Breaking News
Home / ಇತರೆ / ಕಪ್ಪು ಬೆಕ್ಕನ್ನು ಮನೆಯಿಂದ ಹೊರ ಹಾಕುತ್ತಿದ್ದಾರೆ ಜನರು ಹೀಗೂ ಉಂಟಾ, ಯಾಕೆ ಗೊತ್ತಾ..?

ಕಪ್ಪು ಬೆಕ್ಕನ್ನು ಮನೆಯಿಂದ ಹೊರ ಹಾಕುತ್ತಿದ್ದಾರೆ ಜನರು ಹೀಗೂ ಉಂಟಾ, ಯಾಕೆ ಗೊತ್ತಾ..?

ಪ್ರಾಣಿ ರಕ್ಷಣಾ ಕೇಂದ್ರಗಳು ಇತ್ತೀಚೆಗೆ ಒಂದು ಮಾಹಿತಿಯನ್ನು ಬಹಿರಂಗ ಮಾಡಿವೆ. ಅದರಲ್ಲಿ ಕಪ್ಪು ಬೆಕ್ಕುಗಳನ್ನು ಸಾಕಿದವರು ಮತ್ತೆ ಮನೆಗೆ ಸೇರಿಸಿಕೊಳ್ಳಲು ಒಪ್ಪುತ್ತಿಲ್ಲವಂತೆ. ಅಲ್ಲದೇ ಹೆಚ್ಚಿನ ಜನರು ಅವುಗಳನ್ನು ಮನೆಯಿಂದ ಹೊರಹಾಕುತ್ತಿದ್ದಾರಂತೆ.

ಅದಕ್ಕೆ ಕಾರಣವನ್ನು ಕೇಳಿದರೆ ಚಕಿತವಾಗೋದು ಕಂಡಿತ. ಯಾಕೆ ಗೊತ್ತಾ ಜನರಿಗೆ ಕಪ್ಪು ಬೆಕ್ಕುಗಳೊಂದಿಗೆ ಫೊಟೊ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದಾಗ ಅದು ಸುಂದರವಾಗಿ ಬರೋದಿಲ್ಲ ಎನ್ನುವ ಕಾರಣಕ್ಕಾಗಿ ಅವುಗಳನ್ನು ಮನೆಯಿಂದ ಹೊರಹಾಕುತ್ತಿದ್ದಾರಂತೆ.

ಅವುಗಳು ಉತ್ತಮವಾಗಿ ಕಾಣುವುದಿಲ್ಲ. ಅವುಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಒಳ್ಳೆಯದು ಎನಿಸದು ಎನ್ನುತ್ತಾರೆ ಮಾಲಿಕರು. ಅಲ್ಲದೇ ಕಪ್ಪು ಬೆಕ್ಕುಗಳು ಹೆಚ್ಚು ಬೋರಿಂಗ್ ಎನ್ನುವುದು ಕೂಡ ಕೆಲ ಜನರ ಅಭಿಪ್ರಾಯವಾಗಿದೆ.
ಸಂಗ್ರಹ ಸುವರ್ಣ

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *