Breaking News
Home / ಆರೋಗ್ಯ / ಗ್ರೀನ್ ಟೀ ಯಾರಿಗೆ ಉತ್ತಮ, ಯಾರು ಗ್ರೀನ್ ಟೀ ಸೇವನೆ ಮಾಡಬಾರದು ಅನ್ನೋದು ಇಲ್ಲಿದೆ ನೋಡಿ..!

ಗ್ರೀನ್ ಟೀ ಯಾರಿಗೆ ಉತ್ತಮ, ಯಾರು ಗ್ರೀನ್ ಟೀ ಸೇವನೆ ಮಾಡಬಾರದು ಅನ್ನೋದು ಇಲ್ಲಿದೆ ನೋಡಿ..!

ಗ್ರೀನ್‌ ಟೀ ನಮ್ಮ ದೇಹದ ಡಿಟಾಕ್ಸ್‌ಗೆ ತುಂಬಾ ಒಳ್ಳೆಯದು. ಆರೋಗ್ಯಕ್ಕೆ ಒಳ್ಳೆಯದೆಂದು ದಿನಕ್ಕೆ ಎರಡು ಲೋಟಕ್ಕಿಂತ ಹೆಚ್ಚು ಕುಡಿದರೆ ಅಮೃತವೂ ವಿಷವಾದೀತು ಹುಷಾರ್.

ಅದರಲ್ಲೂ ಈ ರೀತಿಯ ಲಕ್ಷಣಗಳು ಕಂಡು ಬಂದಾಗ ಹಾಗೂ ಈ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಗ್ರೀನ್‌ ಟೀ ಕುಡಿಯಬೇಡಿ.

ಕ್ತಹೀನತೆ ಇರುವವರು ಗ್ರೀನ್‌ ಕುಡಿಯಬೇಡಿ
ಕಬ್ಬಿಣದಂಶವಿರುವ ಆಹಾರವನ್ನು ಸೇವಿಸಿದ ಬಳಿಕ ಗ್ರೀನ್‌ ಟೀ ಕುಡಿದರೆ ದೇಹವು ಕಬ್ಬಿಣದಂಶವನ್ನು ಹೀರಿಕೊಳ್ಳಲು ತಡೆಯೊಡ್ಡುತ್ತದೆ.

ಗ್ರೀನ್‌ ಟೀಯಲ್ಲಿರುವ EGCG ಅಂಶ ಕಿಣ್ವಗಳನ್ನು ನಿಯಂತ್ರಿಸುವುದರಿಂದ ಕೆಲವರಿಗೆ ಎದೆ ಉರಿ ಕೂಡ ಕಾಣಿಸಬಹುದು.

ಗ್ರೀನ್‌ ಟೀಯನ್ನು ಮಿತಿ ಮೀರಿ ಕುಡಿದರೆ ಹೃದಯದ ಬಡಿತದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಕೆಲವೊಮ್ಮೆ ವಾಂತಿ ಬೇಧಿ ಉಂಟಾಗುವುದು.

ಸ್ನಾಯು ಸೆಳೆತ ಉಂಟಾಗುತ್ತಿದ್ದರೆ ಟೀ ಕುಡಿಯುವುದನ್ನು ಕಮ್ಮಿ ಮಾಡುವುದು ಒಳ್ಳೆಯದು.

ಈ ಔಷಧಿ ತೆಗೆದುಕೊಳ್ಳುತ್ತಿದ್ದರೆ ಗ್ರೀನ್‌ ಟೀ ಕುಡಿಯಬೇಡಿ

ಕರುಳಿನ ಕ್ಯಾನ್ಸರ್‌ ಇರುವವರು, ಸಂತಾನ ನಿಯಂತ್ರಣ ಔಷಧಿ, ಮಧುಮೇಹ ನಿಯಂತ್ರಣಕ್ಕೆ ಮಾತ್ರೆ ತೆಗೆದುಕೊಳ್ಖುತ್ತಿರುವುದು ಗ್ರೀನ್‌ ಕುಡಿಯದಿದ್ದರೆ ಒಳ್ಳೆಯದು.

About admin

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *