Breaking News
Home / Featured / ಜಸ್ಟ್ ಹೀಗೆ ಮಾಡಿ ಸಾಕು ನಿಮಗೆ ತೆರಿಗೆ ಇಲಾಖೆಯಿಂದ 5 ಕೋಟಿ ಬಹುಮಾನ ಸಿಗುತ್ತೆ..!

ಜಸ್ಟ್ ಹೀಗೆ ಮಾಡಿ ಸಾಕು ನಿಮಗೆ ತೆರಿಗೆ ಇಲಾಖೆಯಿಂದ 5 ಕೋಟಿ ಬಹುಮಾನ ಸಿಗುತ್ತೆ..!

ಇದೇನಪ್ಪ ೫ ಕೋಟಿ ಯಾರು ಕೊಡ್ತಾರೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ನಿಮಗೆ ಗೊತ್ತಿರುವ ಯಾರಾದ್ರೂ ಬೇನಾಮಿ ಅಸ್ತಿ ಮಾಡಿದ್ರ ಅವರ ಬಗ್ಗೆ ನೀವು ಮಾಹಿತಿಯನ್ನು ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ರೆ ಒಂದು ವಿಭಾಗದ ರೀತಿಯಲ್ಲಿ ೫ ಕೋಟಿ ಬಹುಮಾನ ನೀಡಲಾಗುತ್ತದೆ ಹೇಗೆ ಯಾವ ರೀತಿ ಅನ್ನೋದು ಇಲ್ಲಿದೆ ನೋಡಿ.

ಯಾರಾದ್ರೂ ಬೇನಾಮಿ ಆಸ್ತಿ ಮಾಡಿರೋ ಬಗ್ಗೆ ತೆರಿಗೆ ಇಲಾಖೆಗೆ ನಿರ್ದಿಷ್ಟ ಮಾದರಿಯಲ್ಲಿ ತಿಳಿಸಿ, ಬರೋಬ್ಬರಿ 1 ಕೋಟಿ ರೂ. ಗಳಿಸಿ. ಅಷ್ಟೇ ಅಲ್ಲ ವಿದೇಶದಲ್ಲಿಟ್ಟಿರುವ ಕಪ್ಪು ಹಣದ ಬಗ್ಗೆ ಮಾಹಿತಿ ನೀಡಿದರೆ, ಇಲಾಖೆ 5 ಕೋಟಿ ಬಹುಮಾನ ನೀಡುತ್ತೆ.

ಇನ್ನು ಯಾವುದೇ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವ ಮಾಹಿತಿ ನೀಡಿದರೆ ಅದಕ್ಕೆ ೫೦ ಲಕ್ಷ ನೀಡಲಾಗುತ್ತದೆ.ಬಹುಮಾನ ನೀಡುವ ತೆರಿಗೆ ಇಲಾಖೆ ಮಾಹಿತಿಗಾರರಿಗೆ ಬಹುಮಾನ ಯೋಜನೆಗೆ ತಿದ್ದುಪಡಿ ತಂದಿದ್ದು, ಬಹುಮಾನ ಮೊತ್ತವನ್ನು 5 ಕೋಟಿ ರೂ.ವರೆಗೂ ಹೆಚ್ಚಿಸಲಾಗಿದೆ.

 

 

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *