Breaking News
Home / ಇತ್ತೀಚಿನ ಸುದ್ದಿಗಳು / ಮಿಥುನ ರಾಶಿಯವರು ಇಷ್ಟಾರ್ಥಸಿದ್ದಿಗೆ ಅನುಸರಿಸಬೇಕಾದ ಸರಳ ಉಪಾಯಗಳು..!

ಮಿಥುನ ರಾಶಿಯವರು ಇಷ್ಟಾರ್ಥಸಿದ್ದಿಗೆ ಅನುಸರಿಸಬೇಕಾದ ಸರಳ ಉಪಾಯಗಳು..!

ಮಿಥುನ ರಾಶಿಯವರು ಇಷ್ಟಾರ್ಥಸಿದ್ದಿಗೆ ಅನುಸರಿಸಬೇಕಾದ ಸರಳ ಉಪಾಯಗಳು,

* ಪ್ರತಿದಿನ ಹೆಸರು ಕಾಳನ್ನು ನೆನೆಸಿ ಪಾರಿವಾಳ ಅಥವಾ ಪಕ್ಷಿಗಳಿಗೆ ಹಾಕಬೇಕು
*ವಿಷ್ಣು ದೇವರ ಪೂಜೆಯನ್ನು ಮಾಡುವುದು ಅಥವಾ ವಿಷ್ಣು ದೇವಾಲಯಕ್ಕೆ ಹೋಗುವುದರಿಂದ ಒಳ್ಳೆಯದು


*ಬುದುವಾರದಂದು ತಾಮಸಿಕ ಆಹಾರಗಳನ್ನು ತ್ಯಜಿಸುವುದು
*ಬುಧಗ್ರಹದ ಸಂಬಂದಿಸಿದ ಮಂತ್ರಗಳನ್ನು ಜಪಿಸುವುದು


* ಪಚ್ಚೆ ಹರಳನ್ನು ಧರಿಸುವುದು ಬಹಳಬೇಕು
*ಉತ್ತರದಿಕ್ಕಿನಲ್ಲಿ ಶುಭಕಾರ್ಯಗಳನ್ನು ಪ್ರರಂಭಿಸಬಾರದು ಮತ್ತು ಸಂಬಂಧ ಬೆಳೆಸಬಾರದು


*ಹಸಿರು ಬಣ್ಣವನ್ನು ಅತೀ ಹೆಚ್ಚು ಬಳಸುವುದರಿಂದ ಶುಭವಾಗುವುದು
* ಸಾಧ್ಯವಾದರೆ ಪ್ರತಿದಿನ ಬಡವರಿಗೆ ಅಥವಾ ಮಕ್ಕಳಿಗೆ ಹಾಲನ್ನು ದಾನ ಮಾಡಬೇಕು


*ದ್ವಿಸ್ವಭಾವ ರಾಶಿಯಾಗಿರುವುದರಿಂದ ಎರಡೆರಡು ಮನಸ್ಸು ಇರುತ್ತದೆ ಆದಷ್ಟು ಒಂದೇ ಮನಸ್ಸಿನಲ್ಲಿ ಯೋಚಿಸಿ
*ವ್ಯಕ್ತಿ ಕೆಟ್ಟವರು ಎಂದು ಗೊತ್ತಾದ ಕ್ಷಣ ದೂರವಾಗುವುದು ಒಳ್ಳೆಯದು


*ಪಶ್ಚಿಮ ದಿಕ್ಕು ಶುಭ ಯಾವುದೇ ಶುಭಕಾರ್ಯಗಳನ್ನು ಪಶ್ಚಿಮ ದಿಕ್ಕಿನಲ್ಲೇ ಪ್ರರಂಭಿಸಿ
*ಕಾಮ ಪ್ರೀತಿ ವಿಷಯದಲ್ಲಿ ಆಸಕ್ತಿ ಹೆಚ್ಚಿದ್ದರೂ ಕಡಿಮೆ ಮಾಡಿಕೊಳ್ಳಬೇಕು

*ಚಂದ್ರದೆಶೆಯಲ್ಲಿ ಎಚ್ಚರಿಕೆಯಿಂದ ಇರಬೇಕು ಆ ಸಮಯದಲ್ಲಿ ಚಂದ್ರ ಶಾಂತಿ ಮಾಡಿಸಬೇಕು

“ಓಂ ಕ್ಲೀಂ ಐಂ ಸೋಃ”

ಮಿಥುನ ರಾಶಿಯವರು ಈ ಮಂತ್ರವನ್ನು ನಿತ್ಯ ಪೂಜೆಯ ಸಮಯದಲ್ಲಿ ಒಂದು ಮಾಲೆಯಷ್ಟು ನಿಯಮಿತವಾಗಿ ಜಪಿಸಬೇಕು ಇದರಿಂದ ರಾಶಿ ಪ್ರಭಾವಗತ ದೋಷಗಳು ದೂರವಾಗುತ್ತದೆ
ಈ ಸರಳ ಪರಿಹಾರದಿಂದ ಸುಖ ಸೌಭಾಗ್ಯದ ಪ್ರಾಪ್ತಿಯಾಗಿ ಧನ ಸಂಪತ್ತು ಮತ್ತು ಭೌತಿಕ ಸುಖ ವೃದ್ಧಿಯಾಗುತ್ತದೆ.

ಶರತ್ ಶಾಸ್ತ್ರಿ
9845371416

About admin

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *