Breaking News
Home / ಇತರೆ / ಇಲ್ಲಿ ಪುರುಷರು ಮತ್ತು ಮಹಿಳೆಯರು ಎಂಬ ಯಾವುದೇ ಭೇದ-ಭಾವವಿಲ್ಲದೆ ಬೆತ್ತಲೆ ಆಹಾರ ಸೇವನೆ ಎಲ್ಲಿ ಗೊತ್ತಾ..!

ಇಲ್ಲಿ ಪುರುಷರು ಮತ್ತು ಮಹಿಳೆಯರು ಎಂಬ ಯಾವುದೇ ಭೇದ-ಭಾವವಿಲ್ಲದೆ ಬೆತ್ತಲೆ ಆಹಾರ ಸೇವನೆ ಎಲ್ಲಿ ಗೊತ್ತಾ..!

ಗ್ರಾಹಕರ ಸೆಳೆಯುವ ಉದ್ದೇಶಕ್ಕಾಗಿ ಏನೆಲ್ಲ ಸರ್ಕಸ್ ಮಾಡಲಾಗುತ್ತದೆ ಅನ್ನೋದನ್ನ ವಿದೇಶಿಗರಿಂದ ಕಲೀಬೇಕು ಅನ್ಸುತ್ತೆ. ಪ್ರವಾಸಿಗರ ನೆಚ್ಚಿನ ತಾಣವೆಂದೇ ಖ್ಯಾತಿ ಗಳಿಸಿದ ಫ್ರಾನ್ಸ್ ನಲ್ಲಿ ಬೆತ್ತಲಾಗಿ ಆಹಾರ ಸೇವಿಸುವ ‘ಒ ನ್ಯಾಚುರಲ್’ ಎಂಬ ರೆಸ್ಟೋರೆಂಟ್ ಸ್ಥಾಪನೆಯಾಗಿದೆ.

ಇಲ್ಲಿ ಪುರುಷರು ಮತ್ತು ಮಹಿಳೆಯರು ಎಂಬ ಯಾವುದೇ ಭೇದ-ಭಾವವಿಲ್ಲದೆ, ಎಲ್ಲರೂ ಜತೆಯಾಗಿ ನಗ್ನಾವಸ್ಥೆ ಯಲ್ಲೇ ವಿವಿಧ ಬಗೆಯ ಖಾದ್ಯ ಸೇವಿಸಬಹುದಂತೆ. ಟೋಕಿಯೋ, ಜಪಾನ್, ಆಸ್ಟ್ರೇಲಿಯಾದ ಮೇಲ್ಬೋರ್ನ್, ಲಂಡನ್ ಸೇರಿದಂತೆ ಇತರೆಡೆಗಳಲ್ಲಿ ಇಂಥ ಬೆತ್ತಲು ರೆಸ್ಟೋರೆಂಟ್‌ಗಳಿರುವುದು ವರದಿಯಾಗಿತ್ತು.

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *