Breaking News
Home / Featured / ನೀವಿನ್ನು ಸಿಡಿಲು, ಗುಡುಗಿಗೆ ಹೆದರಬೇಕಾದ ಅವಶ್ಯಕತೆ ಇಲ್ಲ ಈ APP ಬಳಸಿ ಜೀವ ಉಳಿಸಿ..!

ನೀವಿನ್ನು ಸಿಡಿಲು, ಗುಡುಗಿಗೆ ಹೆದರಬೇಕಾದ ಅವಶ್ಯಕತೆ ಇಲ್ಲ ಈ APP ಬಳಸಿ ಜೀವ ಉಳಿಸಿ..!

ಕರ್ನಾಟಕದಲ್ಲಿ ಪ್ರತೀ ವರ್ಷವೂ ಕೂಡ ಮಳೆಗಾಲದಲ್ಲಿ ಸಂಭವಿಸುವ ಸಿಡಿಲಿಗೆ ಅತ್ಯಧಿಕ ಪ್ರಮಾಣದಲ್ಲಿ ಜೀವ ಹಾನಿ ಸಂಭವಿಸುತ್ತದೆ.

ಕನಿಷ್ಟ 70 ಮಂದಿ ಪ್ರತೀ ವರ್ಷವೂ ಕೂಡ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಇನ್ನು ಮುಂದೆ ಇಂತಹ ಅಚಾನಕ್ ಅಪಘಾತವನ್ನು ತಡೆಯುವ ಸಲುವಾಗಿ ಇದೀಗ ಕರ್ನಾಟಕ ನೈಸರ್ಗಿಕ ವಿಕೋಪಗಳ ನಿಯಂತ್ರಣ ಕೇಂದ್ರವು ಶುಕ್ರವಾರ ಸಿಡಿಲು ಎಂಬ ಮೊಬೈಲ್ App ಒಂದನ್ನು ಆರಂಭಿಸಿದೆ.

ಈ App ನೀವು ಇರುವ ಪ್ರದೇಶದಲ್ಲಿ ಸಿಡಲು , ಮಿಂಚು ಉಂಟಾಗುವ ಬಗ್ಗೆ ಸೂಕ್ತವಾದ ಮುನ್ನೆಚ್ಚರಿಕೆಯನ್ನು ನೀಡುತ್ತದೆ. ಇದರಿಂದ ಸಿಡಿಲಿನಿಂದ ಆಗುವ ಅವಘಡವನ್ನು ತಡೆಯಬಹುದಾಗಿದೆ.

ಗೂಗಲ್ ಪ್ಲೇ ಸ್ಟೋರ್’ನಲ್ಲಿ ಸಿಡಿಲು APP ಲಭ್ಯವಿದ್ದು, ಸಿಡಿಲು ಸಂಭವಿಸುವ 45 ನಿಮಿಷಗಳ ಮುನ್ನ ಮುನ್ನೆಚ್ಚರಿಕೆಯನ್ನು ನೀಡುತ್ತದೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *