Breaking News
Home / Featured / ನೀವು ನಿಮ್ಮ ದೇಶದ ಯೋಧರಿಗೆ ಸಹಾಯ ಮಾಡಬೇಕು ಅಂದ್ರೆ ಜಸ್ಟ್ ಹೀಗೆ ಮಾಡಿ ಸಾಕು ನೀವು ನೇರವಾಗಿ ನಮ್ಮ ಯೋಧರಿಗೆ ಸಹಾಯ ಮಾಡಿದಂತೆ..!

ನೀವು ನಿಮ್ಮ ದೇಶದ ಯೋಧರಿಗೆ ಸಹಾಯ ಮಾಡಬೇಕು ಅಂದ್ರೆ ಜಸ್ಟ್ ಹೀಗೆ ಮಾಡಿ ಸಾಕು ನೀವು ನೇರವಾಗಿ ನಮ್ಮ ಯೋಧರಿಗೆ ಸಹಾಯ ಮಾಡಿದಂತೆ..!

ನನ್ನದೊಂದು ಚಿಕ್ಕ ಮನವಿ. Bisleri ಹಾಗೂ aquafina water bottle ಕೇಳುವ ಬದಲು ಇವತ್ತಿನಿಂದ “ಸೇನಾ ಜಲ್ “ನೀರಿನ ಬಾಟಲ್ ಕರಿದಿಸಿರಿ. ಈ ನಿಮ್ಮ ಚಿಕ್ಕ ಬದಲಾವಣೆಯಿಂದ ನಮ್ಮ ದೇಶಕ್ಕಾಗಿ ಪ್ರಾಣಕೊಟ್ಟು ಹುತಾತ್ಮರಾದ ಯೋಧನ ಪತ್ನಿ ಹಾಗು ಅವರ ಕುಟುಂಬಕ್ಕೆ ಆಸರೆಯಾಗಬಹುದು. ಇದರ ಬೆಲೆ ಕೇವಲ ೬ ಮತ್ತು ೧೦ ರೂಪಾಯಿ ಮಾತ್ರ.

ಸೇನಾ ಜಲ್ ಅನ್ನು ಅಕ್ಟೋಬರ್ 11, 2017 ರಂದು ಉದ್ಘಾಟಿಸಲಾಯಿತು ಮತ್ತು ನೀರಿನ ಬಾಟಲಿಯ ಬೆಲೆ ಕೇವಲ ರೂ 6 ಮಾತ್ರ. ಸೇನಾ ಜಲ್, ಬಾಟಲ್ ಓಝೋನೈಸ್ಡ್ ನೀರನ್ನು ಬಹಳ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ, ಪ್ಯಾಕ್ ಮಾಡಲಾದ ನೀರಿನ ಬಾಟಲಿಗಳನ್ನು AWWA ನಿಂದ ತಯಾರಿಸಲಾಗುತ್ತಿದೆ.

ಸೇನಾ ಜಲ್ನ ಮಾರಾಟಗಾರರನ್ನು ಕೂಡ ಪಡೆಯುವುದು ಬಹಳ ಸರಳ. ಆಸಕ್ತಿ ಹೊಂದಿರುವ ಯಾರಾದರೂ ಅದನ್ನು ದೆಹಲಿಯ ಡಿಫೆನ್ಸ್ ಹೆಡ್ಕ್ವಾರ್ಟರ್ಸ್ನಲ್ಲಿರುವ AWWA ಸಚಿವಾಲಯವನ್ನು ಸಂಪರ್ಕಿಸುವ ಮೂಲಕ ಪಡೆಯಬಹುದು. ಅಧಿಕೃತ ವಿಳಾಸವನ್ನು ಸಂಪರ್ಕಿಸಿ ಅಥವಾ ನಿಮ್ಮ ಪ್ರಶ್ನೆಯನ್ನು centralawwa@gmail.com… ಗೆ ಇಮೇಲ್ ಮಾಡಿ. AWWA ಸಂಘಟನೆಯ ಅಧಿಕೃತ ವಿಳಾಸ ಇಲ್ಲಿದೆ.

AWWA SECRETARIAT210, SOUTH BLOCK INTEGRATED HQ OF, DEFENCE(ARMY) DHQ, PO, NEW DELHI – 110011

TELEPHONE: 011- 23018183 FAX: 011- 23012897, EMAIL: centralawwa@gmail.com, WEBSITE: www.awwa.org.in

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *