Breaking News
Home / Featured / ಕುಕ್ಕರ್ ಬಳಸುವ ತಾಯಿಯರೇ ಎಚ್ಚರ ನಿಮ್ಮ ಮಗು ಸಾಯದಿರಲಿ..!

ಕುಕ್ಕರ್ ಬಳಸುವ ತಾಯಿಯರೇ ಎಚ್ಚರ ನಿಮ್ಮ ಮಗು ಸಾಯದಿರಲಿ..!

ಕುಕ್ಕರ್ ಅನ್ನೋದು ಎಲ್ಲರ ಮನೆಯಲ್ಲಿ ಇರುತ್ತದೆ ಆದರೆ ಕೆಲವರ ಮನೆಯಲ್ಲಿ ಕುಕ್ಕರ್ ಬಗ್ಗೆ ತುಂಬ ನೆಗಲ್ಟ್ ಮಾಡುತ್ತಾರೆ ಅಂತಹ ತನ್ನ ತಾಯಿ ತನ್ನ ಮಗುವನ್ನೇ ಕಳೆದುಕೊಂಡಿದ್ದಾರೆ ನೋಡಿ .

ಕುಕ್ಕರ್ ವಿಷಲ್ ನುಂಗಿ ಮಗು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನಗರಕೆರೆ ಗ್ರಾಮದಲ್ಲಿ ನಡೆದಿದೆ.
ಭುವನ್ ಗೌಡ(1) ಸಾವನ್ನಪ್ಪಿದ ಮಗು. ಭುವನ್, ಮರಿಲಿಂಗೇಗೌಡ ಮತ್ತು ರೂಪ ದಂಪತಿಯ ಪುತ್ರನಾಗಿದ್ದು, ಶನಿವಾರ ರಾತ್ರಿ ಮನೆಯಲ್ಲಿ ಆಟ ಆಡುವಾಗ ಈ ಘಟನೆ ನಡೆದಿದೆ.

ಶನಿವಾರ ರಾತ್ರಿ ಮನೆಯಲ್ಲಿ ಆಟ ಆಡುವಾಗ ಮಗು ಕುಕ್ಕರ್ ವಿಷಲ್ ನುಂಗಿದೆ. ತಕ್ಷಣ ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.

ಎಲ್ಲ ತಾಯಿಯಂದಿರು ತಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದಾರೆ ನೀವು ಬಳಸುವ ಕುಕ್ಕರ್ ಅನ್ನು ತುಂಬ ಹುಷಾರಾಗಿ ಬಳಕೆ ಮಾಡಿ ಅನ್ನೋದು ನಮ್ಮ ಕಳಕಳಿ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *