Breaking News
Home / ಇತ್ತೀಚಿನ ಸುದ್ದಿಗಳು / ನಿಮ್ಮ ಹೆಸರು VOTING LIST (ವೋಟಿಂಗ್ ಲೀಸ್ಟ್) ನಲ್ಲಿರುವುದನ್ನು ಖಚಿತ ಪಡಿಸಲು ಸುಲಭ ವಿಧಾನ..!

ನಿಮ್ಮ ಹೆಸರು VOTING LIST (ವೋಟಿಂಗ್ ಲೀಸ್ಟ್) ನಲ್ಲಿರುವುದನ್ನು ಖಚಿತ ಪಡಿಸಲು ಸುಲಭ ವಿಧಾನ..!

ಮೊಬೈಲ್’ನಲ್ಲಿ text message ಇಂಗ್ಲಿಷ್’ನಲ್ಲಿ KAEPIC ಎಂದು ಟೈಪ್ ಮಾಡಿ SPACE ಬಿಟ್ಟು ನಿಮ್ಮ VOTER I’D ನಂಬರನ್ನು ಟೈಪ್ ಮಾಡಿ 9731979899 ಗೆ ಕಳುಹಿಸಿ. ನಿಮಗೆ ಖಾತರಿ ಮೆಸೇಜ್ ಬರುತ್ತದೆ. ಖಚಿತ ಪಡಿಸಿಕೊಳ್ಳಿ.

ಉದಾಹರಣೆಗೆ KAEPIC YQP879065 ಇಲ್ಲಿ ಈ ನಂಬರ್ ಬದಲು ನಿಮ್ಮ ಐಡಿ ನಂಬರ್ ಬರೆಯಿರಿ

ನಿಮಗೆ ಈ ಕೆಳಗೆ ಕಾಣಿಸಿದ ರೀತಿಯ text message ನಿಮ್ಮ‌ ಮೊಬೈಲ್’ಗೆ ಬರುತ್ತದೆ. ಅಲ್ಲಿಗೆ ನಿಮ್ಮ ಹೆಸರು VOTING LIST ನಲ್ಲಿ ಇದೆ ಎಂದಾಯಿತು

Assembly Constituency No. and Name : 124 – Mudigere; Part No: 182 – Govt .P U College (South Wing ) Mudigere,Banakal; Serial No.: 447; Name: Abbas ; C/O Yusoof ;

About Karnataka Express

Check Also

ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದಾರೆ. …

Leave a Reply

Your email address will not be published. Required fields are marked *