Breaking News
Home / ಆರೋಗ್ಯ / ಬೂದಗುಂಬಳ ಕಾಯಿ ಸೇವೆನೆಯಿಂದ ಈ ಕಾಯಿಲೆಗಳಿಂದ ದೂರವಿರಬಹುದು..!

ಬೂದಗುಂಬಳ ಕಾಯಿ ಸೇವೆನೆಯಿಂದ ಈ ಕಾಯಿಲೆಗಳಿಂದ ದೂರವಿರಬಹುದು..!

ಬೂದುಗುಂಬಳವನ್ನು ಸೇವಿಸುವುದರಿಂದ ಹೃದಯದ ಚಟುವಟಿಕೆ ಉತ್ತಮವಾಗಿ ಆಗುವುದು.

ನಿಂಬೆಹಣ್ಣುಗಳನ್ನು ಕತ್ತರಿಸಿ ಅದಕ್ಕೆ ಉಪ್ಪು ಸೇರಿಸಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಒಣಗಿದ ಹೋಳುಗಳನ್ನು ಕುಟ್ಟಿ ಪುಡಿ ಹಸಿ ಹೊಟ್ಟೆಗೆ ಒಂದು ತಿಂಗಳ ಕಾಲ ಸೇವಿಸುತ್ತಿದ್ದರೆ ಹೃದ್ರೋಗ ಸಮಸ್ಯೆ ಎದುರಾಗುವುದಿಲ್ಲ.

ಒಣ ಖರ್ಜೂರ, ಬಾದಾಮಿಯನ್ನು ಹಾಲಿನಲ್ಲಿ ಅರೆದು ಜೇನುತುಪ್ಪ ಸೇರಿಸಿ ಪ್ರತಿದಿನವೂ ಎರಡು ಟೀ ಚಮಚದಷ್ಟು ಸೇವಿಸುತ್ತಿದ್ದರೆ ರಕ್ತವೃದ್ಧಿಯಾಗುವುದು

ಮೆಂತೆಸೊಪ್ಪನ್ನು ಹೆಚ್ಚಿ, ಬೇಳೆಯೊಂದಿಗೆ ಬೇಯಿಸಿ ಸಾಂಬಾರು ಮಾಡಿಕೊಂಡು ಕ್ರಮವಾಗಿ ಸೇವಿಸುತ್ತಿದ್ದರೆ ಹೃದಯ ಮತ್ತು ಶ್ವಾಸಕೋಶಗಳಿಗೆ ಸಂಬಂಧಿಸಿದ ರೋಗಗಳು ದೂರ ಆಗುತ್ತದೆ.

ಮೆಂತೆಸೊಪ್ಪಿನ ಪಲ್ಯ ಮತ್ತು ಹುಳಿಯನ್ನು ಮಾಡಿ ನಿಯಮಿತಮವಾಗಿ ಸೇವಿಸಿದರೆ ಮಿದುಳಿಗೆ ಸಂಬಂಧಿಸಿದ ರೋಗಗಳೂ ದೂರ ಆಗುತ್ತದೆ.

About Karnataka Express

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *