Breaking News
Home / ಇತ್ತೀಚಿನ ಸುದ್ದಿಗಳು / ಇದುನ್ನ ಕುಡಿದ್ರೆ ಸಾಕು ಮಹಿಳೆಯರಿಗೆ ಕಾಮಾಸಕ್ತಿ ಹೆಚ್ಚುತ್ತದೆ ಏನು ಗೊತ್ತಾ..?

ಇದುನ್ನ ಕುಡಿದ್ರೆ ಸಾಕು ಮಹಿಳೆಯರಿಗೆ ಕಾಮಾಸಕ್ತಿ ಹೆಚ್ಚುತ್ತದೆ ಏನು ಗೊತ್ತಾ..?

ಇತ್ತೀಚಿಗೆ ಸೆಕ್ಸ್ ಅನುಭವಗಳ ಬಗ್ಗೆ ಹಲವು ವರದಿಗಳು ವಿವಿಧ ಕಡೆಯಿಂದ ಪ್ರಕಟಗೊಳ್ಳುತ್ತಿರುತ್ತವೆ. ವಿದೇಶದ ಒಂದು ವರದಿಯು ಕಾಮಸಕ್ತಿ ಹೆಚ್ಚಿನ ಬಗ್ಗೆ ವರದಿ ನೀಡಿದೆ.

ಮೃದು ಪಾನೀಯ ಕುಡಿಯುವ ಮಹಿಳೆಯರಿಗೆ ಸೆಕ್ಸ್ ಬಗ್ಗೆ ಹೆಚ್ಚು ವ್ಯಾಮೋಹವಿರುತ್ತಂತೆ. ನಿತ್ಯ ಒಂದೆರಡು ಲೋಟ ಮೃದು ಪಾನೀಯ ಸೇವಿಸಿದರೆ ಲೈಂಗಿಕ ಆಸಕ್ತಿ ಹೆಚ್ಚಾಗುತ್ತಾದೆ. ಮಿಲನದ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಇರುತ್ತಾರಂತೆ. ನಿತ್ಯದ ಲೈಫ್’ನಲ್ಲೂ ಫುಲ್ ಎನರ್ಜಿಯಾಗಿರುತ್ತಾರಂತೆ.

ಅಗತ್ಯಕ್ಕಿಂತ ಹೆಚ್ಚಿಗೆ ಕುಡಿದರೆ ಆರೋಗ್ಯ ಕೂಡ ಕೆಡುತ್ತದಂತೆ. ಆರೋಗ್ಯದ ಸಮಸ್ಯೆಯಿರುವವರು ವೈದ್ಯರನ್ನು ಸಂಪರ್ಕಿಸಿ ಮುಂದಿನ ಹೆಜ್ಜೆ ಇಡಬೇಕಂತೆ. ನಕಾರಾತ್ಮಕ ಭಾವನೆಯಿದ್ದರೆ ವೈದ್ಯರ ಸಲಹೆಯಿರಲಿ ಎಂಬುದು ವರದಿಯ ಸಂಕ್ಷಿಪ್ತ ಸಲಹೆ.

About Karnataka Express

Check Also

ನಿಮಗೆ ಕಾಲಿನ ಹಿಮ್ಮಡಿ ಬಿರುಕು ಸಮಸ್ಯೆಯೇ ಹಾಗಾದರೆ ಹೀಗೆ ಮಾಡಿ..!

ಹೌದು ಕೆಲವರಿಗೆ ಚಳಿಗಾಲ ಅಥವಾ ಹೆಚ್ಚು ಉಷ್ಣ ಆದರೆ ಕಾಲಿನ ಹಿಮ್ಮಡಿ ಹೊಡೆಯುವ ಸಮಸ್ಯೆ ಇರುತ್ತದೆ ಅದರಿಂದ ನೆಡೆದಾಡಲು ತುಂಬಾ …

Leave a Reply

Your email address will not be published. Required fields are marked *