Breaking News
Home / ಆರೋಗ್ಯ / ಈ ಆಹಾರಗಳನ್ನು ತಿನ್ನುವ ಮುನ್ನ ಎಚ್ಚರ ಈ ಆಹಾರಗಳು ನಿಮ್ಮ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುತ್ತವೆ..!

ಈ ಆಹಾರಗಳನ್ನು ತಿನ್ನುವ ಮುನ್ನ ಎಚ್ಚರ ಈ ಆಹಾರಗಳು ನಿಮ್ಮ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುತ್ತವೆ..!

ಹೌದು ಲೈಂಗಿಕ ಆಸಕ್ತಿ ಹೆಚ್ಚಿಸಲು ಕೆಲವೊಂದು ಆಹಾರಗಳು ಇರುವುದು ಎಲ್ಲರಿಗು ಗೊತ್ತಿರುವ ವಿಚಾರ ಆದ್ರೆ ಕೆಲವೊಂದು ಆಹಾರಗಳನ್ನು ಸೇವೆನೆ ಮಾಡಿದ್ರೆ ನಿಮ್ಮ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ.
ಇಲ್ಲಿವೆ ನೋಡಿ ನಿಮ್ಮ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುವ ಆಹಾರಗಳು.

ಕಾರ್ಬೋಹೈಡ್ರೇಟ್ಸ್‌ ಮಿತಿಯಲ್ಲಿ ತಿಂದರೆ ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಆದರೆ ಇದನ್ನು ಜಾಸ್ತಿ ತಿಂದರೆ ಲೈಂಗಿಕ ಆಸಕ್ತಿ ಕಡಿಮೆಯಾಗುವುದು. ಕಾರ್ನ್‌ಫ್ಲೇಕ್ಸ್, ವೈಟ್‌ ಬ್ರೆಡ್‌ ಇವೆಲ್ಲಾ ಲೈಂಗಿಕ ಆಸಕ್ತಿಯನ್ನು ಕಮ್ಮಿ ಮಾಡುತ್ತದೆ.

ಸೋಯಾ:
ಈ ಸೋಯಾ ತಿನ್ನುವುದರಿಂದ ಇದು ನಿಮ್ಮ ಲೈಂಗಿಕ ಕ್ರಿಯೆ ಮೇಲೆ ಸಾಕಷ್ಟು ಪರಿಣಾಮ ಬಿರುವುದರಿಂದ ನೀವು ಈ ಸೋಯಾ ಪದಾರ್ಥದಿಂದ ದೂರವಿರುವುದು ಒಳಿತು.

ಪಾಲಾಕ್
ಪಾಲಾಕ್ ಒಟ್ಟು ಮೊತ್ತದ ಆರೋಗ್ಯಕ್ಕೆ ಒಳ್ಳೆಯದು. ಆದರೆ ಇದನ್ನು ದಿನನಿತ್ಯ ತಿನ್ನುವುದರಿಂದ ಆಕ್ಸಾಲಿಕ್‌ ಆಮ್ಲ ಉತ್ಪತ್ತಿಯಾಗುವುದು.

ಪುದೀನಾ
ಪುದೀನಾ ಕೂಡ ಆರೋಗ್ಯಕ್ಕೆ ಒಳ್ಳೆಯದೇ ಆದರೂ ಇದನ್ನು ದಿನಾ ತಿಂದರೆ ಲೈಂಗಿಕ ಆಸಕ್ತಿ ಕಡಿಮೆಯಾಗುವುದು.

ವೈಟ್‌ ಬ್ರೆಡ್‌, ಪರೋಟ, ಪಿಜ್ಜಾ-ಬರ್ಗರ್‌, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಸಂಸ್ಕರಿಸಿದ ಮಾಂಸಾಹಾರ ಇವೆಲ್ಲಾ ನಿಮ್ಮ ರೊಮ್ಯಾಂಟಿಕ್‌ ಮೂಡ್‌ ಹಾಳು ಮಾಡುವ ಆಹಾರಗಳಾಗಿವೆ.

About Karnataka Express

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *