Breaking News
Home / ಇತ್ತೀಚಿನ ಸುದ್ದಿಗಳು / ನಿಮ್ಮ ಮನೆಯ ಮುಂದೆ ಕುದರೆ ಲಾಳ ನೇತು ಹಾಕಿದ್ರೆ ಇಷ್ಟೊಂದು ಲಾಭನ ವಾವ್..!

ನಿಮ್ಮ ಮನೆಯ ಮುಂದೆ ಕುದರೆ ಲಾಳ ನೇತು ಹಾಕಿದ್ರೆ ಇಷ್ಟೊಂದು ಲಾಭನ ವಾವ್..!

ಹೌದು ಕೆಲವೊಂದು ವಸ್ತುಗಳು ನಮ್ಮ ಮನೆಯಲ್ಲಿದ್ದರೆ ಅದೃಷ್ಟ ಅಂತ ಹೇಳುತ್ತಾರೆ ಇನ್ನು ಕೆಲ ವಸ್ತುಗಳು ಮನೆಯ ಮನೆಯ ಮುಂದೆ ಇದ್ರೆ ಇನ್ನು ಒಳಿತು ಅಂತ ಹೇಳಲಾಗುತ್ತದೆ ಅಂತಹ ವಸ್ತುಗಳಲ್ಲಿ ಈ ಕುದರೆ ಲಾಳ ಸಹ ಒಂದಾಗಿದೆ.

ಈ ಕುದರೆ ಲಾಳ ಮನೆಯ ಮುಂದೆ ಇದ್ರೆ ಏನು ಲಾಭ ಅನ್ನೋದು ಇಲ್ಲಿದೆ ನೋಡಿ:

ಭಾಗ್ಯ:
ಈ ಕುದರೆ ಲಾಳ ಮನೆಯ ಮುಂದೆ ಇದ್ರೆ ಮನೆಯಲ್ಲಿ ಇರುವವವರಿಗೆ ಎಲ್ಲ ರೀತಿಯ ಒಳ್ಳೆಯ ಭಾಗ್ಯ ದೊರೆಯುಯಲಿದೆ.ಇದರಿಂದ ಮನೆಯಲ್ಲಿ ಭಾಗ್ಯ ವೃದ್ಧಿಯಾಗುತ್ತದೆ ಹಾಗೂ ಸಕರಾತ್ಮಕತೆ ತುಂಬಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಮನೆಯಲ್ಲಿ ಸಂತೋಷವೂ ವೃದ್ಧಿಯಾಗುತ್ತದೆ.

ಸಮಸ್ಯೆ ನಿವಾರಣೆ :
ನಿಮಗೆ ಏನಾದರೂ ಸಮಸ್ಯೆಗಳು ಕಂಡು ಬಂದರೆ ಈ ಲಾಳವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ದವಸಧಾನ್ಯಗಳನ್ನು ಸಂಗ್ರಹಿಸಿಡುವ ಜಾಗದಲ್ಲಿ ಒಂದು ಡಬ್ಬದಲ್ಲಿ ಹಾಕಿಡಿ. ಇದರಿಂದ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಆರ್ಥಿಕ ಪರಿಸ್ಥಿತಿ :
ನಿಮಗೆ ಆರ್ಥಿಕ ಸಮಸ್ಯೆಗಳಿದ್ದರೆ ಒಂದು ಶುದ್ಧವಾದ ಬಟ್ಟೆಯಲ್ಲಿ ಲಾಳವನ್ನು ಕಟ್ಟಿ ಅದನ್ನು ಲಾಕರ್‌ ಅಥವಾ ವಾರ್ಡ್‌ರೋಬ್‌ನಲ್ಲಿಡಿ. ಇದರಿಂದ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೆ ಸಂಪತ್ತು ವೃದ್ಧಿಯಾಗುತ್ತದೆ.

ಗ್ರಹ ದೋಷ ನಿವಾರಣೆ :
ಯಾವ ಜನರಿಗೆ ಸಾಡೇ ಸಾತಿ ಶನಿ ಕಾಟ ಅಥವಾ ಇತರ ಸಮಸ್ಯೆಗಳಿದ್ದರೆ ಅವರು ಲಾಳದಿಂದ ಮಾಡಲಾಗಿರುವ ಉಂಗುರವನ್ನು ಧರಿಸಬೇಕು. ಇದನ್ನು ಮಧ್ಯದ ಬೆರಳಿಗೆ ಹಾಕಬೇಕು. ಇದರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ.

ಕುಟುಂಬವನ್ನು ವಾಮಾಚಾರದಿಂದ ರಕ್ಷಿಸುತ್ತದೆ :
ಇದು ಮನೆಯಲ್ಲಿದ್ದರೆ ನಿಮ್ಮ ಮನೆ ಅಥವಾ ಸದಸ್ಯರ ಮೇಲೆ ಯಾವುದೆ ವಾಮಾಚಾರದ ಎಫೆಕ್ಟ್‌ ಉಂಟಾಗುವುದಿಲ್ಲ. ಎಲ್ಲಾ ರೀತಿಯ ನೆಗೆಟಿವ್‌ ಎನರ್ಜಿಗಳಿಂದಲೂ ಇದು ನಿಮ್ಮನ್ನು ರಕ್ಷಿಸುತ್ತದೆ.

About Karnataka Express

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *