Breaking News
Home / ಇತ್ತೀಚಿನ ಸುದ್ದಿಗಳು / ವಿಶ್ವದಲ್ಲೇ ಅತಿ ದೊಡ್ಡ ನೇಮಕಾತಿ ರೈಲ್ವೆಯಲ್ಲಿ 90,000 ಹುದ್ದೆಗೆ ಅರ್ಜಿ ಅಹ್ವಾನ..!

ವಿಶ್ವದಲ್ಲೇ ಅತಿ ದೊಡ್ಡ ನೇಮಕಾತಿ ರೈಲ್ವೆಯಲ್ಲಿ 90,000 ಹುದ್ದೆಗೆ ಅರ್ಜಿ ಅಹ್ವಾನ..!

ಭಾರತೀಯ ರೈಲ್ವೆ ದೇಶಾದ್ಯಂತ ಖಾಲಿ ಇರುವ ವಿವಿಧ ದರ್ಜೆಯ 89,409 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಉದ್ಯೋಗ ನೇಮಕಾತಿ ಪ್ರಕ್ರಿಯೆ ಎಂದು ರೈಲ್ವೆ ಹೇಳಿಕೊಂಡಿದೆ. 18-31ರ ವಯೋಮಿತಿಯ, 19900- 63200 ರು. ವೇತನ ಹೊಂದಿರುವ ವಿವಿಧ ಹುದ್ದೆಗಳಿಗೆ 2018ರ ಮಾ.5ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಲೋಕೋಪೈಲಟ್‌, ಫಿಟ್ಟರ್‌, ತಾಂತ್ರಿಕ ಸಿಬ್ಬಂದಿ, ಕಾರ್ಪೆಂಟರ್‌, ಹೆಲ್ಪರ್‌, ಗೇಟ್‌ಮೆನ್‌ ಸೇರಿದಂತೆ ವಿವಿಧ ಹುದ್ದೆಯ ಮಾಹಿತಿಯನ್ನು, ರೈಲ್ವೆ ನೇಮಕಾತಿ ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

About admin

Check Also

ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದಾರೆ. …

Leave a Reply

Your email address will not be published. Required fields are marked *