Breaking News
Home / ಇತ್ತೀಚಿನ ಸುದ್ದಿಗಳು / ಕನ್ಯಾ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ಕನ್ಯಾ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ಉತ್ತರ2,3,4 ಹಸ್ತ, ಚಿತ್ತ1,2
[ಟೊ,ಪ,ಪಿ,ಪು,ಷ,ಣ,ಠ,ಪೆ,ಪೂ]

ಕನ್ಯಾರಾಶಿಯವರಿಗೆ ಗುರುಗ್ರಹವು 12.10.2018ವರೆಗೆ ತುಲಾರಾಶಿಯಲ್ಲಿ 2ನೇ ಮನೆಯ ಫಲವನ್ನು ಕೊಡುತ್ತದೆ ಮನಸ್ಸಿಗೆ ಸೌಖ್ಯವು ಯಶಸ್ಸು ಸ್ಥಿರ ಹಾಗೂ ಚರ ಆಸ್ತಿಯ ಸಮಸ್ಸೆಗಳು ಬಗೆ ಹರಿಯುತ್ತದೆ ವೃದ್ಧಿಯು ಸೌಭಾಗ್ಯವು ಧನ ಲಾಭವು ರತ್ನಾಭರಣಗಳನ್ನು ಖರೀದಿಸುವಿರಿ ಕೀರ್ತಿಯು, ಧರ್ಮಕಾರ್ಯಗಳಲ್ಲಿ ಆಸಕ್ತಿಯು ಉಂಟಾಗುತ್ತದೆ ವಿವಾಹಾದಿ ಶುಭಕಾರ್ಯಗಳು ನೆರವೇರುತ್ತದೆ ಒಳ್ಳೆಯ ಮಾತುಗಾರಿಕೆ ವಿಶೇಷವಾಗಿ ಭಾಷಣಕಾರರಿಗೆ ಧಾರ್ಮಿಕ ಮುಖಂಡರಿಗೆ ವಿಶೇಷ ಪ್ರೋತ್ಸಾಹ ಸಿಗುತ್ತದೆ ನೇತ್ರ ದೋಷಗಳು ಪರಿಹಾರವಾಗುತ್ತದೆ ನೆನಪಿನ ಶಕ್ತಿಯು ವೃದ್ಧಿಯಾಗುತ್ತದೆ.

12.10.2018ರ ನಂತರ ಗುರುಗ್ರಹವು 3ನೇ ಮನೆಗೆ ಪ್ರವೇಶಿಸಿದಾಗ ಪ್ರತಿ ಕಾರ್ಯದಲ್ಲೂ ನಿರಾಸಕ್ತಿ ಸ್ನೇಹಿತರಿಂದ ಭಿನ್ನಾಭಿಪ್ರಾಯಗಳು ಉಂಟಾಗುವುದು ಆರ್ಥಿಕ ಸ್ಥಿತಿ ಕೆಡುವುದು ಸಹೋದರ ಸಹೋದರಿಂದ ನಾನಾರೀತಿಯಿಂದ ತೊಂದರೆಗಳು ಕಂಡುಬರುತ್ತದೆ.

ಶನಿಗ್ರಹವು ಧನಸ್ಸು ರಾಶಿಯಲ್ಲಿ ಸಂಚಾರ ಮಾಡುವುದರಿಂದ ನಿಮ್ಮ ರಾಶಿಗೆ 4ನೇ ಮನೆಯ ಫಲವನ್ನು ಅನುಭವಿಸುವಿರಿ
ದೇಹದಲ್ಲಿ ವಾತ ಶೂಲಭಯ ಧನನಾಶ ಆಸ್ತಿ ನಾಶ ಖಾಸಗಿ ವ್ಯವಹಾರ ಕುಂಟಿತವಾಗುವುದು ವಾಹನಕ್ಕೆ ಸಂಭಂದಿಸಿದಂತೆ ಅಧಿಕ ನಷ್ಟವಾಗುವುದು


ಭೂಮಿ, ತೋಟಗಾರಿಕೆ ಹಾಲು ನೀರಿನ ವ್ಯವಹಾರದಲ್ಲಿ ಜಾಗೃತರಾಗಿರುವುದು ಸೂಕ್ತ
ಅಧ್ಯಯನದಲ್ಲಿ ಆಸಕ್ತಿ ಕಡಿಮೆಯಾಗುವುದು
ಬಂಧುಗಳೊಂದಿಗೆ ವಿರಸ ಉಂಟಾಗುವುದು ನ್ಯಾಯಾಲಯದಲ್ಲಿ ವ್ಯಾಜ್ಯ ಇದ್ದವರಿಗೆ ನಿಮ್ಮವಿರುದ್ದ ತೀರ್ಪು ಬರುತ್ತದೆ.

ರಾಹುಗ್ರಹವು 07.03.2019ವರೆಗೆ ಕಟಕದಲ್ಲಿ ಇರುವುದರಿಂದ 11ನೇ ಮನೆಯ ಫಲ ವಸ್ತ್ರಲಾಭ ಯತ್ನಸಿದ ಕಾರ್ಯಾನುಕೂಲವು ಮನೋಧೈರ್ಯವು ಉಂಟಾಗುತ್ತದೆ ನಿಮ್ಮ ನಿರೀಕ್ಷೆಗೂ ಮೀರಿ ಯಶಸ್ಸನ್ನು ಕಾಣುವಿರಿ ಸಮಾಜದ ಉನ್ನತ ಸ್ಥಾನಮಾನ ಇರುವವರ ಜೊತೆ ಸ್ನೇಹ ಉಂಟಾಗುತ್ತದೆ ಆಧಾಯದ ಮೂಲಗಳು ಅಧಿಕವಾಗುತ್ತದೆ.

ಪರಿಹಾರ: ಕಪ್ಪು ಛತ್ರಿಯನ್ನು ಬಡವರಿಗೆ ದಾನ ಮಾಡುವುದು ತಿಲ ದಾನವನ್ನು 18 ಶನಿವಾರ ಮಾಡುವುದು.

ಶರತ್ ಶಾಸ್ತ್ರಿ
ಜ್ಯೋತಿಷ್ಯ ಪ್ರವೀಣ
9845371416

About Karnataka Express

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *