Breaking News
Home / ಇತ್ತೀಚಿನ ಸುದ್ದಿಗಳು / ರಾತ್ರಿ ಸಮಯದಲ್ಲಿ ನೀವು ಕಾರು ಚಲಾಯಿಸುವಾಗ ಕಾರಿನ ಗಾಜಿನ ಮೇಲೆ ಮೊಟ್ಟೆ ಬಿದ್ರೆ ಯಾವುದೇಕಾರಣಕ್ಕೂ ಗಾಡಿ ನಿಲ್ಲಿಸಬೇಡಿ ಯಾಕೆ ಅಂತೀರಾ ಈ ಸುದ್ದಿ ನೋಡಿ..!

ರಾತ್ರಿ ಸಮಯದಲ್ಲಿ ನೀವು ಕಾರು ಚಲಾಯಿಸುವಾಗ ಕಾರಿನ ಗಾಜಿನ ಮೇಲೆ ಮೊಟ್ಟೆ ಬಿದ್ರೆ ಯಾವುದೇಕಾರಣಕ್ಕೂ ಗಾಡಿ ನಿಲ್ಲಿಸಬೇಡಿ ಯಾಕೆ ಅಂತೀರಾ ಈ ಸುದ್ದಿ ನೋಡಿ..!

ಹೌದು ನೀವು ರಾತ್ರಿಯ ಸಮಯದಲ್ಲಿ ಕಾರು ಚಲಾಯಿಸುವಾಗ ಯಾವುದೇ ಕಾರಣಕ್ಕೂ ನಿಮ್ಮ ಕಾರಿನ ಮುಂಭಾಗದ ಅಥವಾ ಕಾರಿನ ಗಾಜಿನ ಮೇಲೆ ಮೊಟ್ಟೆ ಬಿದ್ರೆ ನಿಮ್ಮ ಕಾರನನ್ನು ನಿಲ್ಲಸಬೇಡಿ ಯಾಕೆ ಅನ್ನೋದು ಇಲ್ಲಿದೆ ನೋಡಿ.

ನಿಮ್ಮ ಕಾರಿನ ಗಾಜಿನ ಮೇಲೆ ಮೊಟ್ಟೆ ಬಿದ್ರೆ ಅದನ್ನು ನೋಡಲು ಮತ್ತು ಆ ಮೊಟ್ಟೆಯನ್ನು ಒರೆಸಲು ಪ್ರಯತ್ನಿಸಬೇಡಿ ಮತ್ತು ಮುಖ್ಯವಾಗಿ ನಿಮ್ಮ ಕಾರಿನ ವೈಪರನಿಂದ ಯಾವುದೇಕಾರಣಕ್ಕೂ ಸ್ವಚ್ಛಗೊಳಿಸಬೇಡಿ ಮತ್ತು ನೀರು ಸಹ ಹಾಕಬೇಡಿ.

ಯಾಕೆ ಅಂದ್ರೆ ಮೊಟ್ಟೆಯ ಜೊತೆ ನೀರು ಬೆರೆತರೆ ಅದು ಹಾಲಿನಂತೆ ಆಗುತ್ತದೆ ಮತ್ತು ನೀವು ಅದನ್ನು ಒರಿಸಲು ಹೋದಾಗ
ನಿಮ್ಮಗೆ ಮುಂದಿನ ಯಾವದೆ ದೃಶ 92.5% ಕಾಣುವದಿಲ್ಲ. ನಂತರ ನೀವು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದಾಗ ನಿಮ್ಮ ಮೇಲೆ ಕಿಡಿಗೇಡಿಗಳು ನಿಮ್ಮ ದಾಳಿ ಮಾಡುವ ಸಲುವಾಗಿಯೇ ನಿಮ್ಮ ಗಾಡಿಯ ಮೇಲೆ ಮೊಟ್ಟೆಯನ್ನು ಎಸೆದು ದಾಳಿ ಮಾಡುವ ಹೊಸ ತಂತ್ರವಾಗಿದೆ.

ಇದು ಅಫರಾದಿಕ ಗ್ಯಾಂಗ್ ಗಳಿಂದ ಬಳಸಲ್ಪಟ್ಟ ಹೊಸ ವಿಧಾನವಾಗಿದೆ, ಆದ್ದರಿಂದ ದಯವಿಟ್ಟು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ತಿಳಿಸಿ. ಮತ್ತು ಇದು ಅತ್ಯಂತ ಮುಖ್ಯವಾದ ಸಂದೇಶವಾಗಿದ್ದು, ಬೇರೆಯವರೊಂದಿಗೆ ಹಂಚಿಕೊಳ್ಳಲು ನಿರಾಕರಿಸುವ ಮೂಲಕ ನೀವು ಸ್ವಾರ್ಥಿ ಅಗಬೇಡಿ.

About Karnataka Express

Check Also

ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದಾರೆ. …

Leave a Reply

Your email address will not be published. Required fields are marked *