Breaking News
Home / Featured / ಲೋಕಸಭೆಗೆ ಕಾಂಗ್ರೆಸ್ ನಿಂದ ಸಂಭಾವ್ಯ ಪಟ್ಟಿ..!

ಲೋಕಸಭೆಗೆ ಕಾಂಗ್ರೆಸ್ ನಿಂದ ಸಂಭಾವ್ಯ ಪಟ್ಟಿ..!

ಹೌದು ಮುಂಬರುವ ಲೋಕಸಭೆಗೆ ರಾಷ್ಟ್ರೀಯ ಪಕ್ಷಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿವೆ ಆದ್ದರಿಂದ ಯಾರಿಗೆ ಟಿಕೆಟ್ ನೆಡಬೇಕೆಂಬುದನ್ನು ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸಿ ಕಾಂಗ್ರೆಸ್ ಸಂಭಾವ್ಯ ಪಟ್ಟಿಯೊಂದನ್ನು ಸಿದ್ಧಪಡಿಸಿದೆ.
ಅದೇ ರೀತಿ ಸಿದ್ದರಾಮಯ್ಯ ನವರಿಗೆ ಕೊಪ್ಪಳದಿಂದ ಸ್ಪರ್ದಿಸುವಂತೆ ಹೇಳಲಾಗುತ್ತಿದೆಯಂತೆ.

ಹೀಗಿದೆ ನೋಡಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ:-

ಶಿವಮೊಗ್ಗ: ಮಂಜುನಾಥ ಭಂಡಾರಿ, ಕಿಮ್ಮನೆ ರತ್ನಾಕರ್ ಆಕಾಂಕ್ಷಿಗಳಾಗಿದ್ದಾರೆ.
ದಕ್ಷಿಣ ಕನ್ನಡ : ರಮಾನಾಥ್ ರೈ
ಉಡುಪಿ- ಚಿಕ್ಕಮಗಳೂರು: ವಿನಯ್ ಕುಮಾರ್ ಸೊರಕೆ ಅಥವಾ ವೀರಪ್ಪ ಮೊಯ್ಲಿ
ಮಂಡ್ಯ ಹಾಗೂ ಹಾಸನ: ಜೆಡಿಎಸ್ ಬಿಟ್ಟುಕೊಡಲಾಗಿದೆ.
ಉತ್ತರ ಕನ್ನಡ : ಪ್ರಶಾಂತ್ ದೇಶಪಾಂಡೆ
ತುಮಕೂರು : ಮುದ್ದಹನುಮೇಗೌಡ.
ಚಾಮರಾಜನಗರ : ಧ್ರುವನಾರಾಯಣ

ಬೆಂಗಳೂರು ಕೇಂದ್ರ -ಸಾಂಗ್ಲಿಯಾನ, ರೋಷನ್ ಬೇಗ್, ರಿಜ್ವಾನ್ ಅರ್ಷದ್ ಆಕಾಂಕ್ಷಿಗಳಾಗಿದ್ದು, ರೋಷನ್ ಬೇಗ್ ಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ.
ಬೆಂಗಳೂರು ಗ್ರಾಮಾಂತರ್: ಡಿ. ಕೆ ಸುರೇಶ್
ಬೆಂಗಳೂರು ದಕ್ಷಿಣ : ಪ್ರಿಯಾಕೃಷ್ಣ ಅಥವಾ ರಾಮಲಿಂಗಾರೆಡ್ಡಿ
ಬೆಂಗಳೂರು ಉತ್ತರ : ನಾರಾಯಣಸ್ವಾಮಿ ಹೆಸರು ಕೇಳಿ ಬಂದಿದ್ದು, ಜೆಡಿಎಸ್ ಗೆ ಬಿಟ್ಟುಕೊಡುವ ಸಾಧ್ಯತೆಯಿದೆ.
ಚಿತ್ರದುರ್ಗ: ಮಾಜಿ ಸಚಿವ ಎಚ್ ಆಂಜನೇಯ, ಶಿವಮೂರ್ತಿ ನಾಯಕ್, ಚಂದ್ರಪ್ಪ ಆಕಾಂಕ್ಷಿಗಳಾಗಿದ್ದಾರೆ.
ಮೈಸೂರು: ಸಿದ್ದರಾಮಯ್ಯ, ಅಂಬರೀಷ್ ಹಾಗೂ ಸಿಎಚ್ ವಿಜಯ್ ಶಂಕರ್ ಹೆಸರು ಕೇಳಿ ಬಂದಿದ್ದು, ವಿಜಯ್ ಶಂಕರ್ ಅವರಿಗೆ ಟಿಕೆಟ್ ಅಂತಿಮವಾಗಲಿದೆ.
ಹಾವೇರಿ : ಸಲೀಂ ಅಹ್ಮದ್ ಹಾಗೂ ಶಿವಣ್ಣ ನಡುವೆ ಟಿಕೆಟ್ ಗಾಗಿ ಪೈಪೋಟಿ.


ಬಳ್ಳಾರಿ : ಸಂತೋಷ್ ಲಾಡ್, ಬಸನಗೌದ ಬಾದರ್ಲಿ ಹಾಗೂ ವಿರೂಪಾಕ್ಷಪ್ಪ ನಡುವೆ ಕುತೂಹಲಕಾರಿ ಸ್ಪರ್ಧೆ ಏರ್ಪಟ್ಟಿದೆ. ರಾಯಚೂರು : ಬಿ.ವಿ ನಾಯಕ್ ಬೀದರ್ ನಲ್ಲಿ ಯಾರಿಗೆ ಟಿಕೆಟ್
ಬೀದರ್ – ಅಶೋಕ್ ಖೇಣಿ ಅಥವಾ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಕುಟುಂಬದವರು ಕಣಕ್ಕಿಳಿದರೆ ಅವರಿಗೆ ಮೀಸಲು. ಶರಣ ಪ್ರಕಾಶ್, ಅಲ್ಲಮಪ್ರಭು ಕೂಡಾ ಆಕಾಂಕ್ಷಿಗಳು
ಬೆಳಗಾವಿ: ವಿವೇಕ್ ರಾವ್ ಅಥವಾ ಫಿರೋಜ್ ಸೇಠ್
ಕೋಲಾರ : ಮುನಿಯಪ್ಪ್
ಬಾಗಲಕೋಟೆ : ಅಜಯ್ ಕುಮಾರ್ ಸರ್ ನಾಯಕ್
ವಿಜಯಪುರ: ಪ್ರಕಾಶ್ ರಾಥೋಡ್
ದಾವಣಗೆರೆ : ಎಸ್ ಎಸ್ ಮಲ್ಲಿಕಾರ್ಜುನ
ಚಿಕ್ಕೋಡಿ : ಪ್ರಕಾಶ್ ಹುಕ್ಕೇರಿ

ಇನ್ನುಳಿದ ಕ್ಷೇತ್ರಗಳಿಗೆ ಜೆ ಡಿ ಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದ್ದು ಆ ಸ್ಥಾನಗಳನ್ನು ಬಿಟ್ಟುಕೊಡುವ ಸಾಧ್ಯತೆ ಇದೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *