Breaking News
Home / ಆರೋಗ್ಯ / ಮೂಲವ್ಯಾಧಿಗೆ ಲೋಳೆಸರ ಬೆಸ್ಟ್‌ ಹೇಗೆ ಬಳಕೆ ಮಾಡುವುದು ಗೊತ್ತಾ..?

ಮೂಲವ್ಯಾಧಿಗೆ ಲೋಳೆಸರ ಬೆಸ್ಟ್‌ ಹೇಗೆ ಬಳಕೆ ಮಾಡುವುದು ಗೊತ್ತಾ..?

ಜೀರ್ಣಕ್ರಿಯೆಯು ಸರಿಯಾಗಿದ್ದರೆ ಆರೋಗ್ಯವಂತರಾಗಿ ಇದ್ದೀರಿ ಎಂದು ಅರ್ಥ. ಆದರೆ ಹಲವಾರು ಕಾರಣಗಳಿಂದ ಅಜೀರ್ಣವಾಗುವುದು ಸಹಜ.

ಐಸ್‌ನ ಚಿಕ್ಕ ಚಿಕ್ಕ ತಂಡುಗಳನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಹೊಟ್ಟೆ ನೋವಾಗುತ್ತಿರುವ ಜಾಗದ ಮೇಲೆ ಅಥವಾ ನಿಧಾನವಾಗಿ ಮಸಾಜ್‌ ಮಾಡಿದರೆ ಊರಿಯೂತ, ನೋವು ಕಡಿಮೆಯಾಗುತ್ತದೆ.

ಐಸ್‌ ಮನೆಯಲ್ಲಿ ಇಲ್ಲದಿದ್ದರೂ ಚಿಂತಿಸುವ ಅಗತ್ಯವಿಲ್ಲ. ಮೂಲವ್ಯಾಧಿ ಚಿಕಿತ್ಸೆಗೆ ಲೋಳೆಸರ ಒಳ್ಳೆಯ ಔಷಧವಾಗಿದೆ. ಲೋಳೆಸರವು ಬಾಹ್ಯ ಮತ್ತು ಆತಂರಿಕ ಊರಿಯೂತವನ್ನು ಗುಣಪಡಿಸುತ್ತದೆ.

ಲೋಳೆಸರದ ಎಲೆಯ ರಸವನ್ನು ಪ್ರತಿನಿತ್ಯ ಕಾಲು ಲೋಟ ಕುಡಿದರೆ ಮಲದ್ಧತೆ ಸಂಪೂರ್ಣ ನಿವಾರಣೆಯಾಗುತ್ತದೆ.

ಇದು ಕಹಿ ಇರುವುದರಿಂದ ಕುಡಿಯಲು ಕಷ್ಟವಾದರೆ ಊತ ಬಂದಿರುವ ಜಾಗಕ್ಕೆ ಇಟ್ಟು ನಿಧಾನವಾಗಿ 10 ನಿಮಿಷ ಮಸಾಜ್‌ ಮಾಡಿದರೆ ಸಾಕು. ಪ್ರತಿನಿತ್ಯ ಹೀಗೆ ಮಾಡುತ್ತಾ ಬಂದರೆ ಕೆಲವೇ ದಿನದಲ್ಲಿ ಮೂಲವ್ಯಾಧಿ ವಾಸಿಯಾಗುವುದು.

About Karnataka Express

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *