Breaking News
Home / ಆರೋಗ್ಯ / ಅಬ್ಬಾ ಈ ರಸವನ್ನು ಸೇವಿಸಿದರೆ ಕ್ಯಾನ್ಸರ್ ಗುಣವಾಗುತ್ತಂತೆ..!

ಅಬ್ಬಾ ಈ ರಸವನ್ನು ಸೇವಿಸಿದರೆ ಕ್ಯಾನ್ಸರ್ ಗುಣವಾಗುತ್ತಂತೆ..!

ಹೌದು ಈ ಪ್ರಸಿದ್ಧವಾದ ಆಸ್ಟ್ರೇಲಿಯಾದ ಈ ರಸವನ್ನು ಕುಡಿದರೆ 42 ದಿನದಲ್ಲಿ ಕ್ಯಾನ್ಸರ್ ಜೀವಕೋಶಗಳು ಸಾಯುತ್ತವಂತೆ ಇದನ್ನು ಆಸ್ಟ್ರೇಲಿಯಾದ ಖ್ಯಾತ ಪ್ರಕೃತಿ ವೈದ್ಯರು ಸಂಶೋಧಿಸಿ ತಿಳಿಸಿದ್ದಾರೆ.

ಈ ರಸವನ್ನು ಕಂಡುಹಿಡಿದವರು ಆಸ್ಟ್ರೇಲಿಯಾದ ಖ್ಯಾತ ಪ್ರಕೃತಿ ವೈದ್ಯ ರುಡಾಲ್ಫ್ ಬ್ರೀಯೂಸ್, ಇವರು ಈ ನೈಸರ್ಗಿಕ ಪರಿಹಾರಕ್ಕೆ “ಟೋಟಲ್ ಥೆರಪಿ” ಎಂದು ಹೆಸರಿಟ್ಟಿದ್ದಾರೆ.

ಇವರ ಹೇಳಿಕೆಯ ಪ್ರಕಾರ ಈ ರಸದ ಸೇವನೆಯಿಂದ 1986 ರಿಂದ ಸುಮಾರು 45000 ಕ್ಯಾನ್ಸರ್ ಪೀಡಿತರು ಗುಣಮುಕರಾಗಿದ್ದಾರೆ ತಿಳಿಸಿದ್ದಾರೆ.

ಇದನ್ನು ನೀವು ಸಾಕಾರಗೊಳಿಸಬೇಕೆಂದರೆ ನೀವು ಕೆಲವು ಆಹಾರದ ನಿಯಮಗಳನ್ನು ಸಹ ಪಾಲಿಸಬೇಕು, ಕ್ಯಾನ್ಸರ್ ಬೆಳೆಯಲು ಸಹಾಯ ಮಾಡುವ ಆಹಾರವನ್ನು ನೀವು ಸೇವಿಸದಿರುವುದೇ ಈ ನಿಯಮದ ಪ್ರಮುಖ ಉದ್ದೇಶವಾಗಿದೆ.

ಈ 42 ದಿನ ಕೇವಲ ಹಸಿ ತರಕಾರಿ ಮತ್ತು ಹಣ್ಣುಗಳನ್ನು ದ್ರವ ರೂಪದಲ್ಲಿ ಸೇವಿಸಬೇಕು. ಇದರ ಜೊತೆಗೆ ಗಿಡಮೂಲಿಕೆ ಇಂದ ಮಾಡಿದ ನೈಸರ್ಗಿಕ ಚಹಾವನ್ನು ಸೇವಿಸಬೇಕು ಎಂಬ ಸಲಹೆಯನ್ನುಸಹ ನೀಡಿದ್ದಾರೆ.

ಕ್ಯಾನ್ಸರ್ ಜೀವಕೋಶಗಳ ವಿರುದ್ಧ ಹೋರಾಡಿ ಅವುಗಳನ್ನು ಕೊಲ್ಲುವ ಈ ಅದ್ಬುತ ದ್ರವ ಅಥವಾ ರಸವನ್ನು ತಯಾರಿಸಲು ಬೇಕಾಗಿರುವ ಸಾಮಗ್ರಿಗಳು ಇಂತಿವೆ:

ಕೆಂಪು ಗಡ್ಡೆ – ೧
ಗೆಜ್ಜರಿ – ೧
ಮೂಲಂಗಿ – ೧
ಆಲೂಗಡ್ಡೆ – ೧/೨
ಅಜೀವನದ ಸ್ಟಿಕ್ – ೧

ಇವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ ನಂತರ ಈ ರಸವನ್ನು ಸೇವಿಸಿ, ಹೀಗೆ 42 ದಿನ ಸತತವಾಗಿ ಈ ರಸವನ್ನು ಕುಡಿಯಬೇಕು ಅದರ ಜೊತೆಗೆ ಮೇಲೆ ತಿಳಿಸಿದ ಆಹಾರದ ಕ್ರಮವನ್ನು ಪಾಲಿಸಬೇಕು.

ಕ್ಯಾನ್ಸರ್ ಬಹಳ ಸಂಕೀರ್ಣವಾದ ರೋಗ ಮತ್ತು ಈ ಚಿಕಿತ್ಸೆ ಕೇವಲ ಒಂದು ಸಿದ್ಧಾಂತವಾಗಿದೆ ಮತ್ತು ವೈಜ್ಞಾನಿಕವಾಗಿ ಸಾಬೀತಾದ ಚಿಕಿತ್ಸೆಯಾಗಿರುವುದಿಲ್ಲ.

ಹೀಗೆ ಈ ಮೇಲಿನ ಕ್ರಮಗಳನ್ನು ತಪ್ಪದೆ ಅನುಸರಿಸುವುದರಿಂದ ಕಾನ್ಸರ್ ಅನ್ನು ಆರಂಭಿಕದಲ್ಲೇ ನಿಯಂತ್ರಿಸಬಹುದಾಗಿದೆ.

About admin

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *