Breaking News
Home / ಇತ್ತೀಚಿನ ಸುದ್ದಿಗಳು / ಹುಟ್ಟಿದ ಕೂಡಲೇ ಈ ಮಗು ನಡೆದಾಡಿದೆ ಇಲ್ಲಿದೆ ನೋಡಿ ಈ ಮಗುವಿನ ವಿಡಿಯೋ..!

ಹುಟ್ಟಿದ ಕೂಡಲೇ ಈ ಮಗು ನಡೆದಾಡಿದೆ ಇಲ್ಲಿದೆ ನೋಡಿ ಈ ಮಗುವಿನ ವಿಡಿಯೋ..!

ಪ್ರಕೃತಿಗೆ ವಿಸ್ಮಯವಾದ ಘಟನೆ ನಡೆದಿದೆ. ಸಾಮಾನ್ಯವಾಗಿ ಮಕ್ಕಳು ನಡೆಯುವುದು 1 ವರ್ಷವಾದ ನಂತರ ಆದರೆ ಇಲ್ಲೊಂದು ಮಗು ಹುಟ್ಟಿದ ದಿನವೇ ನಡೆದಾಡಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಈಗಾಗಲೇ 5 ಕೋಟಿ ಮಂದಿ ವೀಕ್ಷಿಸಿದ್ದು, 13 ಲಕ್ಷ ಮಂದಿ ಶೇರ್ ಮಾಡಿದ್ದಾರೆ. ದೃಶ್ಯದಲ್ಲಿರುವಂತೆ ವೈದ್ಯರು ಹುಟ್ಟಿದ ಮಗುವನ್ನು ಹಿಡಿದುಕೊಂಡಾಗ ಅದು ನಡೆದಾಡಿದೆ. ಬ್ರೆಜಿಲ್’ನಲ್ಲಿ ನಡೆದಿದೆ ಎನ್ನಲಾಗಿದೆ.

About Karnataka Express

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *