Breaking News
Home / ಇತ್ತೀಚಿನ ಸುದ್ದಿಗಳು / ಶನಿ ಜಯಂತಿ ಆಚರಿಸುವುದರಿಂದ ಸಿಗುವ ಫಲ..! ಶ್ರೀ ಶನೇಶ್ಚರ ಜಯಂತಿ 14.02.2018 ಬುಧವಾರ.

ಶನಿ ಜಯಂತಿ ಆಚರಿಸುವುದರಿಂದ ಸಿಗುವ ಫಲ..! ಶ್ರೀ ಶನೇಶ್ಚರ ಜಯಂತಿ 14.02.2018 ಬುಧವಾರ.

ಶ್ರೀ ಶನೇಶ್ಚರ ಸ್ವಾಮಿಯು ಶ್ರೀ ವಿಭವ ನಾಮ ಸಂವಸ್ಸರ, ಮಾಘಮಾಸ, ಕೃಷ್ಣಪಕ್ಷ ಚತುರ್ದಶಿ ತಿಥಿಯಂದು ಧನಿಷ್ಠ ನಕ್ಷತ್ರದಲ್ಲಿ ಜನಿಸಿದನು. ಅದರಂತೆ ಪ್ರತೀವರ್ಷ ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದೇ ಶನೇಶ್ಚರ ಜಯಂತಿಯನ್ನು ಆಚರಿಸಬೇಕು.

ಶನಿದೇವಾ ಎಂದರೆ ಜನ ನಡುಗುವರು, ಶನಿ ಜನರಿಗೆ ನಾನಾ ತರಹದ ತೊಂದರೆ ಕೊಡುವ ದೇವರು ಎಂದು ತಿಳಿದಿದ್ದಾರೆ ಆದರೆ ಶನಿದೇವ ಯಾವಕಾರಣಕ್ಕು ಯಾರಿಗೂ ಬೇಕು ಬೇಕು ಅಂತ ತೊಂದರೆಗಳು ಕೊಡುವುದಿಲ್ಲ ಮನುಷ್ಯನ ಜಾತಕ ಅನುಸಾರವಾಗಿ ಮತ್ತು ಕರ್ಮಾನುಸಾರವಾಗಿ ತನ್ನ ಫಲವನ್ನು ಕೊಡುತ್ತಾನೆ.

ಶನಿ ಜಯಂತಿ ಆಚರಿಸುವುದರಿಂದ ಸಿಗುವ ಫಲ,

ಸ್ವಾಮಿಗೆಯ ವಾರ ಶನಿವಾರ ಮತ್ತು ಬುಧವಾರ ಈ ಸರಿ ಬುಧವಾರದಂದೆ ಶನೇಶ್ಚರ ಜಯಂತಿ ಇರುವುದರಿಂದ ಬಹಳ ಶ್ರೇಯಸ್ಕರವಾದುದ್ದು.

ಸ್ವಾಮಿಯ ಭಕ್ತನಾದವನು ಪೂಜೆಯ ದಿನ
ಶುದ್ಧ ಮನಸ್ಕರಾಗಿ ಸ್ನಾನಾದಿ ಕರ್ಮಗಳಿಂದ ಶುಚಿ ರ್ಭೂತರಾಗಿ ಸ್ವಾಮಿಯನ್ನು ಪೂಜಿಸಬೇಕು ಮತ್ತು ಶನಿದೇವನ ವೃತವನ್ನು ಶನಿದೇವನ ಕಥೆಯನ್ನು ಶ್ರವಣ ಮಾಡಬೇಕು.

ಯಾರು ಸ್ವಾಮಿಯನ್ನು ಭಯ ಭಕ್ತಿಯಿಂದ ಶುದ್ಧ ಮುದ್ರಿಕೆಗಳಿಂದ ಒಪ್ಪತ್ತನ್ನು ಆಚರಿಸಿಕೊಂಡು ಸ್ವಾಮಿಯ ಜಪ ತಪ ಪೂಜೆಯಲ್ಲಿ ಪಾಲ್ಗೋಳ್ಳುವರೋ ಅವರಿಗೆ ಸ್ವಾಮಿಯು ಇಹದಲ್ಲಿ ಸುಖವನ್ನು ಪರದಲ್ಲಿ ಮೋಕ್ಷವನ್ನೂ ಮತ್ತು ಆಯುರಾರೋಗ್ಯ ಐಶ್ವರ್ಯ ಸಂಪತ್ತುನ್ನು ಕೊಟ್ಟು ಕಾಪಾಡುವನೆಂಬುದರಲ್ಲಿ ಸಂಶಯವಿಲ್ಲ.

ಶರತ್ ಶಾಸ್ತ್ರಿ
9845371416

About admin

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *