Breaking News
Home / Featured / ಕೇಂದ್ರ ಸರಕಾರದಿಂದ ಹೊಸ ಲಾಟರಿ ಆರಂಭ, ಗೆದ್ದರೆ ಬಂಪರ್ ಬಹುಮಾನ..! ಏನಿದು ಸುದ್ದಿ..?

ಕೇಂದ್ರ ಸರಕಾರದಿಂದ ಹೊಸ ಲಾಟರಿ ಆರಂಭ, ಗೆದ್ದರೆ ಬಂಪರ್ ಬಹುಮಾನ..! ಏನಿದು ಸುದ್ದಿ..?

ಹೌದು ಈಗಂತ ಒಂದು ಸುದ್ದಿ ಹರಿದಾಡುತ್ತಿದೆಯಂತೆ ಏನಿದು.?

ಇತ್ತೀಚಿನ ದಿನದಲ್ಲಿ ಪೆಟ್ರೋಲ್, ಡೀಸೆಲ್ ದರ ಗಗನಮುಖಿಯಾಗಿದ್ದು, ಜನರ ಕೈಗೆಟುಕದಂತಾಗಿದೆ. ಹೀಗಾಗಿ ಸರ್ಕಾರ ಲಾಟರಿ ಸ್ಕೀಮ್‌ವೊಂದನ್ನು ಜಾರಿ ಮಾಡಿದೆ. ಈ ಲಾಟರಿಯಲ್ಲಿ ವಿಜೇತರಿಗೆ ಹಣದ ಬದಲು 10 ಲೀಟರ್ ಪೆಟ್ರೋಲ್ ನೀಡಲಾಗುತ್ತದೆ.

ಈ ಸ್ಕೀಮ್‌ನಲ್ಲಿ ಪ್ರತ್ಯೇಕವಾಗಿ ಲಾಟರಿ ಖರೀದಿಸಬೇಕಾಗಿಲ್ಲ. ಪೆಟ್ರೋಲ್ ಹಾಕಿಸಿಕೊಂಡಿದ್ದಕ್ಕೆ ರಸೀದಿ ಇದ್ದರೆ ಸಾಕು. ಅದಕ್ಕೊಂದು ನಂಬರ್ ಕೋಡ್ ನೀಡಲಾಗುತ್ತದೆ, ಪ್ರತಿ ದಿನ ರಾತ್ರಿ 12 ಗಂಟೆಗೆ 10 ಮಂದಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಮರುದಿನ ಅದೃಷ್ಟಶಾಲಿಗಳು ಸಮೀಪದ ಪೆಟ್ರೋಲ್ ಬಂಕ್‌ಗೆ ಹೋಗಿ ನಂಬರ್ ತೋರಿಸಿ ಉಚಿತವಾಗಿ ಪೆಟ್ರೋಲ್ ಹಾಕಿಸಿಕೊಳ್ಳಬಹುದು ಎಂದು ಈ ಸುದ್ದಿ ಹರಿದಾಡುತ್ತಿದೆ.

ಈ ಸ್ಕೀಮ್ ಪ್ರಕಟವಾಗುತ್ತಿದ್ದಂತೆ ಜನರು ಪೆಟ್ರೋಲ್ ಬಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುತಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *