Breaking News
Home / ಇತ್ತೀಚಿನ ಸುದ್ದಿಗಳು / ಈ ಧೀಮಂತ ವ್ಯಕ್ತಿಯ ಜನುಮದಿನ ಇಂದು ಇವರು ಯಾರು ಗೊತ್ತಾ..?

ಈ ಧೀಮಂತ ವ್ಯಕ್ತಿಯ ಜನುಮದಿನ ಇಂದು ಇವರು ಯಾರು ಗೊತ್ತಾ..?

ಹೌದು ಈ ಪರಾಕ್ರಮಿಯ ಜನುಮದಿನ ಇಂದು ಇವರಿಗೆ ಶುಭಾಶಯ ಹೇಳುವ ಮೂಲಕ ನೆನಪು ಮಾಡುವ ಕೆಲಸ ಮಾಡೋಣ.

ಇವರ ಹೆಸರು ಖುದಿರಾಮ್ ಭೋಸ್ ಇವರು ಜನಿಸಿದ್ದು ಡಿಸಂಬರ್ 3, 1889 ಬಂಗಾಳ ಪ್ರಾಂತ್ಯದ ಮಿಡ್ನಾಪುರ್ ಜಿಲ್ಲೆಯ ಹಬೀಬಪುರ್ ನಲ್ಲಿ ಜನಿಸಿದ್ದಾರೆ.

ಇವರು ತನ್ನ 18 ನೇ ವರ್ಷದಲ್ಲಿ ನಮ್ಮ ದೇಶಕ್ಕಾಗಿ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡು ತನ್ನ ಪ್ರಾಣವನ್ನು ತೆತ್ತಿದ್ದಾರೆ.ಇವರು ನಮ್ಮದೇಶದಲ್ಲಿ ಬ್ರಿಟಿಷರ ವಿರುದ್ಧ ಮೊಟ್ಟಮೊದಲು ಬಾಂಬ್ ಹಾಕುವ ಮೂಲಕ ಸ್ವಾತಂತ್ರಕ್ಕಾಗಿ ಪ್ರಾಣವನ್ನು ಬಿಟ್ಟಂತಹ ಅತೀ ಚಿಕ್ಕ ವಯಸ್ಸಿನವರಲ್ಲಿ ಒಬ್ಬರಾಗಿದ್ದಾರೆ,ಆದ್ದರಿಂದ ಇಂತಹ ಮಹಾನ್ ವ್ಯಕ್ತಿಗಳನ್ನು ಸ್ಮರಿಸುವ ಮೂಲಕ ಇತಿಹಾಸವನ್ನು ಮೆಲುಕು ಹಾಕೋಣ.

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *