Breaking News
Home / ಆರೋಗ್ಯ / ಕಾಫಿ ಪ್ರಿಯರಿಗೊಂದು ಸಂತಸದ ಸುದ್ದಿ..!

ಕಾಫಿ ಪ್ರಿಯರಿಗೊಂದು ಸಂತಸದ ಸುದ್ದಿ..!

ಹೌದು ನೀವು ನಿಯಮಿತವಾಗಿ ಕಾಫಿ ಸೇವನೆ ಮಾಡಿದ್ರೆ ಈ ಕಾಯಿಲೆಗಳಿಂದ ದೂರವಿರಬಹುದು.
ಯಾವ ರೀತಿ ಅನ್ನೋದು ಇಲ್ಲಿದೆ ನೋಡಿ.

ಕಾಫಿ ಪ್ರಿಯರಿಗೊಂದು ಸಂತಸದ ಸುದ್ದಿ. ಅದೇನಂದರೆ ಹಾರ್ಟ್‌ ಫೇಲ್ಯೂರ್‌ ಹಾಗೂ ಸ್ಟ್ರೋಕ್‌ ಸಂಬಂಧಿ ಸಮಸ್ಯೆಯಿಂದ ಆಗುವ ಹಾನಿಯ ಪ್ರಮಾಣವನ್ನು ಇದು ಕುಗ್ಗಿಸುತ್ತದೆಯಂತೆ. ಹಾಗಂತ ಇತ್ತೀಚಿನ ಅಧ್ಯಯನ ಹೇಳಿದೆ.

ವಾರದಲ್ಲಿ ಕುಡಿಯ ಕಾಫಿಯ ಪ್ರಮಾಣವನ್ನು ಲೆಕ್ಕ ಹಾಕಲಾಗಿದ್ದು, ಇದರ ಪ್ರಕಾರ, ಶೇ. 7ರಷ್ಟು ಹಾರ್ಟ್‌ ಫೇಲ್ಯೂರ್‌ ಸಮಸ್ಯೆ, ಶೇ.8ರಷ್ಟು ಸ್ಟ್ರೋಕ್‌ ಸಮಸ್ಯೆಯಿಂದ ಆಗುವ ಹಾನಿಯ ಪ್ರಮಾಣವನ್ನು ತಡೆಗಟ್ಟಬಹುದು ಎಂಬುದು ಸಾಬೀತಾಗಿದೆ. ಹಾಗಂತ ವಿಪರೀತ ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲೂ ಕೂಡ ಹೇಳಿಲ್ಲ. ನಿಗದಿತ ಆರೋಗ್ಯದ ಸಮಸ್ಯೆಯ ಗಂಭೀರತೆಯನ್ನು ನಿಯಂತ್ರಿಸುವ ಶಕ್ತಿ ಇದಕ್ಕಿದೆ ಅನ್ನಲಾಗಿದೆಯಷ್ಟೆ.

About admin

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *