Breaking News
Home / ಸುದ್ದಿ / ರಾಷ್ಟ್ರ / ದೀಪಾವಳಿಗೆ ಚಿನ್ನ ಕೊಳ್ಳುವವರಿಗೆ ಸಿಹಿಸುದ್ದಿ..!

ದೀಪಾವಳಿಗೆ ಚಿನ್ನ ಕೊಳ್ಳುವವರಿಗೆ ಸಿಹಿಸುದ್ದಿ..!

ಹೌದು ದೀಪಾವಳಿಗಾಗಿ ಚಿನ್ನ ಕೊಳ್ಳಬೇಕೆಂಬ ಅಸೆ ಹೊಂದಿದವರಿಗೆ ಸಿಹಿಸುದ್ದಿ ಲಭಿಸಿದೆ ಅದೇನೆಂದರೆ ಜಾಗತಿಕವಾಗಿ ನಿರಂತರವಾಗಿ ಏರಿಳಿತವಾಗುವ ಚಿನ್ನದ ಬೆಲೆ ಇದೀಗ ಮತ್ತೊಮ್ಮೆ ಕುಸಿದಿದೆ. ಆದ್ದರಿಂದ ದೀಪಾವಳಿ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಚಿನ್ನ ಕೊಳ್ಳೋರಿಗೆ ಗುಡ್ ನ್ಯೂಸ್ ಲಭ್ಯವಾಗಿದೆ.

ಪ್ರತೀ 10 ಗ್ರಾಂ ಚಿನ್ನದ ಮೇಲೆ 145 ರು. ಇಳಿಕೆಯಾಗಿದೆ. ಇದರಿಂದ 10 ಗ್ರಾಂ ಚಿನ್ನದ ಬೆಲೆ 32 ಸಾವಿರದಷ್ಟಾಗಿದೆ.ಸ್ಥಳೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆ ಕುಸಿತವಾಗಿರುವುದೇ ಚಿನ್ನದ ಬೆಲೆಯ ಇಳಿಕೆಗೆ ಕಾರಣವಾಗಿದೆ.ಮಾರುಕಟ್ಟೆ ಮಟ್ಟದಲ್ಲಿಯೇ ಬೇಡಿಕೆ ಕುಸಿದ ಪರಿಣಾಮದಿಂದ ಬೆಲೆಯ ಇಳಿದಿದ್ದಾಗಿ ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *