Breaking News
Home / ಇತ್ತೀಚಿನ ಸುದ್ದಿಗಳು / ಜಿಯೋ ,ಏರ್ಟೆಲ್ ಮುಗಿತು ಇನ್ನೇನಿದ್ರೂ ಚಾಟ್ ಸಿಮ್ ಎಲ್ಲಾ ಉಚಿತ ಇದೇನಪ್ಪ ಅಂತೀರಾ ಇಲ್ಲಿದೆ ನೋಡಿ.!

ಜಿಯೋ ,ಏರ್ಟೆಲ್ ಮುಗಿತು ಇನ್ನೇನಿದ್ರೂ ಚಾಟ್ ಸಿಮ್ ಎಲ್ಲಾ ಉಚಿತ ಇದೇನಪ್ಪ ಅಂತೀರಾ ಇಲ್ಲಿದೆ ನೋಡಿ.!

ಹೌದು ನಮ್ಮ ಭಾರತೀಯ ಟೆಲಿಕಾಂ ಸಂಸ್ಥೆಗಳಲ್ಲಿ ಸಾಕಷ್ಟು ಸ್ಪರ್ಧೆ ಇದ್ದು ಒಂದಕ್ಕಿಂತ ಒಂದು ಹೆಚ್ಚು ಆಫರ್ ನೀಡಿ ತನ್ನ ಗ್ರಾಹಕರನ್ನು ಸೆಳೆಯುತ್ತಿದೆ. ಇಂತಹ ಸಮಯದಲ್ಲಿ ಮತ್ತೊಂದು ಟೆಲಿಕಾಂ ಸಂಸ್ಥೆ ಎಲ್ಲಾ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತಿದೆ.


ಈಗಾಗಲೇ ಜಾಗತಿಕವಾಗಿ ಕಾರ್ಯನಿರ್ವಹಿಸುತ್ತಿರುವ ಚಾಟ್ ಸಿಮ್ ತನ್ನ ಚಾಟ್ ಸಿಮ್ 2 ಬಿಡುಗಡೆ ಮಾಡಲು ಮುಂದಾಗಿದೆ.ಇದು ಬಳಕೆದಾರರಿಗೆ ವಾರ್ಷಿಕ ಪ್ಲಾನ್‌ಗಳನ್ನು ನೀಡಲಿದ್ದು, ಬಳಕೆದಾರರಿಗೆ ಯಾವುದೇ ಸೇವೆಯನ್ನು ಬಳಕೆ ಮಾಡಿಕೊಳ್ಳಲು ಮಿತಿಯನ್ನು ವಿಧಿಸುವುದಿಲ್ಲ ಎನ್ನಲಾಗಿದೆ.

ಯಾವುದೇ ಮಿತಿಯಿಲ್ಲ
ಚಾಟ್ ಸಿಮ್ 2 ಬಳಕೆದಾರರಿಗೆ ಡೇಟಾ, ರೋಮಿಂಗ್ ಇದಲ್ಲದೇ ವೈ-ಫೈ ಕನೆಕ್ಟಿವಿಯ ಮೇಲೆಯೂ ಯಾವುದೇ ದರಗಳನ್ನು ವಿಧಿಸುವುದಿಲ್ಲ. ಉಚಿತವಾಗಿ ಕರೆಗಳನ್ನು ಮಾಡಬಹುದಾಗಿದೆ.

ಚಾಟ್ ಸಿಮ್ ಒಟ್ಟು 165 ದೇಶಗಳಲ್ಲಿ ಸೇವೆಯನ್ನು ನೀಡುತ್ತಿದೆ.
ವಾಟ್ಸ್‌ಆಪ್, ಫೇಸ್ಬುಕ್ ಮೆಸೆಂಜರ್, ವಿಚಾಟ್, ಟೆಲಿಗ್ರಾಮ್, ಲೈನ್ ಆಪ್‌ಗಳನ್ನು ಯಾವುದೇ ಮಿತಿ ಇಲ್ಲದೇ ಬಳಕೆ ಮಾಡಿಕೊಳ್ಳಲು ಅವಕಾವನ್ನು ನೀಡಲಾಗಿದೆ. ಅಲ್ಲದೇ ಇದರಲ್ಲಿ ಮೇಸೆಜ್, ವೀಡಿಯೊ, ಫೋಟೋಗಳನ್ನು ಬಳಕೆದಾರರು ಸೆಂಡ್ ಮಾಡಬಹುದು.


ಭಾರತದಲ್ಲಿ ತನ್ನ ಸೇವೆಯನ್ನು ಆರಂಭಿಸುವ ಯೋಜನೆಯನ್ನು ಚಾಟ್ ಸಿಮ್ ಆರಂಭಿಸಲಿದೆ.

About admin

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *