Breaking News
Home / ಆರೋಗ್ಯ / ಪಿತ್ತ ಇನ್ನು ಮುಂತಾದ ಸಮಸ್ಯೆಗಳಿಗೆ ಹಿರೇಕಾಯಿ ರಾಮಬಾಣ..!

ಪಿತ್ತ ಇನ್ನು ಮುಂತಾದ ಸಮಸ್ಯೆಗಳಿಗೆ ಹಿರೇಕಾಯಿ ರಾಮಬಾಣ..!

ಕೆಲವರಿಗೆ ಹಿರೇಕಾಯಿ ಅಂದ್ರೆ ಇಷ್ಟ ಇನ್ನು ಕೆಲವರಿಗೆ ಅದು ಅಲರ್ಜಿ ಆದರೆ ಹಿರೇಕಾಯಿ ತಿನ್ನುವುದರಿಂದ ಹಲವಾರು ಆರೋಗ್ಯಕಾರಿ ಲಾಭಗಳಿವೆ ಅದು ತಿಳಿದರೆ ನೀವು ತಪ್ಪದೆ ತಿನ್ನುತ್ತಿರಾ, ಅದೇನು ಇಲ್ಲಿದೆ ನೋಡಿ,

ಹಿರೇಕಾಯಿ ತಿನ್ನುವುದರಿಂದ ಪಿತ್ತದಂತಹ ಸಮಸ್ಯೆಯಿಂದ ಮುಕ್ತರಾಗಬಹುದು ಮತ್ತು ಪಿತ್ತ ಹೆಚ್ಚಿದ್ದರೆ ಹೀರೆಕಾಯಿ ಹಾಗೂ ಹೆಸರುಬೇಳೆಯನ್ನು ಸಮಪ್ರಮಾಣದಲ್ಲಿ ಬೇಯಿಸಿ ಸೇವಿಸಿದರೆ ಪಿತ್ತ ಕಡಿಮೆಯಾಗುತ್ತದೆ.ದೇಹದಲ್ಲಿ ಉರಿ ಇದ್ದರೆ ಹೀರೆಕಾಯಿಯ ತಿರುಳನ್ನು ತುಪ್ಪದಲ್ಲಿ ಬೇಯಿಸಿ ಮೊಸರಿನ ಜೊತೆ ಸೇವಿಸಿದರೆ ಉರಿ ಕಡಿಮೆಯಾಗಿ ದೇಹ ತಂಪಾಗುತ್ತದೆ.ಪಿತ್ತದಿಂದ ಬರುವ ಜ್ವರಕ್ಕೆ ಹೀರೆಕಾಯಿ ಎಲೆಯ ಕಷಾಯವನ್ನು ಮಾಡಿ ಅದಕ್ಕೆ ಸಕ್ಕರೆ ಸೇರಿಸಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.

ನಿಮ್ಮ ದೇಹದ ಯಾವುದೇ ಭಾಗದಲ್ಲಿ ಉರಿತ ಇದ್ದರೆ ಹೀರೆಕಾಯಿ ತಿರುಳನ್ನು ನೀರಲ್ಲಿ ಅರೆದು ಲೇಪಿಸಿದರೆ ಉರಿತ ಗುಣವಾಗುತ್ತದೆ. ಅಕ್ಕಿತೊಳೆದ ನೀರಿಗೆ ಜೀರಿಗೆ ಪುಡಿ, ಕಲ್ಲುಸಕ್ಕರೆ ಮತ್ತು ಹೀರೆಕಾಯಿಯ ಬೀಜಗಳನ್ನು ಸೇರಿಸಿ ಸೇವಿಸಿದರೆ ಮೂತ್ರ ಮಾರ್ಗದ ನೋವು ಕಡಿಮೆಯಾಗುತ್ತದೆ.ಮೂಲವ್ಯಾದಿಗೆ ಬಲಿತ ಹೀರೆಕಾಯಿ ಬೀಜದ ಒಳ ಭಾಗವನ್ನು ತಣ್ಣೀರಿನಲ್ಲಿ ಸೇರಿಸಿ ಕುಡಿದರೆ ಮೂಲವ್ಯಾದಿ ಸಮಸ್ಯೆ ನಿವಾರಣೆಯಾಗುತ್ತದೆ.

About Karnataka Express

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *