Breaking News
Home / ಇತ್ತೀಚಿನ ಸುದ್ದಿಗಳು / ಅತೀ ಕಡಿಮೆ ಹಣ ನೀಡಿ ಮಣಿಪಾಲ್ ಆರೋಗ್ಯ ಕಾರ್ಡ್ ಮಾಡಿಸಿ ದೊಡ್ಡ ದೊಡ್ಡ ಕಾಯಿಲೆಯಿಂದ ಮುಕ್ತಿ ಹೊಂದಿ,ಈ ಕಾರ್ಡ್ ಪಡೆಯುವುದು ಈ ರೀತಿಯಾಗಿ..!

ಅತೀ ಕಡಿಮೆ ಹಣ ನೀಡಿ ಮಣಿಪಾಲ್ ಆರೋಗ್ಯ ಕಾರ್ಡ್ ಮಾಡಿಸಿ ದೊಡ್ಡ ದೊಡ್ಡ ಕಾಯಿಲೆಯಿಂದ ಮುಕ್ತಿ ಹೊಂದಿ,ಈ ಕಾರ್ಡ್ ಪಡೆಯುವುದು ಈ ರೀತಿಯಾಗಿ..!

ಹೌದು ಮಣಿಪಲ್ ಸಂಸ್ಥೆ ಕಡೆಯಿಂದ ಜನಸಾಮಾನ್ಯರಿಗೆ ಅನುಕೂಲವಾಗಲು ನೀಡುತ್ತಿರುವ ಈ ಕಾರ್ಡ್ ತುಂಬಾನೇ ಸಹಾಯವಾಗುತ್ತಿದೆ.

ಈ ಕಾರ್ಡ್ ಅನ್ನು ಎರಡು ಅಥವಾ ಮೂರು ಬಾರಿ ಉಪಯೋಗಿಸಿದರೆ ವ್ಯಯಿಸಿದ ಹಣ ರಿಯಾಯತಿ ದರದಲ್ಲಿ ಹಿಂಪಡೆಯಬಹುದು. ಇದೀಗ ಆರಂಭವಾಗಿರುವ ಸದಸ್ಯತ್ವ ಅಭಿಯಾನ ಜು.29ಕ್ಕೆ ಮುಕ್ತಾಯವಾಗಲಿದೆ, ಅಷ್ಟರೊಳಗೆ ಕಾರ್ಡ್ ಸದಸ್ಯತ್ವ ಪಡೆಯಬೇಕು. ಮೇ.28ರ ಮುಂಚೆ ನೋಂದಣಿ ಮಾಡಿದ ಸದಸ್ಯರು ಜೂ.1ರಿಂದ, ಜು.31.2018ರ ವರೆಗೆ ಪ್ರಯೋಜನ ಪಡೆಯಬಹುದು.


ಮೇ.29ರಿಂದ ಜು.27 ರೊಳಗೆ ನೋಂದಣಿ ಸದಸ್ಯರಿಗೆ ಒಂದು ವರ್ಷದ ಸೌಲಭ್ಯ ಲಭಿಸುತ್ತದೆ. 50% ಸಂದರ್ಶನ ಶುಲ್ಕ ಪಾವತಿಸಿ ತಜ್ಞ ವೈದ್ಯರನ್ನು ವರ್ಷದಲ್ಲಿ ಎಷ್ಟು ಬಾರಿ ಭೇಟಿಯಾಗಬಹುದು. ಹೊರರೋಗಿಗಳಿಗೆ ಪ್ರಯೋಗಾಲಯ ಶುಲ್ಕದಲ್ಲಿ 25% ರಿಯಾಯಿತಿ ಇದೆ. ಜನರಲ್ ವಾರ್ಡ್ನಲ್ಲಿ ಒಳರೋಗಿಗೆ ಬಿಲ್ ಮೊತ್ತದ ಮೇಲೆ 25% ರಿಯಾಯಿತಿ ಲಭ್ಯವಿದೆ. ಅಲ್ಲದೇ ಔಷಧ ಚೀಟಿಯೊಂದಿಗೆ ಆಸ್ಪತ್ರೆ ಔಷಧಾಲಯದಲ್ಲಿ ಖರೀದಿಸುವ ಔಷಧ ಮೇಲೆ 10%ರ ವರೆಗೆ ರಿಯಾಯಿತಿ ದೊರೆಯಲಿದೆ.

ರೋಗಿಗಳು ಯಾವ ದಿನವಾದರೂ ವೈದ್ಯರನ್ನು ಸಂಪರ್ಕಿಸುವ ಅವಕಾಶ ಒದಗಿಸಲಾಗಿದೆ. ಸದಸ್ಯತ್ವ ರೂಪದಲ್ಲಿ ಸಣ್ಣ ಮೊತ್ತದ ಶುಲ್ಕ ಪಾವತಿಸಿ ಯಾರು ಬೇಕಾದರೂ ಮಣಿಪಾಲ ಆರೋಗ್ಯ ಕಾರ್ಡ್ ಸದಸ್ಯರಾಗಬಹುದು.

About Karnataka Express

Check Also

ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದಾರೆ. …

Leave a Reply

Your email address will not be published. Required fields are marked *