Breaking News
Home / ಆರೋಗ್ಯ / ವಾವ್ ಇದ್ದಿಲು ನೋಡೋಕೆ ಕಪ್ಪಗಿದ್ದರು ಇದರ ಲಾಭಗಳು ಬಂಗಾರದಂತಿವೆ..!

ವಾವ್ ಇದ್ದಿಲು ನೋಡೋಕೆ ಕಪ್ಪಗಿದ್ದರು ಇದರ ಲಾಭಗಳು ಬಂಗಾರದಂತಿವೆ..!

ಹೌದು ಇದ್ದಿಲು ನೋಡಲು ತುಂಬ ಕಪ್ಪಾಗಿದೆ ಆದ್ರೆ ಅದರ ಲಾಭಗಳು ಬಂಗಾರದಂತಿವೆ ಅನ್ನೋಕೆ ಇಲ್ಲಿವೆ ನೋಡಿ ಇದ್ದಿಲಿನಿಂದ ಆಗುವ ಲಾಭಗಳು.

ಇದ್ದಿಲಿನಿಂದ ಹಲ್ಲುಗಳನ್ನು ತಿಕ್ಕಿದಲ್ಲಿ ಹಲ್ಲು ಹೊಳಪನ್ನು ಪಡೆಯುತ್ತದೆ. ಹೀಗೆ ಹಲ್ಲುಗಳನ್ನು ತಿಕ್ಕುವ ಇದ್ದಿಲು ತೆಂಗಿನ ಮರದ ಕಟ್ಟಿಗೆಯದ್ದಾಗಿದ್ದಾರೆ ಇನ್ನು ಉತ್ತಮ.

ಮಾಲಿನ್ಯದಿಂದ ತ್ವಚೆಯ ರಕ್ಷಣೆ :
ನೀವು ಅತ್ಯಂತ ಮಾಲಿನ್ಯಕರವಾದ ನಗರದಲ್ಲಿ ಇರುವಿರಾದರೆ ಆಕ್ಟಿವೇಟೆಡ್‌ ಚಾರ್ಕೋಲ್‌ ನಿಮ್ಮ ಸ್ಕಿನ್‌ನ್ನು ಮಾಲಿನ್ಯದಿಂದ ರಕ್ಷಿಸುತ್ತದೆ. ಆಕ್ಟಿವೇಟೆಡ್‌ ಚಾರ್ಕೋಲ್‌ ತ್ವಚೆಯಿಂದ ಟಾಕ್ಸಿನ್‌ನ್ನು ಹೊರತೆಗೆದು ಮುಖವನ್ನು ಪೂರ್ತಿಯಾಗಿ ಕ್ಲೀನ್‌ ಮಾಡುತ್ತದೆ. ಅದಕ್ಕಾಗಿ ರಾತ್ರಿ ಮಲಗುವ ಮುನ್ನ ಚಾರ್ಕೋಲ್‌ಯುಕ್ತ ಫೇಸ್‌ವಾಶ್‌ ಬಳಸಿ ಮುಖ ತೊಳೆಯಿರಿ.

ಬ್ಲ್ಯಾಕ್‌ಹೆಡ್ಸ್‌ ದೂರ ಮಾಡುತ್ತದೆ :
ಬ್ಲ್ಯಾಕ್‌ಹೆಡ್‌ ಸಮಸ್ಯೆ ಹೊಂದಿದ್ದೀರಾ..? ಇದಕ್ಕಾಗಿ ಇಲ್ಲಿದೆ ಉಪಾಯ. ಆಕ್ಟಿವೇಟೆಡ್‌ ಚಾರ್ಕೋಲ್‌ ಹೊಂದಿದ ಬ್ಲ್ಯಾಕ್‌ಹೆಡ್‌ ರಿಮೂವಲ್‌ ಸ್ಟ್ರಿಪ್ಸ್‌ ಖರೀದಿ ಮಾಡಿ, ಮುಖದ ಮೇಲೆ ಬ್ಲ್ಯಾಕ್‌ಹೆಡ್‌ ಇರುವ ಜಾಗದ ಮೇಲೆ ಹಾಕಿ ಸುಲಭವಾಗಿ ಅದನ್ನು ಇಲ್ಲವಾಗಿಸಬಹುದು.

ಫೇಸ್‌ ಕ್ಲೀಂಜಿಂಗ್‌ :
ಮುಖವನ್ನು ಕ್ಲೀನ್‌ ಮಾಡಲು ಆಕ್ಟಿವೇಟೆಡ್‌ ಚಾರ್ಕೋಲ್‌ನ ಫೇಸ್‌ ಮಾಸ್ಕ್‌ ಬಳಕೆ ಮಾಡಿ. ಯಾರಿಗೆ ಆಯಿಲಿ ಸ್ಕಿನ್‌ ಸಮಸ್ಯೆ ಇದೆ ಅವರು ವಾರದಲ್ಲಿ ಎರಡು ಬಾರಿ ಇದನ್ನು ಬಳಕೆ ಮಾಡಿ. ಅದೇ ಡ್ರೈ ಸ್ಕಿನ್‌ ಹೊಂದಿದವರು ಇದನ್ನು ಬಳಕೆ ಮಾಡಿದ ನಂತರ ಉತ್ತಮ ಮಾಯಿಶ್ಚರೈಸರ್‌ ಬಳಕೆ ಮಾಡಬೇಕು.

ಪಿಂಪಲ್‌ ದೂರ ಮಾಡಿ :
ಇದು ಮುಖದ ಮೇಲಿನ ಮೊಡವೆ ದೂರ ಮಾಡಲು ಸಹಾಯಕವಾಗಿದೆ. ಇದು ಸ್ಕಿನ್‌ನ್ನು ಸ್ವಚ್ಛಗೊಳಿಸಿ ಮೊಡವೆ ಸಮಸ್ಯೆಗಳನ್ನು ದೂರಮಾಡುತ್ತದೆ. ಅಲ್ಲದೇ ಮುಖದಲ್ಲಿರುವ ವಿಷಕಾರಿ ಕಣಗಳು ಹಾಗೂ ಹೆಚ್ಚಾದ ತೈಲದ ಅಂಶವನ್ನು ದೂರ ಮಾಡುತ್ತದೆ

ಮುಖದ ಮೇಲಿನ ಮೊಡವೆಗಳಿಗೂ ಇದ್ದಿಲು ರಾಮಬಾಣ. ಇದ್ದಿಲು ಮತ್ತು ಅಲೋವೆರಾ ಮಿಶ್ರಣವನ್ನು ಮೊಡವೆಗೆ ಲೇಪಿಸಿದರೆ ಮೊಡವೆ ಮಾಯವಾಗುತ್ತದೆ.

ಮಾರುಕಟ್ಟೆಯಲ್ಲಿ ಸಿಗುವ ಪೌಡರ್ ಇದ್ದಿಲನ್ನು ಬ್ರೆಶ್ ಗೆ ಹಾಕಿ ಕೂಡ ಹಲ್ಲನ್ನು ತಿಕ್ಕಬಹುದು. ಇದರಿಂದ ಹಳದಿಯಾದ ಹಲ್ಲು ಹೊಳಪನ್ನು ಪಡೆಯುತ್ತದೆ.

About admin

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *