Breaking News
Home / ಇತ್ತೀಚಿನ ಸುದ್ದಿಗಳು / ಈ ವರ್ಷದಿಂದ ಮೋದಿ ಅವರ ಮತ್ತೊಂದು ಮಹತ್ವದ ಯೋಜನೆ ಇಲ್ಲಿದೆ ನೋಡಿ..!

ಈ ವರ್ಷದಿಂದ ಮೋದಿ ಅವರ ಮತ್ತೊಂದು ಮಹತ್ವದ ಯೋಜನೆ ಇಲ್ಲಿದೆ ನೋಡಿ..!

ವಿಶ್ವದ ಅತಿ ದೊಡ್ಡ ಸರ್ಕಾರಿ ಆರೋಗ್ಯ ವಿಮಾ ಯೋಜನೆ’ ಎನ್ನಿಸಿಕೊಂಡಿರುವ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ (ಮೋದಿ ಕೇರ್)ಯನ್ನು ಮುಂದಿನ ವಿತ್ತೀಯ ವರ್ಷದಿಂದ (18-19) ಜಾರಿಗೆ ತರುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ 2018ರ ಆ.15 ಅಥವಾ ಅ.2ರಂದು ಯೋಜನೆ ಜಾರಿಯಾಗುವ ಸಾಧ್ಯತೆ ಇದೆ.

ಬಡತನ ರೇಖೆಗಿಂತ ಕೆಳಗಿರುವ ದೇಶದ 50 ಕೋಟಿ ಜನರಿಗೆ ಜೀವದಾನ ನೀಡಬಲ್ಲಂಥ ಮಹತ್ವ ಪೂರ್ಣ ಯೋಜನೆಯೊಂದನ್ನು ಕೇಂದ್ರ ಸರ್ಕಾರ, ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ಪ್ರಕಟಿಸಿತ್ತು.

About admin

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *