ರರಂಭಿಸಬೇಕು


* ನಿತ್ಯ ಲಕ್ಷ್ಮೀ ಪೂಜೆಗೆ ತುಪ್ಪದ ದೀಪ ಪ್ರಜ್ವಲಿಸಬೇಕು
* ಅತಿ ಹೆಚ್ಚು ಬೆಳ್ಳಿಯನ್ನು ಬಳಸಬೇಕು
* ಬೆಳ್ಳಿ ಪದಾರ್ಥವನ್ನು ದೇವರಿಗೆ ಅಥವಾ ದೇವಸ್ಥಾನಕ್ಕೆ ದಾನ ಮಾಡಬೇಕು


* ಗೋವುಗಳನ್ನು ಮನೆ ಸಾಕುವುದು ಅಥವಾ ಪ್ರತಿನಿತ್ಯ ಗೋವುಗಳಿಗೆ ಆಹಾರ ಕೊಡಬೇಕು.
* ಕೃಷಿ ವಿಚಾರದಲ್ಲಿ ಹೆಚ್ಚು ಆಸಕ್ತಿತೋರಬೇಕು ಅದರಿಂದ ಲಾಭಬರುವುದು
* ಕೆರೆ ನದಿ ದಡದಲ್ಲಿ ಧ್ಯಾನ ಹೋಮಪೂಜೆ ಮಾಡುಹುದರಿಂದ ಒಳ್ಳೆಯದು
* ಶ್ವೇತ ವರ್ಣ ಬಟ್ಟೆಯನ್ನು ಬಳಸಬೇಕು

“ಓಂ ಏಂ ಕ್ಲೀಂ ಶ್ರೀಂ”

ವೃಷಭ ರಾಶಿಯವರು ಈ ಮಂತ್ರವನ್ನು ನಿತ್ಯ ಪೂಜೆಯ ಸಮಯದಲ್ಲಿ ಒಂದು ಮಾಲೆಯಷ್ಟು ನಿಯಮಿತವಾಗಿ ಜಪಿಸಬೇಕು ಇದರಿಂದ ರಾಶಿ ಪ್ರಭಾವಗತ ದೋಷಗಳು ದೂರವಾಗುತ್ತದೆ
ಈ ಸರಳ ಪರಿಹಾರದಿಂದ ಸುಖ ಸೌಭಾಗ್ಯದ ಪ್ರಾಪ್ತಿಯಾಗಿ ಧನ ಸಂಪತ್ತು ಮತ್ತು ಭೌತಿಕ ಸುಖ ವೃದ್ಧಿಯಾಗುತ್ತದೆ.

ಶರತ್ ಶಾಸ್ತ್ರಿ
9845371416

About admin

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *